ಹುಬ್ಬಳ್ಳಿ-ಧಾರವಾಡ ಸುದ್ದಿ

ನನ್ನ ಅಪ್ಪಾಜಿಯೇ ನನಗೆ ಆದರ್ಶ

ಧಾರವಾಡ ತಾಲೂಕಿನ ಹಂಗರಕಿಯಲ್ಲಿನ ನಮ್ಮದು ದೊಡ್ಡ ಕುಟುಂಬ. ಸ್ವಗ್ರಾಮ ಮಾತ್ರವಲ್ಲದೇ ಸುತ್ತಲಿನ ಗ್ರಾಮಗಳ ಜನರ ಹಿತರಕ್ಷಣೆಗೆ ಸದಾ ತುಡಿಯುವ ಹೃದಯವರು. ದೊಡ್ಡಮನೆತನದ ಧಣಿ ಆಗಿದ್ದರೂ ಆತ್ಮೀಯರಿಗೆ, ಬಂಧುಗಳಿಗೆ…

ಈಶ್ವರಿ ಫೌಂಡೆಶನ್ ವತಿಯಿಂದ ಕೂಲಿ ಕಾರ್ಮಿಕರಿಗೆ ಹಾಲಿನ ಪಾಕೀಟುಗಳನ್ನು ವಿತರಿಸಲಾಯಿತು

ಲಾಕ್‍ಡೌನ್ ಹಿನ್ನೆಲೆಯಲ್ಲಿ ಈಶ್ವರಿ ಫೌಂಡೆಶನ್ ವತಿಯಿಂದ ಕೂಲಿ ಕಾರ್ಮಿಕರಿಗೆ ಹಾಲಿನ ಪಾಕೀಟುಗಳನ್ನು ವಿತರಿಸಲಾಯಿತು. ಫೌಂಡೆಶನ್ ಮಾಲೀಕ, ಬಿಜೆಪಿ ಮುಖಂಡ ಸಂತೋಷ ವೇರ್ಣೆಕರ, ಭೂಮಿಕಾ ವೇರ್ಣೆಕರ, ವಿಜಯ ಭಾಯಕೇರಿಕರ್,ವಿನಯ…

ಹುಬ್ಬಳ್ಳಿ ಜಗದೀಶನಗರ ಕೊಳಚೆ ಪ್ರದೇಶದಲ್ಲಿನ ಆಟೋ ಚಾಲಕರಿಗೆ ಸುಮಾರು 7 ಸಾವಿರ ಕಿಟ್‍ಗಳನ್ನು ಹಂಚಿಕೆ ಮಾಡಲಾಗಿದೆ.

ಹುಬ್ಬಳ್ಳಿ ಜಗದೀಶನಗರ ಕೊಳಚೆ ಪ್ರದೇಶದಲ್ಲಿನ ಆಟೋ ಚಾಲಕರಿಗೆ ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಚಿಗರುಪಾಟಿ ವಿ.ಎಸ್.ವಿ. ಪ್ರಸಾದ ಅವರು ಅಗತ್ಯ ವಸ್ತುಗಳ ಕಿಟ್ ವಿತರಿಸಿದರು.…

ವಾರ್ಡ್ ನಂ 56 (68)ರಲ್ಲಿ ಸೋಡಿಯಂ ಹೈಪೆÇೀಕ್ಲೊರೈಟ್ ಔಷಧಿ ಸಿಂಪಡಣೆಗೆ ಮಕಾಂದಾರ ಗಲ್ಲಿ ಮುತವಲ್ಲಿ ಅಹಮದ ಶರೀಫ್ ಲಾಲಾಮಿಯಾ ಚಾಲನೆ ನೀಡಿದರು.

ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಮತ್ತು ನಿರಂಜನ ಹಿರೇಮಠ ಗೆಳೆಯರ ಬಳಗ ವತಿಯಿಂದ ವಾರ್ಡ್ ನಂ 56 (68)ರಲ್ಲಿ ಸೋಡಿಯಂ ಹೈಪೆÇೀಕ್ಲೊರೈಟ್ ಔಷಧಿ ಸಿಂಪಡಣೆಗೆ ಮಕಾಂದಾರ ಗಲ್ಲಿ…

ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ: ಶೆಟ್ಟರ್

ಹುಬ್ಬಳ್ಳಿ: ಕೋವಿಡ್ ನಂತಹ ತುರ್ತುಕಾಲದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ ಕೋವಿಡ್ ನಿರ್ವಹಣೆ ಹಾಗೂ ಜನರ ಸೇವೆ ಮಾಡುತ್ತಿರುವ ಸೇವಾ ಭಾರತಿ ಮತ್ತು ಕೆಎಲ್‍ಇ ಸಂಸ್ಥೆ ಕಾರ್ಯ ಶ್ಲಾಘನೀಯ…

