ಹುಬ್ಬಳ್ಳಿ-ಧಾರವಾಡ ಸುದ್ದಿ
administrator

66 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೋವಿಡ್!; ಎಸ್‌ಡಿಎಂ ಮೆಡಿಕಲ್ ಕಾಲೇಜಿನ 2 ಹಾಸ್ಟೇಲ್ ಸೀಲ್ ಡೌನ್

ಧಾರವಾಡ : ರಾಜ್ಯದಲ್ಲಿ ಕೋವಿಡ್ ಸೋಂಕಿನ ಅಬ್ಬರ ಕಡಿಮೆಯಾಗುತ್ತಿರುವಾಗಲೇ ಪೇಡೆನಗರಿಯ ಸತ್ತೂರ ಬಡಾವಣೆಯಲ್ಲಿರುವ ಎಸ್‌ಡಿಎಂ  ಮೆಡಿಕಲ್ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಆರಂಭದಲ್ಲಿ…

ವಚನ ಬೆಳಕು; ತನ್ನ ತಾನರಿದವಂಗೆ

ತನ್ನ ತಾನರಿದವಂಗೆ ತನ್ನ ತಾನರಿದವಂಗೆ ಅರಿವೆ ಗುರು. ಅರಿವರತು ಮರಹು ನಷ್ಟವಾದಲ್ಲಿ, ದೃಷ್ಟನಷ್ಟವೆ ಗುರು. ದೃಷ್ಟನಷ್ಟವೆ ಗುರು ತಾನಾದಲ್ಲಿ; ಮುಟ್ಟಿ ತೋರಿದವರಿಲ್ಲದಡೇನು? ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೆ…

ಪರಿಷತ್ ಅಖಾಡಾ: ಬಿಜೆಪಿಗೆ ’ಹಾವೇರಿ’ಯೇ ಮಗ್ಗುಲ ಮುಳ್ಳು?

ಹುಬ್ಬಳ್ಳಿ: ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಗೆ ನಾಮಪತ್ರ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮೇಲ್ನೋಟಕ್ಕೆ ಬಿಜೆಪಿಯ ಪ್ರದೀಪ ಶೆಟ್ಟರ್ ಹಾಗೂ ಕಾಂಗ್ರೆಸ್‌ನ ಸಲೀಮ್ ಅಹ್ಮದ ಇಬ್ಬರೂ…

ವಚನ ಬೆಳಕು; ಸತಿಯ ಗುಣ

ಸತಿಯ ಗುಣ ಸತಿಯ ಗುಣವ ಪತಿ ನೋಡಬೇಕಲ್ಲದೆ ಪತಿಯ ಗುಣವ ಸತಿ ನೋಡಬಹುದೆ ಎಂಬರು. ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ? ಪತಿಯಿಂದ ಬಂದ ಸೋಂಕು ಸತಿಯ…

ಟೆಬಲ್ ಟೆನಿಸ್ : ತೃಪ್ತಿಗೆ 2 ಪ್ರಶಸ್ತಿ

ಧಾರವಾಡ: ನಗರದ ಕಾಸ್ಮಸ್ ಕ್ಲಬ್‌ನಲ್ಲಿ ಸಮಾರೋಪಗೊಂಡ ರಾಜ್ಯ ರ‍್ಯಾಂಕಿ0ಗ್ ಟೇಬಲ್ ಟೆನಿಸ್ ಟೂರ್ನಿಯ 19ವರ್ಷದ ಒಳಗಿನವರ ಸಿಂಗಲ್ಸ್ ವಿಭಾಗದಲ್ಲಿ ಬೆಂಗಳೂರಿನ ಎಸ್‌ಕೆಐಇಎಸ್ ಕ್ಲಬ್‌ನ ತೃಪ್ತಿ ಪುರೋಹಿತ್ ಪ್ರಶಸ್ತಿ…

ಫಿಯೋನಾ ಸನ್‌ಫ್ಲವರ್ ಆಯಿಲ್‌ಗೆ ರಶ್ಮಿಕಾ ರಾಯಭಾರಿ

ಹುಬ್ಬಳ್ಳಿ: ಬುಂಗೆ ಇಂಡಿಯಾ ಫಿಯೋನಾ ಬ್ರಾಂಡ್‌ನಲ್ಲಿ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಬಿಡುಗಡೆ ಮಾಡಿದೆ. ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಸನ್‌ಫ್ಲವರ್ ಆಯಿಲ್‌ನಲ್ಲಿ…

ವಚನ ಬೆಳಕು; ನಿಮ್ಮ ಶರಣರ ಚಮ್ಮಾವುಗೆ

ನಿಮ್ಮ ಶರಣರ ಚಮ್ಮಾವುಗೆ ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು; ಸರಿಯಲ್ಲ ನೋಡಾ. ಕೂಡಲಸಂಗಮದೇವಾ, ನಿಮ್ಮ ಶರಣರ ಚಮ್ಮಾವುಗೆಗೆ!            …

ಜಗದೀಶ ಶೆಟ್ಟರ ವಿರುದ್ಧ ಅಸಮಾಧಾನ: ಶಂಕ್ರಣ್ಣ ಮುನವಳ್ಳಿ ನಾಮಪತ್ರ?

ಹುಬ್ಬಳ್ಳಿ: ಧಾರವಾಡ ಸ್ಥಳೀಯ ಸಂಸ್ಥೆಗಳ ಸ್ಥಾನದಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ತಾವು ಸಿದ್ಧವಾಗಿ ನಾಮಪತ್ರ ಸಿದ್ಧಗೊಳಿಸಿರುವುದಾಗಿ ಹಿರಿಯ ಬಿಜೆಪಿ ಧುರೀಣ ಶಂಕರಣ್ಣ ಮುನವಳ್ಳಿ…

ಟಿಟಿ: ವರುಣ, ತೃಪ್ತಿಗೆ ಪ್ರಶಸ್ತಿ

ಧಾರವಾಡ: ಪಿಒಎನ್ ಕ್ಲಬ್‌ನ ವರುಣ ಕೈಶಪ್ ಹಾಗೂ ಎಸ್‌ಕೆಐ ಕ್ಲಬ್‌ನ ತೃಪ್ತಿ ಪುರೋಹಿತ್ ಅವರು ಇಲ್ಲಿನ ಕಾಸ್ಮಸ್ ಕ್ಲಬ್ ಆಯೋಜಿಸಿರುವ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ…

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ?

ನನ್ನ ಕಣ್ಣಿನಿಂದ ನೋಡುವ ಎಚ್ಚರದಿಂದ ಹರಿಸುವ ಮೂಲ ದನಿಯಾದ ಅರ್ಥ ವಿಚಾರಗಳನ್ನು ಶೋಧಿಸುವ ಹುಡುಕುವ ಪ್ರತಿಯೊಬ್ಬ ಜೀವಂತ ವ್ಯಕ್ತಿಗೂ ಬದುಕು ಮೊದಮೊದಲು ಕಾಣಿಸಿಕೊಳ್ಳುವುದು ಸಂಕೀರ್ಣ ಸ್ಥಿತಿಯಲ್ಲಿ. ನಾಯಕನಾಗಿ…