ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಪೆನ್ಸನ್‌ಗಾಗಿ ಲಂಚ: ಖಜಾನೆ ಇಲಾಖೆ ಎಫ್‌ಡಿಎ ಎಸಿಬಿ ಬಲೆಗೆ; ಟ್ರೆಜರಿ ಅಧಿಕಾರಿ ಹಳಪೇಟ ವಿಚಾರಣೆ

ಹುಬ್ಬಳ್ಳಿ: ನಗರದ ಮಿನಿ ವಿಧಾನಸೌಧದಲ್ಲಿರುವ ಖಜಾನೆ ಇಲಾಖೆಯ ನಿವೃತ್ತಿ ವೇತನ ವಿಭಾಗದ ಪ್ರಥಮ ದರ್ಜೆ ಸಹಾಯಕನೋರ್ವ ಇಂದು ಎಸಿಬಿ ಬಲೆಗೆ ಬಿದ್ದಿದ್ದಾನೆ. ನಿವೃತ್ತ ಎಎಸ್‌ಐವೊಬ್ಬರ ಪೆನ್ಷನ್ ದಾಖಲೆ…

ಹಾಡುಹಗಲೇ ನಗರದಲ್ಲಿ ಭಾರೀ ಮನೆಗಳವು

ಹುಬ್ಬಳ್ಳಿ: ಗೋಕುಲ ರಸ್ತೆಯ ನೆಹರೂನಗರದಲ್ಲಿರುವ ಹುಬ್ಬಳ್ಳಿ ವಿದ್ಯುತ್ ಸರಭರಾಜು ನಿಗಮದ ಕಿರಿಯ ಸಹಾಯಕಿಯೊಬ್ಬರ ಮನೆಯಲ್ಲಿ ಹಾಡು ಹಗಲೇ ಭಾರೀ ಒಬ್ಬರ ಮನೆಯಲ್ಲಿ ಹಾಡು ಹಗಲೇ ಭಾರಿ ಪ್ರಮಾಣ…

ಆರ್ಥಿಕ ನೆರವಿನ ಸದುಪಯೋಗಕ್ಕೆ ಗೋಡ್ಸೆ ಕರೆ; ಕ್ಷತ್ರಿಯ ಮರಾಠಾ ಪರಿಷತ್‌ನಿಂದ ಚೆಕ್ ವಿತರಣೆ

ಧಾರವಾಡ: ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಕೊಡಮಾಡುವ ಆರ್ಥಿಕ ನೆರವನ್ನು ಸಮಾಜದ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಸಲಹೆಗಾರ ಸಂಭಾಜಿ ಗೋಡ್ಸೆ…

ಜೈವಿಕ ಇಂಧನ, ಸಾವಯವ ಕೃಷಿಗೆ ಉತ್ತೇಜನ

ಬಾದಾಮಿ: ಎಂ.ಸಿ.ಎಲ್.ವತಿಯಿಂದ ಪ್ರತಿ ತಾಲೂಕಿನಲಿ ಜೈವಿಕ ಇಂಧನ ಹಾಗೂ ಸಾವಯವ ಕೃಷಿಯ ಬೆಳವಣಿಗೆಯ ಜೊತೆಗೆ ಈ ಬಂಜರು ಭೂಮಿಯ ಕೃಷಿ ಬಳಕೆಗೆ ಮಾರ್ಪಾಡು ಮಾಡಿ ವಿಕಸನಗೊಳ್ಳುವುದಕ್ಕೆ ಉತ್ತೇಜಿಸಲಾಗುತ್ತಿದೆ…

ಕಾರ್ಯಕರ್ತರ ಅಭಿಮಾನದ ಹೊಳೆ; ತವರಲ್ಲಿ ಮುನೇನಕೊಪ್ಪಗೆ ಅದ್ದೂರಿ ಸ್ವಾಗತ

ಹುಬ್ಬಳ್ಳಿ : ’ನಾನೆಂದೂ ನಿಮ್ಮ ನಾಯಕನಲ್ಲ, ನಾನೊಬ್ಬ ನಿಮ್ಮ ಸೇವಕನೆಂದು ತಿಳಿದುಕೊಂಡು ನನ್ನ ಬಳಿ ಕೆಲಸ ತೆಗೆದುಕೊಳ್ಳಿ’ ಎಂದು ಹೇಳುತ್ತ ನವಲಗುಂದ ಕ್ಷೇತ್ರದ ಜನತೆಯ ಮನೆ ಮನಗಳಿಗೆ…