ಆಟೋ ರಿಕ್ಷಾ ಚಾಲಕರಿಗೆ 300 ಆಹಾರ ಪದಾರ್ಥಗಳ ಕಿಟ್ಟಗಳನ್ನು ವಿತರಿಸಲಾಯಿತು

ಪಶ್ಚಿಮ ವಿಧಾನಸಭಾ ಕ್ಷೇತ್ರದ ಅಮರಗೋಳದಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದಿಂದ ನವನಗರ, ಸುತಗಟ್ಟಿ ಅಮರಗೋಳ ರಾಯಪುರ ಗಾಮನಗಟ್ಟಿಯ ಎಲ್ಲಾ ಗ್ರಾಮಗಳ ಆಟೋ ರಿಕ್ಷಾ ಚಾಲಕರಿಗೆ 300 ಆಹಾರ…

ನವಲಗುಂದ ಕ್ಷೇತ್ರದಲ್ಲಿ ಕೋವಿಡ್ ಹತೋಟಿಯಲ್ಲಿ ಎಲ್ಲ 37 ಗ್ರಾಮಗಳಿಗೆ ಭೇಟಿ–ಜಾಗೃತಿ ಸಭೆ

ನವಲಗುಂದ: ಕೋವಿಡ್ ನಿರ್ವಹಣೆಯಲ್ಲಿ ನವಲಗುಂದ ಮತ ಕ್ಷೇತ್ರದಲ್ಲಿ ತಾಲೂಕಾ ಆಡಳಿತ ಸಮರ್ಥವಾಗಿ ನಿರ್ವಹಿಸಿದ್ದು ಪಾಸಿಟಿವ್ ಪ್ರಕರಣಗಳು ಹತೋಟಿಯಲ್ಲಿ ಇದೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.…

ಹುಬ್ಬಳ್ಳಿ ಯುಥ್ ಫೌಂಡೇಶನ್‍ನಿಂದ ಆಹಾರಧಾನ್ಯಗಳ ಕಿಟ್‍ಗಳನ್ನು ಬಡವರಿಗೆ ವಿತರಿಸಲಾಯಿತು

ಹಳೇ ಹುಬ್ಬಳ್ಳಿ ನೇಕಾನಗರದ ದುರ್ಗಾಶಕ್ತಿ ಕಾಲೋನಿಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರ ನಿರ್ದೇಶನದಂತೆ ಹುಬ್ಬಳ್ಳಿ ಯುಥ್ ಫೌಂಡೇಶನ್‍ನಿಂದ ಆಹಾರಧಾನ್ಯಗಳ ಕಿಟ್‍ಗಳನ್ನು ಬಡವರಿಗೆ ವಿತರಿಸಲಾಯಿತು. ಫೌಂಡೇಶನ್ ಅಧ್ಯಕ್ಷ ಶಾಜಮಾನ್…

ಮಲಬಾರ್ ಗೋಲ್ಡ್‍ನಿಂದ 1 ಲಕ್ಷ ಉಚಿತ ಲಸಿಕೆ ಕೊಡುಗೆ

ಬೆಂಗಳೂರು: ವಿಶ್ವದಾದ್ಯಂತ 10 ಕ್ಕೂ ಹೆಚ್ಚು ದೇಶಗಳಲ್ಲಿ 260 ಕ್ಕೂ ಹೆಚ್ಚು ರೀಟೇಲ್ ಔಟ್‍ಲೆಟ್‍ಗಳ ಜಾಲವನ್ನು ಹೊಂದಿರುವ ಖ್ಯಾತನಾಮ ಆಭರಣ ರೀಟೇಲರ್ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ &…

ರಾಮನಗರದ ಮನೆ ಮನೆಗೂ ಕೌತಾಳ ಕಿಟ್

ಹುಬ್ಬಳ್ಳಿ: ಕೊರೋನಾ ಮಹಾಮಾರಿಯಿಂದ ಲಾಕ್‍ಡೌನ್ ಜಾರಿಯಲ್ಲಿದ್ದು, ಬಡವರ ಬದುಕು ದುಸ್ತರವಾಗಿರುವುದನ್ನು ಮನಗಂಡು ರಾಮನಗರ ಮತ್ತು ಜನತಾ ಕಾಲನಿ ಪ್ರದೇಶದಲ್ಲಿ ಬಿಜೆಪಿ ಯುವ ಮುಖಂಡ ಮಹೇಂದ್ರ ಕೌತಾಳ ಸುಮಾರು…
Load More