ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಕೈ ಹಿಡಿದ ಚೇತನ್: ಸೆಂಟ್ರಲ್‌ನಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ 52ನೇ ವಾರ್ಡಿನ ಪಕ್ಷೇತರ ಸದಸ್ಯ ಚೇತನ ಹಿರೇಕೆರೂರ ರವಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ತನ್ನ ನೆಲೆ ವಿಸ್ತರಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ನಗರದ…

ಮಕ್ಕಳಲ್ಲೂ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ

ಧಾರವಾಡ: ಬಿಜೆಪಿಗೆ ಹಿಂದೂ-ಮುಸ್ಲಿಂ ಯಾರೂ ಬೇಕಾಗಿಲ್ಲ. ಅವರಿಗೆ ಅಧಿಕಾರ ಮಾತ್ರ ಬೇಕು. ಹಿಂದೂ ಮೇಲೂ ಅವರಿಗೆ ಪ್ರೀತಿ ಇಲ್ಲ, ಮುಸ್ಲಿಂರ ಮೇಲೂ ಪ್ರೀತಿ ಇಲ್ಲ. ಈ ದೇಶಕ್ಕೆ…

ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷಾಂತರ ಭರಾಟೆ

ಕಾಂಗ್ರೆಸ್‌ನತ್ತ ಗಂಡಗಾಳೇಕರ, ಕಮಲ ಕೊಳಕ್ಕೆ ಕ್ಯಾರಕಟ್ಟಿ ಹುಬ್ಬಳ್ಳಿ: ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುವ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಕಳೆದ ಕೆಲ ವರ್ಷಗಳಿಂದ ಕೇವಲ ಕಮಲಪಡೆಯತ್ತ…

14ಕ್ಕೆ ಅರ್ಥಪೂರ್ಣ ’ರಜತ ಸಂಭ್ರಮ’ ; ಮೂರುಸಾವಿರಮಠದಲ್ಲಿ ಸ್ವಾಮೀಜಿಗಳಿಂದ ಚಾಲನೆ

10 ಸಾವಿರ ವಾರಿಯರ್ಸಗಳಿಗೆ ಅಭಿಮಾನದ ಸನ್ಮಾನ ಹುಬ್ಬಳ್ಳಿ: ಕೊರೋನಾ ಸಂಕಷ್ಟದ ದಿನಗಳಲ್ಲಿ ಶ್ರಮಿಸಿದ ಮುಂಚೂಣಿ ಸೇನಾನಿಗಳನ್ನು ಸನ್ಮಾನಿಸಿ ಅರ್ಥಪೂರ್ಣವಾಗಿ ಗೌರವಿಸಲು ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ “ರಜತ…

ದಾವಣಗೆರೆಯಲ್ಲೂ ’ಪಂಜುರ್ಲಿ’ ಸವಿರುಚಿ 23 ರಂದು ಲೋಕಾರ್ಪಣೆ

ಹುಬ್ಬಳ್ಳಿ: ವಾಣಿಜ್ಯನಗರಿ, ಪೇಡೆ ನಗರಿ, ಅಲ್ಲದೇ ಕುಂದಾನಗರಿಯಲ್ಲೂ ಮನೆಮಾತಾಗಿರುವ ಪಂಜುರ್ಲಿ ಸಮೂಹದ ನೂತನ ’ ಹೊಟೆಲ್ ಶ್ರೀ ಪಂಜುರ್ಲಿ ಪ್ಯಾಲೇಸ್ ಮತ್ತು ಸಂಪೂರ್ಣ ಹವಾನಿಯಂತ್ರಿತ ಲೀಲಾವತಿ ಕಲ್ಯಾಣಮಂಟಪ…

