ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಸಾಕೇತ ನೃತ್ಯ ಶಾಲೆಯ ಸೀಮಾ ಶಿಷ್ಯೆ ಶೃತಿ ರಂಗಪ್ರವೇಶ

ಧಾರವಾಡ: ಅದೊಂದು ರಸಮಯ ಸಂಜೆ. ಧಾರವಾಡದ ಸೃಜನಾ ರಂಗಮಂದಿರದ ವೇದಿಕೆ. ಮನಸೂರೆಗೊಳ್ಳುವ, ಹಿತವಾದ ತಾಳ, ಲಯಗಳನ್ನೊಳಗೊಂಡ ನೃತ್ಯಕಲೆಯ ಅಮೋಘ ಪ್ರದರ್ಶನ. ಧಾರವಾಡದ ಸಾಕೇತ ನೃತ್ಯ ಶಾಲೆಯ ನಿರ್ದೇಶಕಿ,…

ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ

ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ ಎಡಬಲವೆಂದೇನೊ ನಿಮ್ಮ ಅಡಿಗಳನರಿದವಂಗೆ? ಕಡೆ ನಡುವೆಂದೇನೊ ಮೃಡನ ಹಾಡುವಂಗೆ? ಕುಲಛಲವೆಂದೇನೊ ಮನದ ಹೊಲೆಯ ಕಳೆದವಂಗೆ? ತಲೆಕಾಲೆಂದೇನೊ ಮಾಯೆಯ ಬಲೆಯ ನುಸುಳಿದವಂಗೆ? ಕಲಿಯುಗದ ಕತ್ತಲೆಯ…

ಸದ್ದಿಲ್ಲದ ಸಾಧಕ ಡಾ. ರಾಮನಗೌಡರಗೆ ಪ್ರಶಸ್ತಿ; ಎಐಜೆವೈಎಫ್‌ಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಧಾರವಾಡ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪೇಡೆನಗರಿಯ ಹಿರಿಯ ವೈದ್ಯ ಡಾ. ಎಸ್.ಆರ್. ರಾಮನಗೌಡರರನ್ನು ಅನೇಕ ಗಣ್ಯರು ಅವರ ಮನೆಯಲ್ಲಿ ಶಾಲು ಹಾಕಿ, ಸಿಹಿ ತಿನಿಸಿ ಸನ್ಮಾನಿಸಿದರು.…

ವಚನ ಬೆಳಕು ನಡೆನುಡಿ ಸಿದ್ಧಾಂತ

ನಡೆನುಡಿ ಸಿದ್ಧಾಂತ ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ. ನುಡಿ ಲೇಸು ನಡೆಯಧಮವಾದಲ್ಲಿ, ಅದು ಬಿಡುಗಡೆಯಿಲ್ಲದ ಹೊಲೆ. ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ, ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ…

ಅತ್ತಿಗೆ ಕೊಂದು ನೇಣಿಗೆ ಶರಣಾದ ನಾದಿನಿ!

ಶಿಗ್ಗಾವಿಯ ಮ್ಯಾಗೇರಿ ಓಣಿಯಲ್ಲಿ ಘಟನೆ ಶಿಗ್ಗಾವಿ : ಅತ್ತಿಗೆಯನ್ನು ಹತ್ಯೆಗೈದು ನಾದಿನಿ ನೇಣು ಹಾಕಿಕೊಂಡಿರುವ ಘಟನೆ ಇಲ್ಲಿನ ಮ್ಯಾಗೇರಿ ಓಣಿಯಲ್ಲಿ ನಡೆದಿದೆ. ಸುತ್ತಿಗೆಯಿಂದ ಅತ್ತಿಗೆ ತಲೆಗೆ ಹೊಡೆದು…

ಡಾ.ಪ್ರಸಾದ್‌ಗೆ ಥೆರೆಸಾ ರಾಷ್ಟ್ರೀಯ ಪ್ರಶಸ್ತಿ; ಉದ್ಯಮ,ಸಾಮಾಜಿಕ ಕೊಡುಗೆಗೆ ಪ್ರತಿಷ್ಠಿತ ಗೌರವ

ಹುಬ್ಬಳ್ಳಿ : ಉದ್ಯಮ ಕ್ಷೇತ್ರದಲ್ಲಿನ ಗಣನೀಯ ಸಾಧನೆ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಕೊಡ ಮಾಡಿದ ಮಾನವೀಯ ನೆರವಿಗಾಗಿ ಹುಬ್ಬಳ್ಳಿಯ ಸ್ವರ್ಣ ಸಮೂಹದ ಮುಖ್ಯಸ್ಥ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ಅವರಿಗೆ…

ಮಣ್ಣಲ್ಲಿ ಮಾಯವಾದ ’ಯುವರತ್ನ’; ತಂದೆ- ತಾಯಿ ಸಮಾಧಿ ಪಕ್ಕದಲ್ಲೇ ಪುನೀತ್ ಅಂತ್ಯಕ್ರಿಯೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದು ಪಂಚಭೂತಗಳಲ್ಲಿ ಲೀನರಾದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಳಿಗ್ಗೆ ಇಲ್ಲಿನ ಕಂಠೀರವ ಸ್ಟುಡಿಯೊದಲ್ಲಿ ತಾಯಿ ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ…

ಸಿಎಂ ಕಣ್ಗಾವಲಲ್ಲೇ ಸುಸೂತ್ರ ನಡೆಯಿತು!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತ್ಯ ಸಂಸ್ಕಾರ ಸುಸೂತ್ರವಾಗಿ ಮುಗಿದಿದ್ದು, ಈ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಶಸ್ವಿಯಾಗಿ ನಿರ್ವಹಿಸಿದರು. ಈ ಹಿಂದೆ ಜನಪ್ರಿಯ…

ವಚನ ಬೆಳಕು; ಉಟ್ಟ ಸೀರೆ

ಉಟ್ಟ ಸೀರೆ ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ. ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ. ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ.…

ನಾಳೆ ಅಂತ್ಯಕ್ರಿಯೆ: ಅಕ್ಷರಶಃ ಕಣ್ಣೀರಾದ ಕರುನಾಡು

’ಆಕಾಶ’ದೆತ್ತರಕ್ಕೆ ’ಅಭಿ’ಮಾನ ’ಪರಮಾತ್ಮ’ನ ದೊಡ್ಮನೆಯತ್ತ ’ಅರಸು’ ಬೆಂಗಳೂರು: ತೀವ್ರ ಹೃದಯಾಘಾತಕ್ಕೆ ಒಳಗಾಗಿ ಶುಕ್ರವಾರ ಇಹಲೋಕ ಯಾತ್ರೆ ಮುಗಿಸಿದ ವರನಟ ಡಾ. ರಾಜಕುಮಾರ್ ಅವರ ಕಿರಿಯ ಪುತ್ರ, ಪವರ್‌ಸ್ಟಾರ್…