ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಸಂಕ್ರಾಂತಿಯೊಳಗೆ ಮಹಾನಗರ ಬಿಜೆಪಿಗೆ ಹೊಸ ಸಾರಥಿ?; ಬೆಲ್ಲದ ನಿರ್ಗಮನ ನಿಕ್ಕಿ; ಮಜ್ಜಗಿ, ಸಾವಕಾರ, ಮುಂಚೂಣಿಯಲ್ಲಿ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ವದಂತಿಗಳಿಗೆ ಇಲ್ಲಿ ನಡೆದಿರುವ ರಾಜ್ಯ ಕಾರ್ಯಕಾರಿಣಿ ಪೂರ್ಣ ವಿರಾಮ ಹಾಕಿದ್ದರೆ, ಪ್ರತಿಷ್ಠೆಯ ಹುಬ್ಬಳ್ಳಿ ಧಾರವಾಡ ಅವಳಿನಗರ ಬಿಜೆಪಿ ಅಧ್ಯಕ್ಷಗಿರಿಯಿಂದ ಪಶ್ಚಿಮ…

ಪಾಲಿಕೆ ಕಚೇರಿ ಎದುರು ಕಸ ಸುರಿದು ಆಕ್ರೋಶ ಮಹಾನಗರ ಕಾಂಗ್ರೆಸ್‌ನಿಂದ ವಿನೂತನ ಪ್ರತಿಭಟನ

ಹುಬ್ಬಳ್ಳಿ: ಧೂಳು ಮುಕ್ತ ನಗರ ಹಾಗೂ ಸಮರ್ಪಕ ಕಸ ವಿಲೇವಾರಿಗೆ ಆಗ್ರಹಿಸಿ ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಪಾಲಿಕೆಯ ಆಯುಕ್ತರ ಕಚೇರಿ ಎದುರು ಕಸ ಸುರಿದು…

ಪಶ್ಚಿಮ ಶಿಕ್ಷಕರ ಕ್ಷೇತ್ರ : ಹೊರಟ್ಟಿ ಕಣಕ್ಕಿಳಿಸಲು ಬಿಜೆಪಿ ತಂತ್ರ ಸಖ್ಯ ಮತ್ತಷ್ಟು ಗಟ್ಟಿಗೊಳಿಸಿದ ಮತಾಂತರ ’ಬಂಧ’

  ವಿಶೇಷ ವರದಿ ಹುಬ್ಬಳ್ಳಿ: ಕಮಲ ಪಾಳೆಯಕ್ಕೆ ಅವಿಭಾಜ್ಯ ಧಾರವಾಡ ಜಿಲ್ಲೆ ಮತ್ತು ಕಾರವಾರ ಒಳಗೊಂಡ ಪಶ್ಚಿಮ ಶಿಕ್ಷಕರ ಕ್ಷೇತ್ರ ಕಬ್ಬಿಣದ ಕಡಲೆಯಾಗಿಯೇ ಇದ್ದು ಈ ಬಾರಿ…

ಅಪ್ರಾಪ್ರೆ ಮೇಲೆ ಸಾಮೂಹಿಕ ಅತ್ಯಾಚಾರ: ನಾಲ್ವರ ತೀವ್ರ ವಿಚಾರಣೆ

ಧಾರವಾಡ : ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಶಹರ ಠಾಣೆಯ ಪೊಲೀಸರು ನಾಲ್ವರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆನ್ನಲಾಗಿದೆ. ಪ್ರಕರಣದಲ್ಲಿ ಇನ್ನೂ…

ರಸ್ತೆಯಲ್ಲೇ ಸಂಕಲ್ಪ ಗಣಹೋಮ: ಕೈ ವಿನೂತನ ಪ್ರತಿಭಟನೆ

ಹುಬ್ಬಳ್ಳಿ: ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯ ಹಾಗೂ ನಗರದೆಲ್ಲೆಡೆ ತೆರೆದುಕೊಂಡಿರುವ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚುವಂತೆ ಆಗ್ರಹಿಸಿ ಇಂದು ಸಂಕಲ್ಪ ಗಣಹೋಮ ನೆರವೇರಿಸಿ ನಗರದ ಕೊಪ್ಪಿಕರ…

ಸಿಎಂ ಮಂಡಿ ನೋವಿಗೆ ನಾಟಿ ಚಿಕಿತ್ಸೆ

ಹುಬ್ಬಳ್ಳಿ: ಮಂಡಿ ನೋವಿನಿಂದ ಬಲಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೆಳಗಾವಿಯ ಅಧಿವೇಶನದ ವೇಳೆ ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ ಟೆಕಲ್ ಎಂಬುವವರು ಚಿಕಿತ್ಸೆ ನೀಡಿದ್ದಾರೆ. ಮುಖ್ಯಮಂತ್ರಿಗಳು…

ಧಾರವಾಡದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ! ಹೊರವಲಯಕ್ಕೆ ಕರೆದೊಯ್ದು ಅಪ್ರಾಪ್ತರಿಂದಲೇ ದುಷ್ಕೃತ್ಯ

ಧಾರವಾಡ : ಅಪ್ರಾಪ್ತಯೋರ್ವಳನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ಪೇಡೆನಗರಿಯಲ್ಲಿ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಇಲ್ಲಿನ ಲಕ್ಷ್ಮೀಸಿಂಗನಕೇರಿಯ ಅಪ್ರಾಪ್ತಳ ಮೇಲೆ ಅದೇ ಬಡಾವಣೆಯ…

ಜಗದೀಶ್ ಬುರ್ಲಬಡ್ಡಿ, ಕೃಷ್ಣಿಶಿರೂರು ಸೇರಿದಂತೆ ಇತರರಿಗೆ ಪ್ರಶಸ್ತಿ

ಬೆಂಗಳೂರು: ನಾಡಿನ ಉದ್ದಗಲಕ್ಕೂ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಘಟಕಗಳನ್ನು ಹೊಂದಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ…

ಬೊಮ್ಮಾಯಿ ಸ್ಥಾನ ಭದ್ರ; ಸಿಎಂ ಪರ ಜೋಶಿ ಬ್ಯಾಟಿಂಗ್

ಹುಬ್ಬಳ್ಳಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಯಾವುದೇ ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ದಿ. ಅಟಲ್ ಬಿಹಾರಿ ವಾಜಪೇಯಿ ಅವರ…

ಬಿಜೆಪಿಯಲ್ಲಿ ದಲಿತರ ನಿರ್ಲಕ್ಷ್ಯ: 28ಕ್ಕೆ ಸಾಂಕೇತಿಕ ಧರಣಿ

ಹುಬ್ಬಳ್ಳಿ: ಮಹಾನಗರದ ನಿಷ್ಟಾವಂತ ಬಿಜೆಪಿ ದಲಿತ ಕಾರ್ಯಕರ್ತರ ಹತ್ತಿಕ್ಕುತ್ತಿರುವ ಕೃತ್ಯ ಖಂಡಿಸಲು ದಿ.28ರಂದು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ಹಲವರು ಮುಂದಾಗಿದ್ದು ಈ ಬಗ್ಗೆ ಚರ್ಚಿಸಲು ದಿ.27ರಂದು…