ಹುಬ್ಬಳ್ಳಿ-ಧಾರವಾಡ ಸುದ್ದಿ

Hubli–Dharwad

ಮಹಾನಗರ , ಗ್ರಾಮೀಣ ’ಸಾರಥ್ಯ’ಕ್ಕೆ ಕಮಲ ಪಡೆಯಲ್ಲಿ ವ್ಯಾಪಕ ಪೈಪೋಟಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಮಹತ್ವ – ಗ್ರಾಮಾಂತರದಲ್ಲಿ 17ಕ್ಕೂ ಹೆಚ್ಚು ಆಕಾಂಕ್ಷಿಗಳು ಹುಬ್ಬಳ್ಳಿ : ಕಳೆದ ವಿಧಾನಸಭಾ ಸೋಲಿನ ಕರಿನೆರಳಿನಿಂದ ಹೊರ ಬರಲು ಹಾಗೂ ಆಂತರಿಕ…

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಕಾಲ ಸನ್ನಿಹಿತ!

2-3 ದಿನಗಳಲ್ಲಿ ಸರ್ಕಾರದ ಅಧಿಸೂಚನೆ ಸಾಧ್ಯತೆ? ಪ್ರಸನ್ನಕುಮಾರ ಹಿರೇಮಠ ಹುಬ್ಬಳ್ಳಿ: ರಾಜ್ಯದಲ್ಲಿ 2ನೇ ಅತಿದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ-ಧಾರವಾಡಕ್ಕೆ ಮಹಾನಗರ ಪಾಲಿಕೆಯನ್ನು ಇಬ್ಭಾಗ ಮಾಡಿ ಧಾರವಾಡ ನಗರಕ್ಕೆ…

4.42 ಲಕ್ಷ ರೂ ಅಕ್ರಮ ದಾಸ್ತಾನಿನ ಅಕ್ಕಿ ಜಪ್ತಿ

ಎಪಿಎಂಸಿ ಗೋದಾಮಿನಲ್ಲಿ ಸಂಗ್ರಹ: ಒಬ್ಬ ಅಂದರ್ ಹುಬ್ಬಳ್ಳಿ: ಬಡವರಿಗೆ ವಿತರಣೆ ಮಾಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿದ್ದ ಮಳಿಗೆಯನ್ನು ಪತ್ತೆ ಹಚ್ಚಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನ…

ಬಾದಾಮಿಯಲ್ಲಿ ಸಿದ್ದರಾಮಯ್ಯ ಪರ ನಿಂತ ಮುಚಕಂಡಯ್ಯ ಹಂಗರಗಿ

ಐದೂವರೆ ವರ್ಷದ ನಂತರ ಬಹಿರಂಗ ಪಡಿಸಿದ ಮೂರುಸಾವಿರ ಮಠದ ಸ್ವಾಮೀಜಿ ಹಾವೇರಿ: ಬಾದಾಮಿಯ ಕಾಂಗ್ರೆಸ್ ಧುರೀಣ ಮುಚಕಂಡಯ್ಯ ಹಂಗರಗಿಯವರಿಗೆ 2018ರ ಚುನಾವಣೆಯಲ್ಲಿ ಬಾದಾಮಿಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಬೆಂಬಲಿಸುವಂತೆ ಸಲಹೆ…

ಅನಧಿಕೃತ ’ಸ್ಮೋಕ್ ಝೋನ್’ ಆದ ಧಾರವಾಡ ತಹಶೀಲ್ದಾರ ಕಚೇರಿ ಪ್ರದೇಶ!

