ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಕಲಘಟಗಿ ಕಾಂಗ್ರೆಸ್‌ನಲ್ಲಿ ಮುಂದುವರಿದ ಕುರುಕ್ಷೇತ್ರ; ಮುಂದುವರಿಯದ ಮುರಳ್ಳಿ: ಲಾಡ್‌ಗೆ ಹಿನ್ನಡೆ?

ಕಲಘಟಗಿ: ಕಲಘಟಗಿ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ನಡೆದಿರುವ ಮುಸುಕಿನ ಗುದ್ದಾಟ ಮತ್ತೊಂದು ಪೈಪೋಟಿಗೆ ಅಣಿಯಾಗುವ ಎಲ್ಲ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಜಿ ಪರಿಷತ್ ಸದಸ್ಯ…

ಆ.5ಕ್ಕೆ ಪಾಲಿಕೆ ಚುನಾವಣೆ ಘೋಷಣೆ?; 3ರೊಳಗೆ ಹೈಕೋರ್ಟಗೆ ದಿನಾಂಕದ ವಿವರ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಅವಧಿ ಪೂರ್ಣಗೊಂಡಿರುವ ಕಲಬುರಗಿ, ಬೆಳಗಾವಿ ಸಹಿತ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನಾಂಕ ಕುರಿತು ಆಗಸ್ಟ 3ರೊಳಗೆ…

‘ವಿಶ್ವನಾಥ’ನ ಮೊರೆ ಹೋದ ಬೆಲ್ಲದ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸದ್ದು ಜೋರಾಗಿದ್ದು, ಆಕಾಂಕ್ಷಿತರ ಪಟ್ಟಿಯಲ್ಲಿರುವ ಸಚಿವ ಮುರುಗೇಶ್ ನಿರಾಣಿ ಅವರು, ನಿನ್ನ ಕಾಶಿ ಯಾತ್ರೆಗೆ ತೆರಳಿ, ಪುಣ್ಯಸ್ನಾನ ಮಾಡಿ ಬಂದ ಬೆನ್ನಲ್ಲೇ,…

ಕೇಂದ್ರ, ರಾಜ್ಯ ಸರಕಾರದಿಂದ ರೈತರ ಶೋಷಣೆ: ಲಂಬಾ

ನವಲಗುಂದ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೈತರ ಶೋಷಣೆ ಮಾಡುತ್ತಿದ್ದು, ನೇಗಿಲಯೋಗಿಯ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೆಹಲಿಯ ರೈತ ಸಂಘಟನೆ ಮುಖ್ಯಸ್ಥ ದೀಪಕ್ ಲಂಬಾ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ…

ಪಾಲಿಕೆಯ ೮೨ ವಾರ್ಡಗಳಲ್ಲೂ ಶಿವಸೇನೆ ಕಣಕ್ಕೆ

ಹುಬ್ಬಳ್ಳಿ: ಮುಂಬರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ ೮೨ ವಾರ್ಡಗಳಲ್ಲೂ ಶಿವಸೇನಾ ಪಕ್ಷದಿಂದ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಕುಮಾರ…

ಮೃತ ಮಾಜಿ ಸೈನಿಕನಿಗೆ ‘ಲಾಟರಿ’ ! ಸಾರ್ವಜನಿಕರ ಸಮ್ಮುಖದಲ್ಲೇ ಲಕಮನಹಳ್ಳಿ ನಿವೇಶನ ಹಂಚಿಕೆ

ಹುಬ್ಬಳ್ಳಿ: ತಾಂತ್ರಿಕ ಕಾರಣದಿಂದ ಕಳೆದ ೯ ವರ್ಷಗಳಿಂದ ಹಂಚಿಕೆಯಾಗದೇ ಉಳಿದಿದ್ದ ನಗರಾಭಿವೃದ್ದಿ ಪ್ರಾಧಿಕಾರದಿಂದ ನಿರ್ಮಿಸಿರುವ ಧಾರವಾಡ ಲಕಮನಹಳ್ಳಿ ನಿವೇಶನ ಅರ್ಜಿಗಳನ್ನು ಇಂದು ಹುಡಾ ಕಚೇರಿಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ…

ಕೋವಿಡ್ ಗುಣಮುಖರಾದವರಿಗೆ ಸಿವಿಎಂ ವೈರಸ್

ಹುಬ್ಬಳ್ಳಿ: ಕೊರೊನಾದಿಂದ ಗುಣಮುಖರಾದ ನಂತರ ಸಿವಿಎಂ ಎಂಬ ಇನ್ನೊಂದು ವೈರಸ್ ಸಾರ್ವಜನಿಕರಲ್ಲಿ ಕಂಡು ಬರುತ್ತಿದ್ದು, ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಈ ಸೋಂಕು ತಗಲುತ್ತದೆ ಎಂದು…

ಮಹಾನಗರ ಜೆಡಿಎಸ್‌ಗೆ ಹುಣಸೀಮರದ ಸಾರಥ್ಯ

ಹುಬ್ಬಳ್ಳಿ: ಜಾತ್ಯಾತೀತ ಜನತಾದಳದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ನೂತರ ಅಧ್ಯಕ್ಷರಾಗಿ ಧಾರವಾಡದ ಗುರುರಾಜ ಹುಣಸಿಮರದ ನೇಮಕಗೊಂಡಿದ್ದಾರೆ. ನಗರದಲ್ಲಿAದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಎನ್ ಎಚ್ ಕೋನರೆಡ್ಡಿ…

ಧಾರವಾಡ ಜಿಲ್ಲೆಯ ಇಬ್ಬರು ಸಿಎಂ ರೇಸ್‌ನಲ್ಲಿ; ರಾಷ್ಟ್ರೀಯ ವಾಹಿನಿಗಳಲ್ಲಿ ಜೋಶಿ ಪ್ರಂಟ್ ರನ್ನರ್

ಬೆಂಗಳೂರು: ಬಿಜೆಪಿ ಮೂಲಗಳ ಪ್ರಕಾರ ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಕ್ರಿಯೆ ತೀವ್ರ ವೇಗ ಪಡೆದುಕೊಂಡಿದ್ದು ಜುಲೈ ೨೬ ರಿಂದ ಆಗಸ್ಟ್ ೧೫ರ ನಡುವೆ ಯಡಿಯೂರಪ್ಪ ಯಾವುದೇ ದಿನ,…

ಪಾಲಿಕೆ ಚುನಾವಣೆ: ಕೆಸರಿ ಪಾಳೆಯದಲ್ಲಿ ತುರುಸು

ಹುಬ್ಬಳ್ಳಿ: ನಾಳೆ ಮಧ್ಯಾಹ್ನ ಚುನಾವಣಾ ಆಯೋಗದ ಆಯುಕ್ತರು ಧಾರವಾಡ ಜಿಲ್ಲಾಧಿಕಾರಿ ಅವರೊಂದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಚುನಾವಣೆ ಕುರಿತಂತೆ ಸಂವಾದ ನಡೆಸಲಿದ್ದು ಬಹುತೇಕ ಚುನಾವಣೆ ಘೋಷಣೆ ನಿಶ್ಚಿತ…