ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ನವಲಗುಂದಕ್ಕೆ ಒಲಿದ ಮಂತ್ರಿಗಿರಿ!; ಬಂಡಾಯ ನೆಲದ ಭರವಸೆಯ ಬೆಳಕು ಮುನೇನಕೊಪ್ಪ

ಬೆ0ಗಳೂರು: ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿ ಮಂತ್ರಿಭಾಗ್ಯ ದೊರೆತಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ ಸ್ವಾಭಿಮಾನದಿಂದ ಸಚಿವ…

ಪ್ರಸಕ್ತ ತಿಂಗಳಲ್ಲೆ ಪಾಲಿಕೆ ಚುನಾವಣೆ? ನಾಳೆ ಹೈಕೋರ್ಟನಲ್ಲಿ ವಿಚಾರಣೆ-ನಾಡಿದ್ದು ಘೋಷಣೆ ಸಾಧ್ಯತೆ; ಐದು ವಾರ್ಡಿಗೊಂದರ0ತೆ ಚುನಾವಣಾಧಿಕಾರಿ ನೇಮಕ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಪ್ರಸಕ್ತ ಅಗಸ್ಟ ತಿಂಗಳಲ್ಲೇ ನಡೆಯುವುದು ಬಹುತೇಕ ಖಚಿತವಾಗಿದ್ದು, ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ ಶುಕ್ರವಾರ ಚುನಾವಣಾ…

ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ; ವಿಜಯೇಂದ್ರಗೆ ಸಂಪುಟದಲ್ಲಿ ಸ್ಥಾನ? ಸಂಜೆ ಅಥವಾ ನಾಳೆ ಅಂತಿಮ, ಬುಧವಾರ ಪ್ರಮಾಣ

ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಇತರ ಮುಖಂಡರೊ0ದಿಗೆ ಸಂಜೆ ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ…

ನೀರಿನ ಸಮಸ್ಯೆ: ಖಾಲಿ ಕೊಡ ಹಿಡಿದು ಪ್ರತಿಭಟನೆ

ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ಸದಸ್ಯರೇ ಖಾಲಿ ಕೊಡ ಹಿಡಿದುಕೊಂಡು ಬಂದು ಧಾರವಾಡ…

ಕಲಘಟಗಿ ಕ್ಷೇತ್ರದಲ್ಲೇ ಉಳಿದು ಜನಸೇವೆ-ಲಾಡ್

ಕಲಘಟಗಿ: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರನ್ನು ನೂರಾರು ಕೋಟಿಗಳಲ್ಲಿ ಖರೀದಿ ಮಾಡಿ ಹಿಂಬಾಗಿಲಿನಿAದ ಮುಖ್ಯಮಂತ್ರಿಯಾದ ಯಡಿಯೂರಪ್ಪನವರ ಹಿಡಿತದಲ್ಲಿಯೇ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತವನ್ನು ನಡೆಸುವಂತಾಗಿದೆ ಎಂದು…

ರೌಂಡ್ ಟೇಬಲ್‌ನಿಂದ ಕೊರೊನಾ ಜಾಗೃತಿ

ಧಾರವಾಡ: ಧಾರವಾಡ ರೌಂಡ್ ಟೇಬಲ್ 60, ಧಾರವಾಡ ನೈಟ್ಸ್ 41 ಕ್ಲಬ್ 176ರ ಸಹಯೋಗದಲ್ಲಿ ಧಾರವಾಡ ಸಿಬಿಟಿ ಎದುರಿನ ದಾಮೋದರ ಸ್ವೀಟ್ಸ್ ಮಳಿಗೆ ಮೇಲೆ ಕೊರೊನಾ ಜಾಗೃತಿ…

ಬೊಮ್ಮಾಯಿ ಸಂಪುಟಕ್ಕೆ 20 ಸಚಿವರು? ಮುನೇನಕೊಪ್ಪ ಮುಂಚೂಣಿಯಲ್ಲಿ?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಮೊದಲ ಹಂತದಲ್ಲಿ ೧೮ರಿಂದ ೨೦ ಸಚಿವರು ಸೇರ್ಪಡೆಗೊಳ್ಳಲಿದ್ದು, ದಿ.೮ರೊಳಗೆ ಮಂತ್ರಿಮ0ಡಳ ಅಸ್ಥಿತ್ವಕ್ಕೆ ಬರುವುದು ನಿಕ್ಕಿಯಾಗಿದೆ ಎಂದು ಮೂಲಗಳು ಹೇಳಿವೆ.…

ಪಾಲಿಕೆ ಚುನಾವಣೆ: ಪೂರ್ವ ಸಿದ್ಧತೆಗೆ ಡಿಸಿ ಆದೇಶ!

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ಬಗ್ಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ ನೀಡಿದ್ದಾರೆ. ಚುನಾವಣಾ ಆಯೋಗದ ವೀಡಿಯೋ ಕಾನ್ಪರೆನ್ಸ್…

ರೌಂಡ್ ಟೇಬಲ್ 60ಕ್ಕೆ ಹೊಸ ತಂಡ

ಧಾರವಾಡ: ಧಾರವಾಡ ರೌಂಡ್ ಟೇಬಲ್ 60 ರ 42 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಸಕ್ತ ವರ್ಷಕ್ಕೆ ಚೇರ್ಮನ್ ಆಗಿ ಪ್ರಶಾಂತ ರೆಡ್ಡಿ, ಕಾರ್ಯದರ್ಶಿಯಾಗಿ ವಿಶಾಲ ವಡೆಯರ,…

ಧಾರವಾಡ ಹಾಲು ಒಕ್ಕೂಟಕ್ಕೆ ಮುಗದ ಸಾರಥ್ಯ; ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಧಾರವಾಡ: ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಮುಖಂಡ ಶಂಕರ ಮುಗದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ…