ಹುಬ್ಬಳ್ಳಿಯಲ್ಲಿ ಐಪಿಎಲ್ ಕ್ರಿಕೆಟ್ ಹಬ್ಬ; 9, 10 ರಂದು ’ಬಿಡಿಕೆ ಮೈದಾನದಲ್ಲಿ ’ಫ್ಯಾನ್ ಪಾರ್ಕ್’ ಸಂಭ್ರಮ!
ಹುಬ್ಬಳ್ಳಿ: ಸ್ಟೇಡಿಯಂಗೆ ಹೋಗಿ ಪಂದ್ಯ ವೀಕ್ಷಿಸಲು ಸಾಧ್ಯವಾಗದ ಕ್ರಿಕೆಟ್ ಅಭಿಮಾನಿಗಳಿಗಾಗಿ ಬಿಸಿಸಿಐ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುವರ್ಣಾವಕಾಶವೊಂದನ್ನು ಕಲ್ಪಿಸಿದೆ. ನಗರದ ಗೋಪನಕೊಪ್ಪದ ಸಂತೋಷ್ ನಗರದಲ್ಲಿರುವ ಬಿಡಿಕೆ ಮೈದಾನದಲ್ಲಿ…

