ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ವಚನ ಬೆಳಕು ಮಸ್ತಕವ ಮುಟ್ಟಿ ನೋಡಿದಡೆ

ಮಸ್ತಕವ ಮುಟ್ಟಿ ನೋಡಿದಡೆ ಮಸ್ತಕವ ಮುಟ್ಟಿ ನೋಡಿದಡೆ, ಮನೋಹರದಳಿವು ಕಾಣ ಬಂದಿತ್ತು! ಮುಖಮಂಡಲವ ಮುಟ್ಟಿ ನೋಡಿದಡೆ, ಮೂರ್ತಿಯ ಅಳಿವು ಕಾಣಬಂದಿತ್ತು! ಕೊರಳ ಮುಟ್ಟಿ ನೋಡಿದಡೆ, ಗರಳಧರನ ಇರವು…

’ಹೊರಟ್ಟಿ’ ಭದ್ರಕೋಟೆ ವಶಕ್ಕೆ ಬಿಜೆಪಿ ಭರದ ಸಿದ್ಧತೆ; ಪಶ್ಚಿಮ ಶಿಕ್ಷಕರ ಕ್ಷೇತ್ರ: ಮೂವರ ಹೆಸರು ಶಿಫಾರಸು?

ಹುಬ್ಬಳ್ಳಿ: ಒಂದೆಡೆ ಸ್ಥಳೀಯ ಸಂಸ್ಥೆಗಳ ಪರಿಷತ್ ಚುನಾವಣೆಗೆ ಧಾರವಾಡ ಜಿಲ್ಲೆಯಿಂದ ಹಾಲಿ ಸದಸ್ಯರೇ ಆಗಿರುವ ಪ್ರದೀಪ ಶೆಟ್ಟರ್ ಬಹುತೇಕ ಅಂತಿಮಗೊಂಡಿದ್ದು ಮುಂಬರುವ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಹ…

ವಚನ ಬೆಳಕು; ಅಂಗವಿಕಾರ ಸಾಕೇಳಿ

ಅಂಗವಿಕಾರ ಸಾಕೇಳಿ ಅಂಗವಿಕಾರ ಸಾಕೇಳಿ ಬಹುವಿಡಂಗದ ಪ್ರಕೃತಿಯ ಮರದೇಳಿ. ನಿಮ್ಮ ಭಕ್ತಿಮುಕ್ತಿಯ ಲಿಂಗದ ಕೂಟವ ನೆನೆದೇಳಿ. ನಿಮ್ಮ ಗುರುವಾಜ್ಞೆಯ, ನಿಮ್ಮ ವಿರಕ್ತಿ ಅರಿವಿನ ಸಾವಧಾನವನರಿದೇಳಿ. ಸಾರಿದೆ! ಎವೆ…

ಪ್ರದೀಪ್‌ಗೆ ಟಿಕೆಟ್ ಪಕ್ಕಾ; ನಾಳೆ ಸಂಜೆಯೊಳಗೆ ಬಿಜೆಪಿ ಪಟ್ಟಿ

ಬೆಂಗಳೂರು: 25 ಸ್ಥಾನಗಳ ಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಣ ತೊಟ್ಟಿರುವ ಆಡಳಿತ ಪಕ್ಷ ಬಿಜೆಪಿ ನಾಳೆ ಸಂಜೆಯೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಿಶ್ಚಿತ ಎನ್ನಲಾಗುತ್ತಿದೆ.…

ವಚನ ಬೆಳಕು; ಇಷ್ಟವೆಂಬುದು ಗುರುವಿನ ಹಂಗು

ಇಷ್ಟವೆಂಬುದು ಗುರುವಿನ ಹಂಗು ಇಷ್ಟವೆಂಬುದು ಗುರುವಿನ ಹಂಗು ಆ ಗುರುವಿಂಗೆಯು, ಇಷ್ಟಲಿಂಗಕ್ಕೆಯು, ಜಂಗಮವೆ ಪ್ರಾಣಪದವೆಂದರಿದ ಬಳಿಕ ಆ ಗುರುವೂ ಇಷ್ಟವೂ ಜಂಗಮದಲ್ಲಿಯೇ ಅಡಕ ನೋಡಾ! ಆ ಗುರುವೂ…

ರಾಷ್ಟ್ರೀಯ ಮುಖಂಡರನ್ನು ಭೇಟಿಯಾಗಿಲ್ಲ

ಹುಬ್ಬಳ್ಳಿ: ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿದ್ದ ನಾನು ಅಲ್ಲಿ ಪಕ್ಷದ ಯಾವುದೇ ಮುಖಂಡರನ್ನು ಭೇಟಿಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. ’ಸಂಜೆ ದರ್ಪಣ’ದೊಂದಿಗೆ…

ಮಧುಮೇಹ ಜಾಗೃತಿಗೆ ನಡಿಗೆ

ಧಾರವಾಡ: ವಿಶ್ವ ಮಧುಮೇಹ ದಿನದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಧಾರವಾಡ ಘಟಕದ ವತಿಯಿಂದ ನಗರದಲ್ಲಿ ರವಿವಾರ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ನಡಿಗೆ ಮತ್ತು…

ಬಿಜೆಪಿಗೆ ’ಅರವಿಂದ’ ಗುಡ್ ಬೈ

ಧಾರವಾಡ: ರಾಜ್ಯ ರೈತಮೋರ್ಚಾ ಕಾರ್ಯಕಾರಿಣಿ ಸದಸ್ಯ,ಹಿರಿಯ ಮುಖಂಡ ಅರವಿಂದ ಏಗನಗೌಡರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತರನ್ನು ಮೂಲೆಗುಂಪು ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು,…

“ಮಕ್ಕಳ ಸಂಭ್ರಮದ ದಿನ”

“ಮಕ್ಕಳ ಸಂಭ್ರಮದ ದಿನ” ಮಕ್ಕಳಾಗೋಣ ಇಂದು ಒಂದು ದಿನ ಮಕ್ಕಳಿಗಾಗಿ ಅವರ ನಗುವಿಗಾಗಿ. ಆಟದ ಜೊತೆಗೆ ಪಾಠ ಗೆಳೆಯರ ಜೊತೆಗೆ ಹುಡುಕಾಟ ಮಕ್ಕಳಿಗಿದುವೆ ಕಣ್ಣಾಮುಚ್ಚಾಲೆಯೆ ಮನೆಯ ಮೊದಲ…

ವಚನ ಬೆಳಕು; ಮಾರುತನಲ್ಲಿ ಬೆರೆದ ಗಂಧ

ಮಾರುತನಲ್ಲಿ ಬೆರೆದ ಗಂಧ ಮಾರುತನಲ್ಲಿ ಬೆರೆದ ಗಂಧದಂತೆ, ಸುರತದಲ್ಲಿ ಬೆರೆದ ಸುಖದಂತೆ, ಮಚ್ಚಿದಲ್ಲಿ ಕೊಡುವ ಉಚಿತದಂತೆ, ಭಕ್ತರಿಗದೆ ಹಾದಿ ಎಂದೆ ನಾಸ್ತಿನಾಥಾ.        …