ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ವಚನ ಬೆಳಕು; ಅರ್ಚನೆ ಪೂಜನೆ ನೇಮವಲ್ಲ

ಅರ್ಚನೆ ಪೂಜನೆ ನೇಮವಲ್ಲ ಅರ್ಚನೆ ಪೂಜನೆ ನೇಮವಲ್ಲ; ಮಂತ್ರ ತಂತ್ರ ನೇಮವಲ್ಲ; ಧೂಪ ದೀಪಾರತಿ ನೇಮವಲ್ಲ; ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ. ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ.…

ಪ್ರದೀಪ ಗೆಲುವಿಗೆ ಬೊಮ್ಮಾಯಿ ರಣತಂತ್ರ

ನಗರದ ಹೊಟೆಲ್‌ನಲ್ಲಿ ಮಹತ್ವದ ಸಭೆ ಹುಬ್ಬಳ್ಳಿ: ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ್ ಗೆಲುವಿಗೆ ರಣತಂತ್ರ ರೂಪಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ನಗರದ ನಗರದ ಕ್ಯುಬಿಕ್ಸ್…

ಹುಬ್ಬಳ್ಳಿ ರೋಟರಿ ಶಾಲೆ ವಿದ್ಯಾರ್ಥಿಗೆ ಕೋವಿಡ್!; ಸೋಮವಾರದವರೆಗೆ ಶಾಲೆಗೆ ರಜೆ ಘೋಷಣೆ

ಪಾಲಕರಿಗೆ ಮಕ್ಕಳ ಆರ್‌ಟಿಪಿಸಿಆರ್ ಮಾಡಿಸಲು ಮನವಿ ಹುಬ್ಬಳ್ಳಿ: ಪೇಡೆನಗರಿಯ ಸತ್ತೂರ ಬಡಾವಣೆಯಲ್ಲಿರುವ ಎಸ್‌ಡಿಎಂ ವೈದ್ಯಕೀಯ ಮೆಡಿಕಲ್ ಕಾಲೇಜಿನ 300ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳಿಗೆ ಸೋಂಕು ದೃಢ ಪಟ್ಟ…

ಮೂರು ವರ್ಷದ ಕಾನೂನು ಪದವಿ ಬಂದ್‌ಗೆ ವಿರೋಧ

ಧಾರವಾಡ: ಮೂರು ವರ್ಷದ ಕಾನೂನು ಪದವಿ ಬಂದ್ ಮಾಡಿರುವ ಕರ್ನಾಟಕ ವಿಶ್ವವಿದ್ಯಾಲಯದ ತೀರ್ಮಾನಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ. ನಗರದಲ್ಲಿನ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯ ಪ್ರಸ್ತುತ…

ದ.ಭಾ.ಹಿಂದಿ ಪ್ರಚಾರ ಸಲಹಾ ಸಮಿತಿ ಕಾರ್ಯನಿರ್ವಹಿಸಲು ಹೈ ಅನುಮತಿ

ಧಾರವಾಡ : ಇಲ್ಲಿನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಸಲಹಾ ಸಮಿತಿ ಮತ್ತು ವಿಶೇಷಾಧಿಕಾರಿಗಳ ಕಾರ್ಯನಿರ್ವಹಣೆಗೆ ಧಾರವಾಡ ಹೈಕೋರ್ಟ್ ಅನುಮತಿಸಿದೆ. ಧಾರವಾಡ ಪ್ರಾಂತೀಯ ಸಲಹಾ ಸಮಿತಿಗೆ…

ಬಿಜೆಪಿ ಸಭೆಯಲ್ಲಿ ಶಾಸಕರ ಜಟಾಪಟಿ; ಕೈ ಕೈ ಮಿಲಾಯಿಸಲು ಮುಂದಾದ ಪೂಜಾರ, ಶಂಕರ

ಹುಬ್ಬಳ್ಳಿ: ಪರಿಷತ್ ಚುನಾವಣೆಯ ಉಸ್ತುವಾರಿ ಹಂಚಿಕೆ ವಿಷಯದಲ್ಲಿ ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ನಡುವೆ ಸಭೆಯಲ್ಲೇ ಜಟಾಪಟಿ ನಡೆದಿದೆ.…

ವಚನ ಬೆಳಕು; ಆವ ಬೀಜ

 ಆವ ಬೀಜ ಆವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚುಮುಂಚುಂಟೆ? ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ? ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು. ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ…

ಆಕಳು

ಆಕಳು ಆಕಳು ಕಳ್ಳರ ಕೊಂಡೊಯ್ದರೆನ್ನದಿರಿಂ ಭೋ ನಿಮ್ಮ ಧರ್ಮ! ಬೊಬ್ಬಿಡದಿರಿಂ ಭೋ, ನಿಮ್ಮ ಧರ್ಮ! ಅರಸಾಡದಿರಿಂ ಭೋ, ನಿಮ್ಮ ಧರ್ಮ! ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ…

ಕವಿವ ಚುನಾವಣೆ: ಬೆಲ್ಲದ ಬಾಯಿಗೆ ಸಕ್ಕರೆ; ಸಮಾನ ಮನಸ್ಕರ ವೇದಿಕೆ ಮೇಲುಗೈ

ಹೊಸಕೇರಿ, ಪಟ್ಟಣಶೆಟ್ಟಿ, ಹಲಗತ್ತಿ, ಭಾವಿಕಟ್ಟಿ, ಕುಂಬಿ ಮುನ್ನಡೆ ಧಾರವಾಡ: ಶತಮಾನದ ಇತಿಹಾಸ ಹೊಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆಗೆ ನಿನ್ನೆ ನಡೆದ ಚುನಾವಣೆಯ…

ವಚನ ಬೆಳಕು ಬ್ರಹ್ಮನ ನಾವು ಬಲ್ಲೆವು

ಬ್ರಹ್ಮನ ನಾವು ಬಲ್ಲೆವು ಬ್ರಹ್ಮನ ನಾವು ಬಲ್ಲೆವು, ವಿಷ್ಣುವ ನಾವು ಬಲ್ಲೆವು, ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು. ಅದೇನು ಕಾರಣವೆಂದಡೆ, ಇವರು ಹಲವು ಕಾಲ ನಮ್ಮ ನೆರೆಮನೆಯಲ್ಲಿದ್ದರಾಗಿ,…