ಹುಬ್ಬಳ್ಳಿ-ಧಾರವಾಡ ಸುದ್ದಿ

ರಾಮನಗರದ ರಸ್ತೆಯ ಗೋಡೆಗಳಿಗೆ ಸುಣ್ಣ ಬಣ್ಣದ ಭಾಗ್ಯ!

ಸ್ವಂತ ಖರ್ಚಿನಲ್ಲಿ ಸ್ವಚ್ಛತೆ ಕೈಗೊಂಡ ಪಾಲಿಕೆ ಸದಸ್ಯೆ ಕುಟುಂಬ ಹುಬ್ಬಳ್ಳಿ: ತಾವು ಪ್ರತಿನಿಧಿಸುವ ಕ್ಷೇತ್ರವನ್ನು ಪ್ರಾಮಾಣಿಕವಾಗಿ ಅಭಿವೃದ್ಧಿ ಪಡಿಸಬೇಕೆಂಬ ಮನಸ್ಸು, ಚಿಂತನೆಯಿದ್ದರೆ ಮಾಡಬಹುದು ಎಂಬುದನ್ನು ಮಹಾನಗರ ಪಾಲಿಕೆಗೆ…

ಮೂರು ಪಾಲಿಕೆ ವಾಹನಗಳ ಮೇಲೆ; ’ಮಾನಸಿಕ ಅಸ್ವಸ್ಥ’ನಿಂದ ಕಲ್ಲು ತೂರಾಟ!

ಆರೋಪಿ ಪೊಲೀಸ್ ವಶದಲ್ಲಿ ಹುಬ್ಬಳ್ಳಿ: ಮಾನಸಿಕ ಅಸ್ವಸ್ಥ ಎನ್ನಲಾಗುವ ವ್ಯಕ್ತಿಯೋರ್ವ ನಗರದ ಮಹಾನಗರ ಪಾಲಿಕೆ ಕಚೇರಿಯ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ಇಂದು…

ಪ್ರೀತಿಯ ಸೋಗಿನಲ್ಲಿ ಸೈನಿಕನಿಂದ ವಂಚನೆ : ಠಾಣೆ ಮೆಟ್ಟಿಲು ಹತ್ತಿದ ಯವತಿ!

’ಸರ್ವಸ್ವ’ ಕೊಟ್ಟರೂ ಮದುವೆಗೆ ನಿರಾಕರಣೆ ಧಾರವಾಡ : ಮದುವೆಯಾಗುವುದಾಗಿ ನಂಬಿಸಿದ ಸೈನಿಕನ ನಯವಾದ ಪ್ರೀತಿಯ ಮಾತಿಗೆ ಮರುಳಾಗಿ ವಂಚನೆಗೊಳಗಾದ ಯುವತಿ ಇದೀಗ ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದು,…

’ಪಕ್ಷದ ನಿರ್ಧಾರಕ್ಕೆ ತಲೆಬಾಗುವೆ’

ಎಲ್ಲ ಕುತೂಹಲಗಳಿಗೆ ಲಿಂಬಿಕಾಯಿ ಪೂರ್ಣವಿರಾಮ ಹುಬ್ಬಳ್ಳಿ : ’ಪಕ್ಷದ ನಿರ್ಧಾರಕ್ಕೆ ನಾನು ತಲೆ ಬಾಗುತ್ತೇನೆ’ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದ್ದಾರೆ. ಪಶ್ಚಿಮ…

ಐಎಸ್‌ಎಫ್ ಕ್ರೀಡಾಕೂಟ: ಪ್ರಿಯಾಂಕಾಗೆ ಕಂಚು

ಹುಬ್ಬಳ್ಳಿ: ಫ್ರ್ರಾನ್ಸ್‌ನಲ್ಲಿ ನಡೆದ 19ನೇ ಅಂತರರಾಷ್ಟ್ರೀಯ ಶಾಲಾ ಸ್ಫೋರ್ಟ್ಸ್ ಫೆಡರೇಶನ್ ಕ್ರೀಡಾಕೂಟದಲ್ಲಿ ಧಾರವಾಡ ತಾಲೂಕು ಮುಗಳಿ ಗ್ರಾಮದ ಅಥ್ಲೀಟಿ ಪ್ರಿಯಾಂಕಾ ಓಲೇಕಾರ ಕಂಚಿನ ಪಡೆದಿದ್ದಾರೆ. ಪ್ರಿಯಾಂಕ ಓಲೇಕಾರ…

