ಹುಬ್ಬಳ್ಳಿ-ಧಾರವಾಡ ಸುದ್ದಿ

ಆರಿದ ಚೆಂಬೆಳಕು; ಧಾರವಾಡದ ’ಆಕಾಶಬುಟ್ಟಿ’ ಕಳಚಿತು

ಧಾರವಾಡ: ಕನ್ನಡ ಸಾರಸ್ವತ ಲೋಕದ ಹಿರಿಯ ಚೇತನ, ಸಮನ್ವಯದ ಕವಿ, ಸುನೀತಗಳ ಸಾಮ್ರಾಟ್ ಎಂದೇ ಖ್ಯಾತರಾಗಿದ್ದ ನಾಡೋಜ ಚೆನ್ನವೀರ ಕಣವಿ ಇಂದು ಮುಂಜಾನೆ 9.30 ರ ಸುಮಾರಿಗೆ…

ಹುಬ್ಬಳ್ಳಿಯಲ್ಲೂ ಭುಗಿಲೆದ್ದ ಹಿಜಾಬ್; ಮೂರುಸಾವಿರಮಠ ಮಹಿಳಾ ಕಾಲೇಜಿನ ಎದುರು ಪ್ರತಿಭಟನೆ

ಹುಬ್ಬಳ್ಳಿ: ಹಿಜಾಬ್ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ವಾಣಿಜ್ಯ ರಾಜಧಾನಿಯಲ್ಲಿ ಮೊದಲ ಬಾರಿಗೆ ಇಂದು ಹುಟ್ಟಿಕೊಂಡಿದೆ. ಹಿಜಾಬ್ ವಿವಾದದ ಚರ್ಚೆ ಕೋರ್ಟನಲ್ಲಿ ನಡೆಯುತ್ತಿರುವಾಗಲೇ ಇಂದು ಕಾಲೇಜುಗಳು ಪುನಾರಂಭವಾಗಿದ್ದು,…

ನೊಂದವರಿಗೆ ಸ್ಪಂದಿಸುವ ರಜತ; 300 ಕೋವಿಡ್ ವಾರಿಯರ್ಸಗಳಿಗೆ ಸನ್ಮಾನ

ಹುಬ್ಬಳ್ಳಿ: ಭರವಸೆಯ ಯುವ ಮುಖಂಡ ,ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಅವರು ತಮ್ಮ ೩೦ನೇ ಜನ್ಮದಿನವನ್ನು ಕೋವಿಡ್ ಸೋಂಕಿನ ವಿರುದ್ಧ ಹೋರಾಟದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ…

ಕೈ ಹಿಡಿದ ಚೇತನ್: ಸೆಂಟ್ರಲ್‌ನಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ 52ನೇ ವಾರ್ಡಿನ ಪಕ್ಷೇತರ ಸದಸ್ಯ ಚೇತನ ಹಿರೇಕೆರೂರ ರವಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ತನ್ನ ನೆಲೆ ವಿಸ್ತರಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ನಗರದ…

ಮಕ್ಕಳಲ್ಲೂ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ

ಧಾರವಾಡ: ಬಿಜೆಪಿಗೆ ಹಿಂದೂ-ಮುಸ್ಲಿಂ ಯಾರೂ ಬೇಕಾಗಿಲ್ಲ. ಅವರಿಗೆ ಅಧಿಕಾರ ಮಾತ್ರ ಬೇಕು. ಹಿಂದೂ ಮೇಲೂ ಅವರಿಗೆ ಪ್ರೀತಿ ಇಲ್ಲ, ಮುಸ್ಲಿಂರ ಮೇಲೂ ಪ್ರೀತಿ ಇಲ್ಲ. ಈ ದೇಶಕ್ಕೆ…

ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷಾಂತರ ಭರಾಟೆ

ಕಾಂಗ್ರೆಸ್‌ನತ್ತ ಗಂಡಗಾಳೇಕರ, ಕಮಲ ಕೊಳಕ್ಕೆ ಕ್ಯಾರಕಟ್ಟಿ ಹುಬ್ಬಳ್ಳಿ: ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುವ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಕಳೆದ ಕೆಲ ವರ್ಷಗಳಿಂದ ಕೇವಲ ಕಮಲಪಡೆಯತ್ತ…

