ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ನಾಯಕ ‘ಲಕ್ಕಿ’ ಸುರೇಶ ಸರಣಿ ಶ್ರೇಷ್ಠ; ಜೈನ ಟೈಗರ್ಸ್ ತಂಡಕ್ಕೆ ಜೆಸಿಎಲ್ ಪ್ರಶಸ್ತಿ

ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯ ಸ್ಫೋರ್ಟ್ಸ ಪಾರ್ಕನಲ್ಲಿ ಸಿವಾಂಚಿ ಓಸ್ಮಾಲ್ ಜೈನ್ ಸಂಘ ಮತ್ತು ಸಿವಾಂಚಿ ಯೂತ್ ಅಸೋಸಿಯೇಷನ್ ಆಯೋಜಿಸಿದ್ದ ಬಾಕ್ಸ್ ಜೈನ್ ಕ್ರಿಕೆಟ್ ಲೀಗ್‌ನಲ್ಲಿ ಪ್ರತಿ…

ಪೇಡೆನಗರಿಯಲ್ಲಿ ಬಾಲ ಬಿಚ್ಚಿದ ಸರಗಳ್ಳರು; ಪೊಲೀಸ್ ಬೈಕ್‌ನಲ್ಲೆ ಕಳುವು

ಧಾರವಾಡ: ಪೇಡೆನಗರಿಯಲ್ಲಿ ಮತ್ತೆ ಸರಗಳ್ಳರ ಕೈಚಳಕ ಹೆಚ್ಚಿದ್ದು ಎರಡು ಮಹಿಳೆಯರ ಕೊರಳಲ್ಲಿನ ಚಿನ್ನದ ಸರಗಳನ್ನು ಕಿತ್ತು ಪರಾರಿಯಾಗಿರುವ ಎರಡು ಪ್ರಕರಣಗಳು ವರದಿಯಾಗಿವೆ. ಅಚ್ಚರಿಯ ಸಂಗತಿ ಎಂದರೆ‘ಪೊಲೀಸ್’ ಎಂದು…

ಧಾರವಾಡ ಮಹಿಳೆಗೆ ಓಮಿಕ್ರಾನ್; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 19ಕ್ಕೇರಿಕೆ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಮತ್ತೆ ಐದು ಓಮಿಕ್ರಾನ್ ಪ್ರಕರಣ ಗಳು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ’ಧಾರವಾಡದಲ್ಲಿ 54 ವರ್ಷದ ಮಹಿಳೆಗೆ, ಭದ್ರಾವತಿಯಲ್ಲಿ…

ಬೋರಗಾಯಿ ನಾರ್ದರ್ನ ಡಯಾಸಿಸ್ ನೂತನ ಬಿಷಪ್; ಹುಬ್ಬಳ್ಳಿಯಲ್ಲಿ ಗುರುದೀಕ್ಷೆ ಸ್ವೀಕಾರ

ಹುಬ್ಬಳ್ಳಿ : ಧಾರವಾಡದಲ್ಲಿನ ಕರ್ನಾಟಕ ಉತ್ತರ ಸಭಾ ಪ್ರಾಂತಕ್ಕೆ 6ನೇಯ ಬಿಷಪ್‌ರಾಗಿ ರೈಟ್ ರೆವರೆಂಡ್ ಮಾರ್ಟಿನ್ ಸಿ ಬೋರಗಾಯಿ ಆಯ್ಕೆಯಾಗಿದ್ದಾರೆ. 19.9.2021 ರಂದು ರೈಟ್ ರೆವರೆಂಡ್ ಆರ್.…

ಬಿಎಸ್‌ವೈ ಶುಭಾಶಯ: ಹೊಸ ಲೆಕ್ಕಾಚಾರ ಸಿಎಂ ಬದಲಾವಣೆ ದಟ್ಟ ಗುಸು ಗುಸು

ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಖಚಿತ ಎಂಬ ಮಾತುಗಳು ಸಂಪುಟದ ಸಚಿವರ ಬಾಯಲ್ಲೇ ಹೊರಬರುತ್ತಿರುವದು ಹಾಗೂ ಸಂಕ್ರಮಣದ ನಂತರ ಹೊಸ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಳ್ಳುವರೆಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ…

ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು  ಆಗ್ರಹ

ಧಾರವಾಡ: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸು ತ್ತಿರುವ ಅತಿಥಿ ಉಪನ್ಯಾಸಕರನ್ನು ಸರಕಾರ ಕಾಯಂಗೊಳಿಸಬೇಕೆಂದು ಕರ್ನಾಟಕ ರಾಜ್ಯ ಶಿಕ್ಷಕರ ಉಪನ್ಯಾಸಕರ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ…

ಪರಿಷತ್ ವಿಪಕ್ಷ ನಾಯಕ: ಸಲೀಮ್ ಹೆಸರು ಮುನ್ನೆಲೆಗೆ; ಇಬ್ರಾಹಿಂ, ಹರಿಪ್ರಸಾದ, ತಿಮ್ಮಾಪುರ ರೇಸ್‌ನಲ್ಲಿ

ಹುಬ್ಬಳ್ಳಿ : ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಲ್ಲಿ ದಾಖಲೆ ಮತ ಪಡೆಯುವ ಮೂಲಕ ಜಯಭೇರಿ ಬಾರಿಸಿರುವ ಸಲೀಮ್ ಅಹ್ಮದ ಹೊಸ ಇತಿಹಾಸ…

ಮೊಟ್ಟೆ ವಿರೋಧಿಗಳ ವಿರುದ್ಧ ಮೆರವಣಿಗೆ

ಹುಬ್ಬಳ್ಳಿ: ಶರಣರ-ಸಂಸ್ಕ್ರತಿ-ಸಸ್ಯಾಹಾರದ ಹೆಸರಲ್ಲಿ ಅಪೌಷ್ಟಿಕತೆಯುಳ್ಳ “ಶಾಲಾ ಮಕ್ಕಳಿಗೆ ಸರ್ಕಾರದಿಂದ ನೀಡುತ್ತಿರುವ “ಮೊಟ್ಟೆ” ನೀಡದಿರಲು ಮಾಡುತ್ತಿರುವ ಷಡ್ಯಂತ್ರ ಖಂಡಿಸಿ ನಗರದಲ್ಲಿಂದು ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ…

ಸಾಹುಕಾರ್ ಬ್ರದರ್ಸ್‌ಗೆ ನೋಟಿಸ್? ಸಂಘ ಪರಿವಾರ ನಿಷ್ಠರಿಂದ ಕ್ರಮಕ್ಕೆ ಪಟ್ಟು; ಮಗ್ಗುಲ ಮುಳ್ಳಿಗೆ ನೋಟಿಸ್ ಜಾರಿ!

ಹುಬ್ಬಳ್ಳಿ: ಕಳೆದ ಬಾರಿಗಿಂತ 5 ಸ್ಥಾನಗಳನ್ನು ಹೆಚ್ಚಿಗೆ ಗೆದ್ದಿದ್ದರೂ ಅಧಿವೇಶನ ನಡೆಯುತ್ತಿರುವಾಗಲೇ ಬೆಳಗಾವಿಯಲ್ಲೆ ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲು ಕೇಸರಿ ಪಡೆಗೆ ಅರಗಿಸಿಕೊಳ್ಳದಂತಾಗಿದ್ದು, ಈ…

ಪರಿಷತ್: ಕೇಸರಿ ಪಡೆಗೆ ಏದುಸಿರು ತಂದ ಕೈ ಪಡೆ; ಬೆಳಗಾವಿ: ಬಿಜೆಪಿಗೆ ಬಗಣಿ ಗೂಟ; ಹಾಸನದಲ್ಲಷ್ಟೇ ಖಾತೆ ತೆರೆದ ಜೆಡಿಎಸ್

ಬಿಜೆಪಿ – 12, ಕಾಂಗ್ರೆಸ್ -11, ಜೆಡಿಎಸ್– 1. ಪಕ್ಷೇತರ -1 ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಸ್ಥಳೀಯ ಸಂಸ್ಥೆಗಳ ವಿಧಾನ…