ಹುಬ್ಬಳ್ಳಿ-ಧಾರವಾಡ ಸುದ್ದಿ

ತುಳಸಿ ಆಯುರ್ವೇದ ಅಂಗಡಿ ಮೇಲೆ ದಾಳಿ: ಮೂವರ ವಿರುದ್ಧ ಕ್ರಮ

ಧಾರವಾಡ : ಇಲ್ಲಿನ ಸಿಬಿಟಿ ಬಳಿಯ ತುಳಸಿ ಆಯುರ್ವೇದ ಅಂಗಡಿ ಮೇಲೆ ಸಿಸಿಬಿ ಪೊಲೀಸರು ಹಠಾತ್ ದಾಳಿ ನಡೆಸಿದ್ದಾರೆ. ಶಹರ ಠಾಣಾ ವ್ಯಾಪ್ತಿಯಲ್ಲಿನಎಚ್‌ಡಿಎಂಸಿ ಕಾಂಪ್ಲೆಕ್ಸ್‌ನ ನಂ. ಎ-9ರಲ್ಲಿರುವ…

ಯೋಗೀಶಗೌಡ ಹತ್ಯೆ ಪ್ರಕರಣ : ಧಾರವಾಡಕ್ಕೆ ಸಿಬಿಐ ತಂಡ

ಕೊಲೆ ಸ್ಥಳಕ್ಕೆ ಭೇಟಿ – ಸಾಕ್ಷಿಗಳಿಗೆ ಸಮನ್ಸ್ ನೀಡಲು ಸಿದ್ಧತೆ ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಈಗಾಗಲೇ…

ಧಾರವಾಡ : ಅಮಲ್ದಾರ್ ಯುವಕನ ಹುಚ್ಚಾಟ

ಸಿಕ್ಕ ಸಿಕ್ಕ ವಾಹನಕ್ಕೆ ಅಪಘಾತ ನಂತರ ತನ್ನ ಕಾರಿನ ಮೇಲೆ ತಾನೇ ಹತ್ತಿ ನಿಂತು ಯಾರನ್ನೂ ಲೆಕ್ಕಿಸದೇ ಹುಚ್ಚಾಟದ ವಿಡಿಯೋ ನೋಡಬೇಕೆ ಈ ಕೆಳಗಿನ ಲಿಂಕ್ ಕ್ಲಿಕ್…

ಹು.ಧಾ ನೂತನ ಡಿಸಿಪಿಯಾಗಿ ಕುಶಾಲ ಚೌಕ್ಷೆ ನೇಮಕ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಡಿಸಿಪಿಯಾಗಿ ಕುಶಾಲ ಚೌಕ್ಷೆ ನಿಯುಕ್ತಿಗೊಂಡಿದ್ದಾರೆ. ಸದ್ಯ ಬೆಂಗಳೂರಿನ ವಿಧಿ ವಿಜ್ಞಾನ ವಿಭಾಗದ ವಿಭಾಗದ ಜಂಟಿ ನಿರ್ದೇಶಕರಾಗಿರುವ…

ಹುಬ್ಬಳ್ಳಿ: ಮತ್ತೋರ್ವ ಯುವತಿ ಬರ್ಬರ ಹತ್ಯೆ

ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಹಂತಕ ಗಿರೀಶ ಸಾವಂತಗಾಗಿ ಜಾಲ ಹುಬ್ಬಳ್ಳಿ: ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿಯನ್ನು ಚಾಕುವಿನಿಂದ ಮನಬಂದಂತೆ ಯುವಕನೋರ್ವ ಇರಿದು ಕೊಲೆ ಮಾಡಿದ ಘಟನೆ…

ಚುನಾವಣಾ ಕತ್ತಲ ರಾತ್ರಿ: ಧಾರವಾಡ ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ

ಧಾರವಾಡ: ಬೆಳಗಾದರೆ ಲೋಕಸಭಾ ಚುನಾವಣೆಯ ಮತದಾನ ಆರಂಭವಾಗಲಿದ್ದು, ಕತ್ತಲ ರಾತ್ರಿ ದಿನ (ಸೋಮವಾರ) ಧಾರವಾಡ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ಅಧಿಕಾರಿಗಳು…

ದುರಹಂಕಾರಿ ಜೋಶಿ ಸೋಲಿಸಿ : ದಿಂಗಾಲೇಶ್ವರಶ್ರೀ ರಣಕಹಳೆ

ನವಲಗುಂದ : ಸ್ವಾಭಿಮಾನಿ ಮತದಾರರೇ, ಇದೊಂದು ಸಾರಿ ಸ್ವಾರ್ಥ ರಾಜಕಾರಣಕ್ಕೆ, ಜಾತಿ ದ್ವೇಷದ ರಾಜಕಾರಣಕ್ಕೆ, ಮೋದಿ ಹೆಸರು ಹೇಳಿಕೊಂಡು ಇಲ್ಲಿ ನಾನೇನು ಮಾಡಿದರೂ ನಡೆಯುತ್ತದೆ. ಹೆಂಗೂ ನನ್ನನ್ನು…

ಗದಗ ಹತ್ಯಾಕಾಂಡ: ಹಿರಿಮಗನಿಂದಲೇ ಸುಪಾರಿ

ಮೀರಜ್ ಮೂಲದ ಐವರು ಸೇರಿ ಎಂಟು ಜನ ಅಂದರ್ ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ…

ನೇಹಾಗೆ ನ್ಯಾಯಕ್ಕಾಗಿ ಮಿಡಿದ ಹುಬ್ಬಳ್ಳಿ-ಧಾರವಾಡ ಅವಳಿನಗರ ಮುಸ್ಲಿಂ ಸಮುದಾಯ

ಹುಬ್ಬಳ್ಳಿಯಲ್ಲಿ ಶಾಲಾ ಕಾಲೇಜ ವಿದ್ಯಾರ್ಥಿಗಳ ಮೆರವಣಿಗೆ ಧಾರವಾಡ ಅಂಜುಮನ್ ಬೃಹತ್ ಮೌನ ಪ್ರತಿಭಟನೆ ಹುಬ್ಬಳ್ಳಿ : ಹು.ಧಾ.ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾಳ…

ನೇಹಾ ಹಿರೇಮಠಗೆ ಆರೋಪಿ ಫಯಾಜ್ 14 ಬಾರಿ ಇರಿತ: ಪಿಎಂನಲ್ಲಿ ಬಹಿರಂಗ

ಹುಬ್ಬಳ್ಳಿ: ಪಾಲಿಕೆಯ ಕಾಂಗ್ರೆಸ್ ಸದಸ್ಯರಾದ ನಿರಂಜನ್ ಹಿರೇಮಠ್ ಅವರ ಪುತ್ರಿ, ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ರಾಷ್ಟ್ರದಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದು, ಪ್ರಕರಣ ಕ್ಷಣಕ್ಕೊಂದು…
Load More