ಹುಬ್ಬಳ್ಳಿ-ಧಾರವಾಡ ಸುದ್ದಿ

ಕೈ, ಕಮಲಕ್ಕೆ ಬಂಡಾಯ ಬಿಸಿತುಪ್ಪ ಶಮನಗೊಳಿಸಲು ಕಸರತ್ತು ಆರಂಭ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಇಂದು ಪರಿಶೀಲನೆ ನಡೆಯುತ್ತಿದ್ದು ನಾಡಿದ್ದು ನಾಮಪತ್ರ ವಾಪಸ್‌ಗೆ ಕೊನೆಯ ದಿನವಾಗಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ…

ಬಿಜೆಪಿ, ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ ಬಂಡಾಯ ಬಾವುಟ ಹಾರಿಸಿದ ಹಲವರು

  ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್‌ಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿಯಲ್ಲಿ ಘಟಾನುಘಟಿಗಳಿಗೆ ಕೊಕ್ ನೀಡಲಾಗಿದ್ದು ಕಳೆದ ಬಾರಿಯ ಸದಸ್ಯರಾದ ಮಾಜಿ ಉಪ…

ಕಾಂಗ್ರೆಸ್‌ನಿ0ದ ೪ ವಾರ್ಡ್ ಗಳ ಹೆಸರು ಗೌಪ್ಯ

ಹುಬ್ಬಳ್ಳಿ: ಹಲವು ಬಾರಿಯ ಸರಣಿ ಸಭೆಗಳ ಬಳಿಕ ಕಾಂಗ್ರೆಸ್ ಶನಿವಾರ ರಾತ್ರಿ ೭೮ ವಾರ್ಡ್ಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಆದರೆ, ೧೧ನೇ ವಾರ್ಡ್ ಗೆ  ಇಂದು ರವಿವಾರ…

ವಿಕೆ ಬಾಸ್‌ಗೆ ಬಿಡುಗಡೆ ಭಾಗ್ಯ ಹಿಂಡಲಗಾ ಜೈಲಿಂದ ಹೊರಬಂದ ಮಾಜಿ ಸಚಿವ ಅಭಿಮಾನಿಗಳ ನೂಕುನುಗ್ಗಲು – ಪೊಲೀಸರ ಹರಸಾಹಸ

    ಬೆಳಗಾವಿ: ಯೋಗೇಶ ಗೌಡ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಇಲ್ಲಿಯ ಹಿಂಡಲಗಾ ಜೈಲಿನಿಂದ ಬಿಡುಗಡೆ ಆಗಿದ್ದು, ಅಭಿಮಾನಿಗಳು, ಬೆಂಬಲಿಗರು…

ತೀವ್ರ ಪೈಪೋಟಿಯ ಸೆಂಟ್ರಲ್ ಅಭ್ಯರ್ಥಿಗಳು

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕ್ಷೇತ್ರವಾದ ಹು.ಧಾ. ಸೆಂಟ್ರಲ್ ಕ್ಷೇತ್ರದಲ್ಲಿ ಮಹಾನಗರ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳಾಗಲು ವ್ಯಾಪಕ ಪೈಪೋಟಿ ಇದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ…

ಪೂರ್ವ-ಪಶ್ಚಿಮ ಕಾಂಗ್ರೆಸ್ ಪಟ್ಟಿ ಬಹುತೇಕ ಅಂತಿಮ

ಹುಬ್ಬಳ್ಳಿ : ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಅಂತಿಮಕ್ಕೆ ತೀವ್ರ ಕಸರತ್ತು ನಡೆಸಿದ್ದು ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳ ಪೈಕಿ ಸುಮಾರು ಶೇ.೮೦ರಷ್ಟು ಅಭ್ಯರ್ಥಿಗಳ…

ಕಾಂಗ್ರೆಸ್‌ನಲ್ಲಿ ಎಲ್ಲ ಗುಪ್ತ-ಗುಪ್ತ! ಅಭ್ಯರ್ಥಿಗಳ ಅಂತಿಮಕ್ಕೆ ಸರಣಿ ಸಭೆ

ಹುಬ್ಬಳ್ಳಿ : ಮಹಾನಗರ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳೆಯದಲ್ಲೂ ಚುರುಕುಗೊಂಡಿದ್ದು ಚುನಾವಣಾ ಉಸ್ತುವಾರಿ ಆರ್.ವಿ.ದೇಶಪಾಂಡೆ, ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹಾಗೂ ಧ್ರುವನಾರಾಯಣ ಇಂದು ಮಹತ್ವದ ಸಭೆ ನಡೆಸಿದ್ದಾರೆ.…

ಕೋವಿಡ್ ಮೃತರ ತಪ್ಪು ಮಾಹಿತಿ : ಲಾಡ್

ಕಲಘಟಗಿ: ಕೋವಿಡ್ ಮೃತಪಟ್ಟವರ ವಿವರ ನೀಡುವಲ್ಲಿ ತಾಲೂಕಾಡಳಿತ ವಿಫಲವಾಗಿದ್ದು, ಕೂಡಲೇ ಮರು ಪರಿಶೀಲನೆ ಮಾಡುವಂತೆ ಮಾಜಿ ಸಚಿವ ಸಂತೋಷ ಲಾಡ್ ಇಂದಿಲ್ಲಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,…

ವಿನಯಗೆ ಸಿಬಿಐನಿಂದ ಮತ್ತೊಂದು ಶಾಕ್ http://web.sanjedarpana.in/ಮಾಜಿ ಪಿಎ ನ್ಯಾಮಗೌಡ ಬಂಧನ

ಗದಗ: ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಇಂದು ಬೆಳಗಿನ ಜಾವ ಇಲ್ಲಿನ ಎಪಿಎಂಸಿ ಕ್ವಾಟರ್ಸನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮಾಜಿ ಆಪ್ತ ಸಹಾಯಕನನ್ನು ಸಿಬಿಐ…

ತೈಲ ದರ ಏರಿಕೆಗೆ ಮುಗಿಲು ಮುಟ್ಟಿದ ಕೈ ಆಕ್ರೋಶ

ಹುಬ್ಬಳ್ಳಿ: ತೈಲ ದರ ಏರಿಕೆ ವಿರೋಧಿಸಿ ಇಂದು ರಾಜ್ಯಾದ್ಯಂತ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಹುಬ್ಬಳ್ಳಿ, ಧಾರವಾಡ, ನವಲಗುಂದ,ಕಲಘಟಗಿ ಸೇರಿದಂತೆ ಸೈಕಲ್ ಜಾಥಾ ನಡೆಸುವ ಮೂಲಕ ಆಕ್ರೋಶ…
Load More