ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ನೀರಿನ ಸಮಸ್ಯೆ: ಖಾಲಿ ಕೊಡ ಹಿಡಿದು ಪ್ರತಿಭಟನೆ

ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ಸದಸ್ಯರೇ ಖಾಲಿ ಕೊಡ ಹಿಡಿದುಕೊಂಡು ಬಂದು ಧಾರವಾಡ…

ಕಲಘಟಗಿ ಕ್ಷೇತ್ರದಲ್ಲೇ ಉಳಿದು ಜನಸೇವೆ-ಲಾಡ್

ಕಲಘಟಗಿ: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರನ್ನು ನೂರಾರು ಕೋಟಿಗಳಲ್ಲಿ ಖರೀದಿ ಮಾಡಿ ಹಿಂಬಾಗಿಲಿನಿAದ ಮುಖ್ಯಮಂತ್ರಿಯಾದ ಯಡಿಯೂರಪ್ಪನವರ ಹಿಡಿತದಲ್ಲಿಯೇ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತವನ್ನು ನಡೆಸುವಂತಾಗಿದೆ ಎಂದು…

ರೌಂಡ್ ಟೇಬಲ್‌ನಿಂದ ಕೊರೊನಾ ಜಾಗೃತಿ

ಧಾರವಾಡ: ಧಾರವಾಡ ರೌಂಡ್ ಟೇಬಲ್ 60, ಧಾರವಾಡ ನೈಟ್ಸ್ 41 ಕ್ಲಬ್ 176ರ ಸಹಯೋಗದಲ್ಲಿ ಧಾರವಾಡ ಸಿಬಿಟಿ ಎದುರಿನ ದಾಮೋದರ ಸ್ವೀಟ್ಸ್ ಮಳಿಗೆ ಮೇಲೆ ಕೊರೊನಾ ಜಾಗೃತಿ…

ಬೊಮ್ಮಾಯಿ ಸಂಪುಟಕ್ಕೆ 20 ಸಚಿವರು? ಮುನೇನಕೊಪ್ಪ ಮುಂಚೂಣಿಯಲ್ಲಿ?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಮೊದಲ ಹಂತದಲ್ಲಿ ೧೮ರಿಂದ ೨೦ ಸಚಿವರು ಸೇರ್ಪಡೆಗೊಳ್ಳಲಿದ್ದು, ದಿ.೮ರೊಳಗೆ ಮಂತ್ರಿಮ0ಡಳ ಅಸ್ಥಿತ್ವಕ್ಕೆ ಬರುವುದು ನಿಕ್ಕಿಯಾಗಿದೆ ಎಂದು ಮೂಲಗಳು ಹೇಳಿವೆ.…

ಪಾಲಿಕೆ ಚುನಾವಣೆ: ಪೂರ್ವ ಸಿದ್ಧತೆಗೆ ಡಿಸಿ ಆದೇಶ!

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ಬಗ್ಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ ನೀಡಿದ್ದಾರೆ. ಚುನಾವಣಾ ಆಯೋಗದ ವೀಡಿಯೋ ಕಾನ್ಪರೆನ್ಸ್…

ರೌಂಡ್ ಟೇಬಲ್ 60ಕ್ಕೆ ಹೊಸ ತಂಡ

ಧಾರವಾಡ: ಧಾರವಾಡ ರೌಂಡ್ ಟೇಬಲ್ 60 ರ 42 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಸಕ್ತ ವರ್ಷಕ್ಕೆ ಚೇರ್ಮನ್ ಆಗಿ ಪ್ರಶಾಂತ ರೆಡ್ಡಿ, ಕಾರ್ಯದರ್ಶಿಯಾಗಿ ವಿಶಾಲ ವಡೆಯರ,…

ಧಾರವಾಡ ಹಾಲು ಒಕ್ಕೂಟಕ್ಕೆ ಮುಗದ ಸಾರಥ್ಯ; ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಧಾರವಾಡ: ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಮುಖಂಡ ಶಂಕರ ಮುಗದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ…

ಅಧಿಕೃತವಾಗಿ ಕೈ ಹಿಡಿದ ಮಧು ಬಂಗಾರಪ್ಪ; ಕಾಂಗ್ರೆಸನ್ನು ಯಾರು ಅಳಿಸಲು ಸಾಧ್ಯವಿಲ್ಲ: ಡಿಕೆಶಿ

ಹುಬ್ಬಳ್ಳಿ: ಕಾಂಗ್ರೆಸನ್ನು ಯಾರು ಅಳಿಸಲು ಸಾಧ್ಯವಿಲ್ಲ. ಮತ್ತೆ ಪುಟ್ಟದೆದ್ದು ದೇಶ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಗೋಕುಲ ಗಾರ್ಡನದಲ್ಲಿ…

ಇಂದು, ನಾಳೆ ಕಾಂಗ್ರೆಸ್ ಪದಾಧಿಕಾರಿಗಳ ಸಭೆ

ಹುಬ್ಬಳ್ಳಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೆವಾಲಾ ಅಧ್ಯಕ್ಷತೆಯಲ್ಲಿ ಇಂದು ಮತ್ತು ನಾಳೆ ಹುಬ್ಬಳ್ಳಿಯಲ್ಲಿ ಪಕ್ಷದ ೧೦ ಜಿಲ್ಲೆಗಳ ಪದಾಧಿಕಾರಿಗಳ ಸಭೆಗಳು ಜರುಗಲಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ…

ವಿಪಕ್ಷಗಳ ಧ್ರುವಿಕರಣ ಅನಿವಾರ್ಯ: ದತ್ತಾ

ಹುಬ್ಬಳ್ಳಿ: ಬಿಜೆಪಿ ವ್ಯವಸ್ಥಿತವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದು, ಈ ವೇಳೆ ಮತ್ತೊಮ್ಮೆ ಎಲ್ಲ ವಿರೋಧ ಪಕ್ಷಗಳು ತಾತ್ವಿಕ ಸಿದ್ದಾಂತಗಳ ಆಧಾರದ ಮೇಲೆ ಒಂದಾಗುವ ಸ್ಥಿತಿ…