ರಾಜೇಂದ್ರ ಶೆಟ್ಟಿಗೆ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ

ಹುಬ್ಬಳ್ಳಿ: ನಗರದ ಖ್ಯಾತ ಹೊಟೆಲ್ ಉದ್ಯಮಿ ರಾಜೇಂದ್ರ ಶೆಟ್ಟಿ ಅವರಿಗೆ ಪ್ರತಿಷ್ಠಿತ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಹೊಟೆಲ್ ಉದ್ಯಮದಲ್ಲಿ ರಾಜೇಂದ್ರ ಶೆಟ್ಟಿ ಅವರು ಸಾಧಿಸಿದ ಅಗಾಧ…

ಅಮ್ಮಿನಬಾವಿ ಸಾರಥ್ಯದಲ್ಲಿ ನಾಳೆ ಸಾಮೂಹಿಕ ವಿವಾಹ

ಬಡವರಿಗಾಗಿ ಮಿಡಿಯುವ ನಿಸ್ವಾರ್ಥ ಮನಸ್ಸಿನ ಸಮಾಜ ಸೇವಕ ಬಸವ ’ರಾಜ’ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸದ್ದಿಲ್ಲದೇ ಸಮಾಜ ಸೇವೆಗೈಯ್ಯುತ್ತಿರುವ ಜನರಲ್ಲಿ ಬಸವರಾಜ ಅಮ್ಮಿನಬಾವಿ ಕೂಡ ಒಬ್ಬರು. ಉತ್ಸಾಹಿ…

ಭೀಕರ ಅಪಘಾತ: 9 ಸಾವು; ಸಾವಿನ ಹೆದ್ದಾರಿಯಾದ ಬೈಪಾಸ್

ಟ್ರ್ಯಾಕ್ಟರ್ ಹಿಂದಿಕ್ಕುವ ವೇಳೆ ಅವಘಡ- ಹಲವರ ಸ್ಥಿತಿ ಗಂಭೀರ ಹುಬ್ಬಳ್ಳಿ: ನಗರದ ಹೊರವಲಯದ ರೇವಡಿಹಾಳ ಕ್ರಾಸ್ ಮೇಲ್ಸೇತುವೆ ಬಳಿ ಖಾಸಗಿ ಬಸ್ ಮತ್ತು ಅಕ್ಕಿ ಚೀಲ ಹೇರಿಕೊಂಡು…

ಲಿಂಪಾಗೆ ಶಾಕ್ ಕೊಟ್ಟ ಕಮಲ ವರಿಷ್ಠರು; ವಿಜಯೇಂದ್ರಗೆ ಟಿಕೆಟ್ ನಿರಾಕರಣೆ

ಹುಬ್ಬಳ್ಳಿ: ಇಲ್ಲಿಯ ಬಿಜೆಪಿ ಮುಖಂಡ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಪರಿಷತ್‌ಗೆ ಸ್ಪರ್ಧಿಸುವ ಅವಕಾಶ ಸಿಗದೆ ನಿರಾಸೆ ಅನುಭವಿಸುವಂತಾಗಿದೆ. ನಿನ್ನೆ ಮಧ್ಯಾಹ್ನವೇ ವರಿಷ್ಠರು ಹಸಿರು…

ಅಮ್ಮಿನಭಾವಿ ಗೆಳೆಯರ ಬಳಗದಿಂದ 25 ರಂದು ಸಾಮೂಹಿಕ ವಿವಾಹ

ಹುಬ್ಬಳ್ಳಿ: ಸಾಮೂಹಿಕ ಮದುವೆಗಳನ್ನು ಆಯೋಜನೆ ಮಾಡುವದರಿಂದ ಬಡವರ ಕಷ್ಟದ ಸಮಯದಲ್ಲಿ ಸಹಾಯವನ್ನು ಮಾಡಿದಂತಾಗುತ್ತದೆ ಎನ್ನುವ ಸದುದ್ದೇಶದಿಂದ ಬಸವರಾಜ ಅಮ್ಮಿನಭಾವಿ ಗೆಳೆಯರ ಬಳಗದಿಂದ ನಾಡಿದ್ದು ದಿ.25 ಬುಧವಾರ ದಂದು…
Load More