‘ಅನುಭವ ಮಂಟಪವಾಗಲಿ’ ಮಹಿಳಾ ಮಂಟಪ

ಧಾರವಾಡ: ಮಹಿಳಾ ಮಂಟಪ ಅನುಭವ ಮಂಟಪವಾಗಬೇಕು. ಮಹಿಳಾ ಸಾಹಿತ್ಯ, ಸಂಸ್ಕೃತಿ, ಕಲೆ ಉತ್ತೇಜಿಸುವ ಕಾರ್ಯವಾಗಬೇಕು ಜೊತೆಗೆ ಗ್ರಾಮೀಣ ಪ್ರದೇಶದಲ್ಲಿಯ ಮಹಿಳಾ ಅಶಿಕ್ಷಿತರನ್ನು ಸುಶಿಕ್ಷಿತರನ್ನಾಗಿ ಮಾಡುವ ಕಾರ್ಯವಾಗಬೇಕು ಎಂದು…

ಕಿಮ್ಸ್ ಸಿಎಒ ಕುರ್ಚಿ ಕಿತ್ತಾಟ; ಶಿರಹಟ್ಟಿಗೆ ಅಧಿಕಾರ ಹಸ್ತಾಂತರಿಸದ ಜೈನಾಪುರ

ಹುಬ್ಬಳ್ಳಿ : ಕೋವಿಡ್ ನಂತರ ’ಪಾಸಿಟಿವ್’ ಕಾರಣಗಳಿಂದಾಗಿಯೇ ಚರ್ಚೆಯಲ್ಲಿದ್ದ ಉತ್ತರ ಕರ್ನಾಟಕದ ಬಡ ರೋಗಿಗಳ ಪಾಲಿನ ಕಾಮಧೇನು ಕಿಮ್ಸ್ ಆಸ್ಪತ್ರೆಯಲ್ಲಿನ ಸಿಎಒ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ…

ಮಿಡ್‌ಮ್ಯಾಕ್ ಎಚ್‌ಪಿಎಲ್ 15ರಿಂದ ತಂಡಗಳ ಪೋಷಾಕು, ಟ್ರೋಫಿ ಅನಾವರಣ

ಹುಬ್ಬಳ್ಳಿ: ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಆಶ್ರಯದಲ್ಲಿ ದಿ. 15 ರಿಂದ 23ರ ವರೆಗೆ 19 ವರ್ಷದ ಒಳಗಿನವರಿಗಾಗಿ ಮಿಡ್‌ಮ್ಯಾಕ್ ಹುಬ್ಬಳ್ಳಿ ಪ್ರೀಮಿಯರ್ ಲೀಗ್ (ಎಚ್‌ಪಿಎಲ್) ಕ್ರಿಕೆಟ್ ಟೂರ್ನಿ…

ಅಟೋಮೊಬೈಲ್ ಅಂಗಡಿ ಶಟರ್‍ಸ ಮುರಿದು ಲಕ್ಷಾಂತರ ನಗದು ಕಳುವು

ಹುಬ್ಬಳ್ಳಿ : ಅವಳಿನಗರದಲ್ಲಿ ಕಳ್ಳರ ಕೈ ಚಳಕ ಮುಂದುವರಿದಿದ್ದು, ಜನನಿಬಿಡ ನ್ಯೂ ಕಾಟನ್ ಮಾರ್ಕೆಟ್‌ನಲ್ಲಿನ ಅಟೋಮೊಬೈಲ್ ಅಂಗಡಿಯ ಶಟರ್‍ಸ್ ಮುರಿದು ಒಳನುಗ್ಗಿ ಲಕ್ಷಾಂತರ ರೂ ನಗದು ದೋಚಲಾಗಿದೆ.…

ಪರಿಷತ್ತಿನ ಗತವೈಭವ ಮರಳಿ ತರಲು ಯತ್ನ

ಸಭಾಪತಿ ಹುದ್ದೆಯ ವರ್ಷದ ಸಂಭ್ರಮದಲ್ಲಿ ಹೊರಟ್ಟಿ ಹುಬ್ಬಳ್ಳಿ : ಉತ್ತರ ಕರ್ನಾಟಕದ ಗಟ್ಟಿ ಧ್ವನಿ, ಶಿಕ್ಷಕರ ಪಾಲಿನ ಆಪತ್ಬಾಂಧವರಾದ ಬಸವರಾಜ ಹೊರಟ್ಟಿ ತಮ್ಮ ನೇರ ನಡೆ,ನುಡಿಗಳಿಂದಲೇ ಗುರುತಿಸಿಕೊಂಡ…