ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಬಡ್ಡಿ ಕುಳಗಳ ಕಿರುಕುಳ : ನೇಣಿಗೆ ಶರಣು

ಹುಬ್ಬಳ್ಳಿ: ಮೀಟರ್ ಬಡ್ಡಿ ಕುಳಗಳ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ನೇಣು ಹಾಕಿಕೊಂಡಿರುವ ಘಟನೆ ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ನ್ಯೂ ಆನಂದನಗರದ ಮದೀನಿ ಮಸ್ಜಿದ್ ಬಳಿಯ ನಿವಾಸಿ…

“ಜಾನಪದಕ್ಕೆ ಹಸಿರಿವರು”

ಹಳ್ಳಿ ಹಕ್ಕಿಯ ಹಾಡಿಗೆ ಮೈಮರೆಯುತ್ತಿದ ಸಂಗೀತ ಪ್ರೇಮಿಗಳು ನಾವುಗಳು. ಹಾಡುತ್ತಾ ಕುಣಿಯುತ್ತಾ ನಗಿಸುತ್ತಾ ರಂಜಿಸುತ್ತಿದ್ದರು ನಮ್ಮ ದುಃಖ ದುಮ್ಮಾನ ಮರೆಯಲೆಂದು. ಒಮ್ಮೆಯೂ ಮರೆತಿಲ್ಲ ಉಸಿರು ನಿಲ್ಲುವರೆಗೂ ನಾಡ…

’ಪಾರಿಜಾತ’ ದ ಕಂಪು ಇನ್ನು ನೆನಪು ಮಾತ್ರ ಹಿರಿಯ ಜಾನಪದ ಕಲಾವಿದ ಹಿರೇಮಠ ಇನ್ನಿಲ್ಲ

ಧಾರವಾಡ : ನಾಡಿನ ಹಿರಿಯ ಜಾನಪದ ಕಲಾವಿದ ಗಾಯಕ, ಸಾವಿರ ಹಾಡಿನ ಸರದಾರ ಎಂದೇ ಕರೆಸಿಕೊಳ್ಳುತ್ತಿದ್ದ ಬಸವಲಿಂಗಯ್ಯ ಹಿರೇಮಠ (65 ) ಅವರು ಇಂದು ಬೆಳಗಿನ ಜಾವ…

ಯುವಕನಿಗೆ ಮೂರ್ಛೆ: ಮಾನವೀಯತೆ ಮೆರೆದ ಪೊಲೀಸರು

ಹುಬ್ಬಳ್ಳಿ: ನಗರದ ಚೆನ್ನಮ್ಮ ವೃತ್ತದಲ್ಲಿ ಯುವಕನೊಬ್ಬ ಮೂರ್ಛೆ ರೋಗದಿಂದ ಕುಸಿದು ಬಿದ್ದ ವೇಳೆಯಲ್ಲಿ ಪೊಲೀಸರು ಆತನಿಗೆ ಕೀಲಿಕೈ ಕೊಟ್ಟು, ಕೈ ಉಜ್ಜಿ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ…

ಸೇಂಟ್ ಅಂಥೋನಿ ಶಾಲೆಯ 7ವಿದ್ಯಾರ್ಥಿಗಳಿಗೆ ಪಾಸಿಟಿವ್: ಸೀಲ್ ಡೌನ್

ಹುಬ್ಬಳ್ಳಿ: ವಿದ್ಯಾನಗರದ ಸೇಂಟ್ ಅಂಥೋನಿ ಶಾಲೆಯಲ್ಲಿ ಶಾಲೆಯಲ್ಲಿ ಏಳು ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾಡಳಿತ ಶಾಲೆಯನ್ನು ಸೀಲ್ ಡೌನ್ ಮಾಡಿದೆ. ಮೊದಲು ಇಬ್ಬರು ವಿದ್ಯಾರ್ಥಿಗಳಿಗೆ…

ವೀಕೆಂಡ್ ಕರ್ಫ್ಯೂ: ಉತ್ತಮ ಪ್ರತಿಕ್ರಿಯೆ; ರಾಜ್ಯದಾದ್ಯಂತ ಚಟುವಟಿಕೆ ಬಹುತೇಕ ಸ್ತಬ್ಧ

ಹುಬ್ಬಳ್ಳಿ: ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ವಾರಾಂತ್ಯ ಕರ್ಫ್ಯೂಗೆ ರಾಜಧಾನಿ ಬೆಂಗಳೂರು, ವಾಣಜ್ಯ ರಾಜಧಾನಿ ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ದಟ್ಟಣೆ…

ಪಂಜಾಬ್ ಸರ್ಕಾರ ವಜಾಕ್ಕೆ ಯುವ ಮೋರ್ಚಾ ಪ್ರತಿಭಟನೆ; ಹುಬ್ಬಳ್ಳಿ ಕೈ ಕಚೇರಿ ಮುತ್ತಿಗೆ ಯತ್ನ, ಚಕಮಕಿ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ನೀಡುವಲ್ಲಿ ಪಂಜಾಬ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಹುಬ್ಬಳ್ಳಿ ಮತ್ತು ಧಾರವಾಡ ದಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ…

ಧಾರವಾಡ ಸಬ್ ರಜಿಸ್ಟ್ರಾರ್ ವರ್ತನೆ: ರೋಸಿ ಹೋದ ನಾಗರಿಕರು!

ಧಾರವಾಡ: ಈ ಹಿಂದೆ ಹುಬ್ಬಳ್ಳಿ ಉಪ ನೋಂದಣಾಧಿಕಾರಿ ಕಚೇರಿಯ ಮಹಿಳಾ ಅಧಿಕಾರಿಗಳಿಬ್ಬರ ವರ್ತನೆ ವಿರುದ್ಧ ಸಿಡಿದೆದ್ದು ಪ್ರತಿಭಟನೆ ಮಾಡಿದ್ದು ಮರೆಯುವ ಮುನ್ನವೇ, ಪೇಡೆನಗರಿಯಲ್ಲೂ ಉಪ ನೋಂದಣಾಧಿಕಾರಿಗಳ ಕಾರ್ಯನಿರ್ವಹಣೆಯಿಂದ…

ಸಂಜಯಗೆ ಸಾರಥಿ ಪಟ್ಟ : ಬೆಲ್ಲದ ಹಠಕ್ಕೇ ಮಣೆ

ಹುಬ್ಬಳ್ಳಿ: ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ನೂತನ ಸಾರಥಿಯಾಗಿ ಸಂಜಯ ಕಪಟಕರ ನೇಮಕಗೊಂಡಿದ್ದು ರಾಜೀನಾಮೆ ನೀಡಿದ ಹಿಂದಿನ ಜಿಲ್ಲಾ ಅಧ್ಯಕ್ಷ ಶಾಸಕ…

ಕಾಂಗ್ರೆಸ್ ಗೂಂಡಾಗಿರಿ, ಅಸಭ್ಯ ವರ್ತನೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಹುಬ್ಬಳ್ಳಿ: ಬೆಂಗಳೂರು ಗ್ರಾಮಾಂತರ ರಾಮನಗರದಲ್ಲಿ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ ಹಾಗೂ ವಿಧಾನ ಪರಿಷತ್ ಸದಸ್ಯ ರವಿ ಇವರು…