ಶಾಸಕರಿಬ್ಬರ ಕಚೇರಿ ಇದ್ದರು ಲೆಕ್ಕಕ್ಕಿಲ್ಲ; ಸಾರ್ವಜನಿಕರು ನಿಲ್ಲಲಾರದ ಸ್ಥಿತಿ ಧಾರವಾಡ: ಇಲ್ಲಿನ ರೇಲ್ವೆ ಸ್ಟೇಷನ್ ರಸ್ತೆಯಲ್ಲಿರುವ ತಹಸೀಲ್ದಾರ ಕಚೇರಿ ಬಳಿ ಸಾರ್ವಜನಿಕರು ನಿಲ್ಲಲಾರದ ಪರಿಸ್ಥಿತಿ ನಿರ್ಮಾಣ ಆಗಿದೆ.…

ಡಿ. 3, 10ರಂದು ’ಬಿಎನ್‌ಐ ಕ್ರೀಡಾ ಉತ್ಸವ-23’

ಕ್ರೀಡಾಕೂಟದ ಜೆರ್ಸಿ, ಟ್ರೋಫಿ ಅನಾವರಣ ಹುಬ್ಬಳ್ಳಿ: ಡಿ.3 ಮತ್ತು 10ರಂದು ಬಿಎನ್‌ಐ(ಬಿಸಿನೆಸ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್) ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಚಾಪ್ಟರ್ ವತಿಯಿಂದ ಬಿಎನ್‌ಐ ಕ್ರೀಡಾ ಉತ್ಸವ-23…

ಸಂದರ್ಶನ ಮುಂದೂಡಿಕೆ: ಮೇಯರ್ ’ಸಿಂಡಿಕೇಟ್’ನತ್ತ ಬೊಟ್ಟು!

62 ಹುದ್ದೆಗಳಿಗೆ ಸಾವಿರ ಅರ್ಜಿ: ಆಕಾಂಕ್ಷಿಗಳ ಆಕ್ರೋಶ ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಅಧೀನದಲ್ಲಿನ ಆಸ್ಪತ್ರೆಗಳಲ್ಲಿ ಖಾಲಿ ಇರುವ ಖಾಲಿ ಇರುವ 62 ಹುದ್ದೆಗಳ ಭರ್ತಿ ಮಾಡಲು…

ಕೆಸಿಸಿ ಬ್ಯಾಂಕ್‌ಗೆ ಶಿವಕುಮಾರಗೌಡ ಅಧ್ಯಕ್ಷ

ಉಪಾಧ್ಯಕ್ಷರಾಗಿ ಮರಿಗೌಡರ-ಅವಿರೋಧ ಆಯ್ಕೆ ಧಾರವಾಡ : ಇಲ್ಲಿನ ಕೆಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಗರದ ಸುಭಾಸ ರಸ್ತೆಯಲ್ಲಿರುವ ಬ್ಯಾಂಕಿನ ಪ್ರಧಾನ…

ಮಹಾನಗರ ಕಮಲ ಪಡೆಗೂ ಸರ್ಜರಿ !

ಅಧ್ಯಕ್ಷ ಸ್ಥಾನ ಶಾಸಕರಿಗೋ, ಮುಖಂಡರಿಗೋ ಕುತೂಹಲ ಹುಬ್ಬಳ್ಳಿ : ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ರಾಜ್ಯ ಕಮಲಪಡೆಗೆ ಮೇಜರ್ ಸರ್ಜರಿ ಖಚಿತವಾಗಿದ್ದು ಮಹಾನಗರ…

ಸಪ್ತಾಪುರ: ಹಾಸ್ಟೇಲ್ ವಾರ್ಡನ್‌ಗಳಿಂದ ವಿದ್ಯಾರ್ಥಿ ಮೇಲೆ ಹಲ್ಲೆ

ಧಾರವಾಡ: ಸಪ್ತಾಪುರ ಹತ್ತಿರದ ಖಾಸಗಿ ಕಾಲೇಜಿನ ಹಾಸ್ಟೆಲ್ ವಾರ್ಡನಗಳಿಂದ ವಿದ್ಯಾರ್ಥಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಯೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿರುವ ಬಾಲಕನನ್ನು ಧಾರವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ…
Load More