14ಕ್ಕೆ ಅರ್ಥಪೂರ್ಣ ’ರಜತ ಸಂಭ್ರಮ’ ; ಮೂರುಸಾವಿರಮಠದಲ್ಲಿ ಸ್ವಾಮೀಜಿಗಳಿಂದ ಚಾಲನೆ

10 ಸಾವಿರ ವಾರಿಯರ್ಸಗಳಿಗೆ ಅಭಿಮಾನದ ಸನ್ಮಾನ ಹುಬ್ಬಳ್ಳಿ: ಕೊರೋನಾ ಸಂಕಷ್ಟದ ದಿನಗಳಲ್ಲಿ ಶ್ರಮಿಸಿದ ಮುಂಚೂಣಿ ಸೇನಾನಿಗಳನ್ನು ಸನ್ಮಾನಿಸಿ ಅರ್ಥಪೂರ್ಣವಾಗಿ ಗೌರವಿಸಲು ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ “ರಜತ…

ದಾವಣಗೆರೆಯಲ್ಲೂ ’ಪಂಜುರ್ಲಿ’ ಸವಿರುಚಿ 23 ರಂದು ಲೋಕಾರ್ಪಣೆ

ಹುಬ್ಬಳ್ಳಿ: ವಾಣಿಜ್ಯನಗರಿ, ಪೇಡೆ ನಗರಿ, ಅಲ್ಲದೇ ಕುಂದಾನಗರಿಯಲ್ಲೂ ಮನೆಮಾತಾಗಿರುವ ಪಂಜುರ್ಲಿ ಸಮೂಹದ ನೂತನ ’ ಹೊಟೆಲ್ ಶ್ರೀ ಪಂಜುರ್ಲಿ ಪ್ಯಾಲೇಸ್ ಮತ್ತು ಸಂಪೂರ್ಣ ಹವಾನಿಯಂತ್ರಿತ ಲೀಲಾವತಿ ಕಲ್ಯಾಣಮಂಟಪ…

‘ಅನುಭವ ಮಂಟಪವಾಗಲಿ’ ಮಹಿಳಾ ಮಂಟಪ

ಧಾರವಾಡ: ಮಹಿಳಾ ಮಂಟಪ ಅನುಭವ ಮಂಟಪವಾಗಬೇಕು. ಮಹಿಳಾ ಸಾಹಿತ್ಯ, ಸಂಸ್ಕೃತಿ, ಕಲೆ ಉತ್ತೇಜಿಸುವ ಕಾರ್ಯವಾಗಬೇಕು ಜೊತೆಗೆ ಗ್ರಾಮೀಣ ಪ್ರದೇಶದಲ್ಲಿಯ ಮಹಿಳಾ ಅಶಿಕ್ಷಿತರನ್ನು ಸುಶಿಕ್ಷಿತರನ್ನಾಗಿ ಮಾಡುವ ಕಾರ್ಯವಾಗಬೇಕು ಎಂದು…

ಕಿಮ್ಸ್ ಸಿಎಒ ಕುರ್ಚಿ ಕಿತ್ತಾಟ; ಶಿರಹಟ್ಟಿಗೆ ಅಧಿಕಾರ ಹಸ್ತಾಂತರಿಸದ ಜೈನಾಪುರ

ಹುಬ್ಬಳ್ಳಿ : ಕೋವಿಡ್ ನಂತರ ’ಪಾಸಿಟಿವ್’ ಕಾರಣಗಳಿಂದಾಗಿಯೇ ಚರ್ಚೆಯಲ್ಲಿದ್ದ ಉತ್ತರ ಕರ್ನಾಟಕದ ಬಡ ರೋಗಿಗಳ ಪಾಲಿನ ಕಾಮಧೇನು ಕಿಮ್ಸ್ ಆಸ್ಪತ್ರೆಯಲ್ಲಿನ ಸಿಎಒ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ…
Load More