ನಿರಾಣಿಗೆ ಕೈಗಾರಿಕೆ, ಸಿಸಿಪಿಗೆ ಪಿಡಬ್ಲುಡಿ, ಮುನೇನಕೊಪ್ಪಗೆ ಜವಳಿ

ಬೆಂಗಳೂರು: ೨೯ ನೂತನ ಸಚಿವರಿಗೆ ಖಾತೆ ಹಂಚಿಕೆ; ರಾಜಭವನದಲ್ಲಿ ಖಾತೆ ಹಂಚಿಕೆ ಪಟ್ಟಿ ರಿಲೀಸ್ ಉಮೇಶ್ ಕತ್ತಿ: ಅರಣ್ಯ, ಆಹಾರ ಖಾತೆ. ಎಸ್.ಅಂಗಾರ: ಮೀನುಗಾರಿಕೆ. ಜೆ.ಸಿ.ಮಾಧುಸ್ವಾಮಿ: ಸಣ್ಣ…

ಹುಬ್ಬಳ್ಳಿ ಎಪಿಎಂಸಿಗೆ ಕಿರೇಸೂರ ಸಾರಥ್ಯ

ಹುಬ್ಬಳ್ಳಿ: ಏಷ್ಯಾದ ಅತಿದೊಡ್ಡ ಎಪಿಎಂಸಿ ಹಿರಿಮೆಯ ಅಮರಗೋಳದಲ್ಲಿರುವ ಹುಬ್ಬಳ್ಳಿ ಎಪಿಎಂಸಿ ನೂತನ ಅಧ್ಯಕ್ಷರಾಗಿ ಕೋಳಿವಾಡ ಕ್ಷೇತ್ರದ ಸದಸ್ಯ ಸುರೇಶ ಕಿರೇಸೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ಚುನಾವಣೆಗೆ ಕಿರೇಸೂರ…

ನಾಳೆ ಉಸ್ತುವಾರಿ ಸಚಿವ ಮುನೇನಕೊಪ್ಪ ತವರಿಗೆ

ಹುಬ್ಬಳ್ಳಿ: ಬೊಮ್ಮಾಯಿಯವರ ಸಂಪುಟದಲ್ಲಿ ಸಚಿವರಾಗಿರುವ ಶಂಕರಪಾಟೀಲ ಮುನೇನಕೊಪ್ಪ ಅವರು ನಾಳೆ ಪ್ರಥಮ ಬಾರಿಗೆ ತವರಿಗೆ ಆಗಮಿಸಲಿದ್ದಾರೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಿ ನೇರವಾಗಿ ಗೋಕುಲ…

ಧರ್ಮಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಮಾನೆ

ಮುಂಡಗೋಡ: ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಗುರುವಾರ ಹಾನಗಲ್ ತಾಲೂಕ ರೈತರ ಜೀವನಾಡಿಯಾಗಿರುವ ಮುಂಡಗೋಡ ತಾಲೂಕಿನ ಧರ್ಮಾ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ತಮ್ಮ ಅಪಾರ ಅಭಿಮಾನಿ…

ಕೋರ್ಟ್ ನಿರ್ದೇಶನ ಪಾಲಿಸಲು ಪಾಲಿಕೆಗೆ ಮನವಿ

ಧಾರವಾಡ: ನಗರದ ಪ್ರಮುಖ ಮಾರುಕಟ್ಟೆಯಾಗಿರುವ ಸುಪರ್ ಮಾರ್ಕೆಟ್ ಅಭಿವೃದ್ಧಿ ಹಂತದಲ್ಲಿ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಬೇಕು. ಈ ಹಿನ್ನೆಲೆಯಲ್ಲಿ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಪ್ರಗತಿಪರ ಚಿಕ್ಕ ವರ್ತಕರ…