ಹುಬ್ಬಳ್ಳಿ-ಧಾರವಾಡ ಸುದ್ದಿ

ಮಿತಿ ಇಲ್ಲದ ಜನಸಂಖ್ಯೆ

ಅ0ಕೆ ಇಲ್ಲದ ಸಂಖ್ಯೆ ಮಿತಿ ಮೀರಿದ ಜನಸಂಖ್ಯೆ. ಒ0ದಾದರೆ ಸಾಕೆ ನಮಗೆ ಹೆಣ್ಣುಮಗು, ಇನ್ನೊಂದರ ಆಸೆಗೆ ಗಂಡು ಮಗು. ಹೀಗೆ ಸಾಗಿದೆ ಲೆಕ್ಕ ಬಾಕಿ ಇಲ್ಲದ ಜನಸಂಖ್ಯೆಯ…

ಪಾಲಿಕೆ ಚುನಾವಣೆ : ೧೯ಕ್ಕೆ ಘೋಷಣೆ? ಸದ್ದಿಲ್ಲದೆ ಮುಂದುವರಿದಿದೆ ಸಿದ್ಧತೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಅವಧಿ ಪೂರ್ಣಗೊಂಡಿರುವ ಕಲಬುರಗಿ,ಬೆಳಗಾವಿ ಸಹಿತ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಗದಿಯಾಗುವುದು ಪಕ್ಕಾ ಆಗಿದೆ. ‘ಸಂಜೆ…

ಮಾನವೀಯ ಸೇವೆಗೆ ಮುನ್ನುಡಿ ಬರೆದ ಉದ್ಯಮಿ ಕ್ಯಾನ್ಸರ್ ಆಸ್ಪತ್ರೆಗೆ ೫೫ ಲಕ್ಷ ರೂ. ದೇಣಿಗೆ

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಉದ್ಯಮಿ ವಿಜಯಕುಮಾರ ಶೆಟ್ಟರ್ ಹಾಗೂ ಅವರ ಪುತ್ರ ನಿಖಿಲ ಶೆಟ್ಟರ್ ಅವರು ಹುಬ್ಬಳ್ಳಿಯ ನವನಗರದ ಕರ್ನಾಟಕ ಕ್ಯಾನ್ಸರ್ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಗೆ…

ಮಹಾನಗರ ತೆನೆ ಭಾರ ಯಾರ ಹೆಗಲಿಗೆ?

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಚುನಾವಣೆ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ ಅವಳಿನಗರ ಜೆಡಿಎಸ್ ಅಧ್ಯಕ್ಷರ ಆಯ್ಕೆ ಇಷ್ಟರಲ್ಲೇ ಆಗಲಿದೆ ಎನ್ನಲಾಗುತ್ತಿದೆ. ರಾಜಣ್ಣ ಕೊರವಿ ತೆನೆ ಇಳಿಸಿದ ನಂತರ ತೆರವಾದ…

ಪಾಲಿಕೆ ಚುನಾವಣೆಗೆ ಬಿಜೆಪಿ ರೆಡಿ;ಸಂಘಟನೆ ಸಜ್ಜುಗೊಳಿಸಲು ವಾರದ ಗಡುವು

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿಂದು ನಾಲ್ಕು ಮಂಡಲದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಮಹತ್ವದ ಸಭೆ ನಡೆಯುವುದರೊಂದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ…

ಮುಂದಿನ ವಾರ ಡಿಸಿಗಳ ಸಭೆ ನಡೆಸಿ ಪಾಲಿಕೆ ಚುನಾವಣೆ ಘೋಷಣೆ?

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ೮೨ ವಾರ್ಡುಗಳ ವಾರ್ಡ್ವಾರು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ನಂತರ ಚುನಾವಣೆಗೆ ದಿನಗಣನೆ ಆರಂಭಗೊ0ಡಿದೆ. ಇAದು ಚುನಾವಣಾ ಆಯೋಗ…

ಸುಪರ್ ಮಾರ್ಕೆಟ್ ವ್ಯಾಪಾರಸ್ಥರ ಸಭೆ ಕರೆಯಿರಿ; ಬೀದಿ ಬದಿ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ

ಅಧಿಕಾರಿಗಳನ್ನು ಅಮಾನತು ಮಾಡಲು ಆಗ್ರಹ ಧಾರವಾಡ: ನಗರದ ಪ್ರಮುಖ ಮಾರುಕಟ್ಟೆಯಾಗಿರುವ ಸುಪರ್ ಮಾರ್ಕೆಟ್ ಕುರಿತು ಚರ್ಚಿಸಲು ೨೪ ಗಂಟೆಗಳಲ್ಲಿ ವ್ಯಾಪಾರಸ್ಥರ ಸಭೆ ಕರೆಯಬೇಕು ಮತ್ತು ಈ ವಿಷಯದಲ್ಲಿ…

ಹುಡಾದಿಂದ ೩ ಅನಧಿಕೃತ ಲೇಔಟ್ ತೆರವು

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಲಕಮನಹಳ್ಳಿ ಗ್ರಾಮದಲ್ಲಿ ಸುಮಾರು ೧೦ ಎಕರೆ ಅನಧಿಕೃತ ಲೇಔಟ ಗಳನ್ನು ಇಂದು ತೆರವುಗೊಳಿಸಲಾಯಿತು. ಮಹ್ಮದ ಹೊಸಮನಿ, ನಜೀರ ಅಹ್ಮದ…

ಪ್ಲಾಸ್ಟಿಕ್ ಸರ್ಜರಿ ದಿವಸ- ಏನು ಮತ್ತು ಏಕೆ?

ಸಾಮಾನ್ಯರಿಗೆ ಪ್ಲಾಸ್ಟಿಕ್ ಸರ್ಜರಿ ಎಂದರೇನು? ಪ್ಲಾಸ್ಟಿಕ್ ಸರ್ಜನ್‌ರು ಮಾಡುವ ಶಸ್ತ್ರಚಿಕಿತ್ಸೆಗಳಾ ವವು? ಇವುಗಳಿಂದ ಆಗುವ ಉಪಯೋಗಗಳೇನು ಎಂಬ ಅರಿವು ಮೂಡಿಸುವ ಉದ್ಧೇಶದಿಂದ ಇಂದಿನ ದಿನವನ್ನು ದೇಶದಲ್ಲಿ ರಾಷ್ಟ್ರೀಯ…

ಪ್ರತ್ಯೇಕ ಪಾಲಿಕೆಗೆ ಆಗ್ರಹ

ಧಾರವಾಡ : ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡುವಂತೆ ಆಗ್ರಹಿಸಿ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ೧೯೬೨ರಲ್ಲಿ ಸರಕಾರಿ…
Load More