ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಪಾಲಿಕೆ ಸದಸ್ಯ ಬಡಿಗೇರ ಆರೋಪಕ್ಕೆ ಶಿರಸಂಗಿ ದೇವಸ್ಥಾನ ಟ್ರಸ್ಟಿಗಳ ಆಕ್ರೋಶ

ಅರ್ಚಕರ ಹಕ್ಕು ಕಸಿವ ಹುನ್ನಾರ- ದೊಡ್ಡ ಷಡ್ಯಂತ್ರದ ಶಂಕೆ ಹುಬ್ಬಳ್ಳಿ : ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಶಿರಸಂಗಿಯ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್‌ಗೆ ದೇಣಿಗೆ…

ಪರಿಷತ್ ಚುನಾವಣೆ: ಬಿರುಸಿನ ಮತದಾನ

ಧಾರವಾಡ: ವಿಧಾನ ಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 63 ರಷ್ಟು ಮತದಾನವಾಗಿತ್ತು. ಕ್ಷೇತ್ರದ ಗದಗ, ಹಾವೇರಿ ಮತ್ತು ಧಾರವಾಡ…

ಕಾಂಗ್ರೆಸ್‌ನ ಹಿರಿಯ ಮುಖಂಡ ಮೋರೆ ಇನ್ನು ನೆನಪು ಮಾತ್ರ

ಧಾರವಾಡ: ಧಾರವಾಡ ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವರಾದ ಎಸ್.ಆರ್.ಮೋರೆ (82) ಇಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.…

ವಚನ ಬೆಳಕು; ಉದಯಾಸ್ತಮಾನವೆಂಬೆರಡು ಕೊಳಗ

ಉದಯಾಸ್ತಮಾನವೆಂಬೆರಡು ಕೊಳಗ ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ ಶಿವನ ನೆನೆಯಿರೆ, ಶಿವನ ನೆನೆಯಿರೆ ಈ ಜನ್ಮ ಬಳಿಕಿಲ್ಲ. ಚೆನ್ನಮಲ್ಲಿಕಾರ್ಜುನದೇವರ ನೆನೆದು ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು.…

ದಿಕ್ಸೂಚಿಯಾಗುವಂತೆ ಮತ ಚಲಾಯಿಸಿ: ಸಲೀಮ್

ಹುಬ್ಬಳ್ಳಿ: ದಿ. 10ರಂದು ನಡೆವ ಪರಿಷತ್ ಚುನಾವಣೆ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಆಗುವಂತೆ ಮತ ಚಲಾಯಿಸಿ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಸಲೀಂ…

ವಚನ ಬೆಳಕು; ಅಂಗಕ್ಕೆ ಬಡತನ

 ಅಂಗಕ್ಕೆ ಬಡತನ ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ? ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ? ಘನಶಿವಭಕ್ತರಿಗೆ ಬಡತನವಿಲ್ಲ, ಸತ್ಯರಿಗೆ ದುಷ್ಕರ್ಮವಿಲ್ಲ. ಎನಗೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವುಳ್ಳನ್ನಕ್ಕ ಆರ…

ವನವಾಸಿ ರಾಮಮಂದಿರಕ್ಕೆ ಖಾಕಿ ಎಂಟ್ರಿ!; ಜಾತಿ ಹಿಡಿದು ನಿಂದನೆ ಪ್ರಕರಣ ದಾಖಲು

ಧಾರವಾಡ : ನಗರದ ಮಾಳಮಡ್ಡಿಯಲ್ಲಿನ ಶ್ರೀ ವನವಾಸಿ ರಾಮಮಂದಿರಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಇಂದು ತನಿಖೆ ನಡೆಸಿದ್ದಾರೆ. ಇಲ್ಲಿನ ತೇಜಸ್ವಿನಗರ ನಿವಾಸಿ ಕಿಶೋರ ಕಟ್ಟಿ ಎಂಬುವರು…

ವಚನ ಬೆಳಕು; ಬ್ರಾಹ್ಮಣ ಭಕ್ತನಾದರೇನಯ್ಯಾ?

 ಬ್ರಾಹ್ಮಣ ಭಕ್ತನಾದರೇನಯ್ಯಾ? ಬ್ರಾಹ್ಮಣ ಭಕ್ತನಾದರೇನಯ್ಯಾ? ಸೂತಕಪಾತಕಂಗಳ ಬಿಡ. ಕ್ಷತ್ರಿಯ ಭಕ್ತನಾದರೇನಯ್ಯಾ? ಕ್ರೋಧವ ಬಿಡ. ವೈಶ್ಯ ಭಕ್ತರಾದರೇನಯ್ಯಾ? ಕಪಟವ ಬಿಡ. ಶೂದ್ರ ಭಕ್ತನಾದರೇನಯ್ಯಾ? ಸ್ವಜಾತಿಯೆಂಬುದ ಬಿಡ. ಇಂತೀ ಜಾತಿಡಂಭಕರ…

ಬೊಮ್ಮಾಯಿ ಬದಲಿಲ್ಲ; ಸಿಎಂ ಪರ ಜೋಶಿ ಬ್ಯಾಟಿಂಗ್; ಜೋಶಿ ಗೋಷ್ಠಿಗೂ ಬೆಲ್ಲದ ಗೈರು

ಹುಬ್ಬಳ್ಳಿ : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಅನ್ನುವುದು ಕೇವಲ ವದಂತಿ.ಬಸವರಾಜ ಬೊಮ್ಮಾಯಿ ಬದಲಾಗಲ್ಲ, ಕೇಂದ್ರದ ಪರವಾಗಿ ತಾವು ಹೇಳುತ್ತಿದ್ದೇನೆ. ಬದಲಾವಣೆ ಬಗ್ಗೆ ಯಾರು ಹಾಗೆ ಮಾತನಾಡಬಾರದು ಎಂದು…

ವಚನ ಬೆಳಕು; ಸರ್ವಾಗಮ ಶ್ರುತಿ ಸ್ಮೃತಿ ಪುರಾಣ

ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು? ಸರ್ವಮಂತ್ರತಂತ್ರಸಿದ್ಧಿ ಮರ್ಮವರಿತಡೇನು? ನಿತ್ಯಶಿವಾರ್ಚನೆ ತ್ರಿಕಾಲವಿಲ್ಲ; ನಿತ್ಯ ಪಾದೋದಕ ಪ್ರಸಾದ ಸೇವನೆಯಿಲ್ಲ; ಇದೇತರ ವೀರಶೈವ ವ್ರತ;…