ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಜಾರಕಿಹೊಳಿ ದಿಢೀರ್ ದೆಹಲಿಗೆ; ಜು.೧ಕ್ಕೆ ನಿರ್ಧಾರ ಬಹಿರಂಗ

ಬೆಂಗಳೂರು: ಸಿಡಿ ಪ್ರಕರಣದಿಂದಾಗಿ ಸಚಿವ ಸ್ಥಾನವನ್ನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಮರಳಿ ವರ್ಚಸ್ಸನ್ನು ಪಡೆಯಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದರಾದರೂ ಸಹೋದರರ ಸಲಹೆ ಮೇರೆಗೆ ಹೊಸ…

ಶುಲ್ಕ ವಿಚಾರದಲ್ಲಿ ಮಾರ್ಗಸೂಚಿ ರೂಪಿಸಲಿ; ಬೆಳಗಾವಿಯಲ್ಲಿ ಅಧಿವೇಶನ ಪರ ಹೊರಟ್ಟಿ ಬ್ಯಾಟಿಂಗ್

ಶುಲ್ಕ ವಿಚಾರದಲ್ಲಿ ಮಾರ್ಗಸೂಚಿ ರೂಪಿಸಲಿ ಬೆಳಗಾವಿಯಲ್ಲಿ ಅಧಿವೇಶನ ಪರ ಹೊರಟ್ಟಿ ಬ್ಯಾಟಿಂಗ್ ಹುಬ್ಬಳ್ಳಿ: ಶಿಕ್ಷಣ ಸಂಸ್ಥೆಗಳ ಶುಲ್ಕ ವಿಚಾರವಾಗಿ ಸರ್ಕಾರ ಹಾಗೂ ಶಿಕ್ಷಣ ಸಚಿವರು ಸೂಕ್ತ ಮಾರ್ಗಸೂಚಿ…

ಪಾಲಿಕೆ ಚುನಾವಣೆಗೆ ದಿನಗಣನೆ; ರಾಜಕೀಯ ಪಕ್ಷಗಳಿಂದ ಕರಡು ಪಟ್ಟಿ ಪರಿಶೀಲನೆ

ಪೊಲೀಸರಿಂದಲೂ ಬೀಟ್‌ವಾರು ಮಾಹಿತಿ ಸಂಗ್ರಹ ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಕರಡು ಪಟ್ಟಿ ಮಧ್ಯರಾತ್ರಿ ವೇಳೆ ವಿವಿಧ…

ಲಸಿಕೆ ಪಡೆಯಲು ಹಿಂಜರಿಕೆ ಬೇಡ

ಧಾರವಾಡ: ಕೋವಿಡ್ ಸಾಂಕ್ರಾಮಿಕ ರೋಗ ತಡೆಯಲು ಲಸಿಕೆ ರಾಮಬಾಣವಾಗಿದೆ. ಸಾಂಕ್ರಾಮಿಕ ರೋಗದಿಂದ ಶೈಕ್ಷಣಿಕ ಪ್ರಗತಿಗೆ ಕುಂಠಿತಗೊಂಡಿದೆ. ಶಿಕ್ಷಣ ವ್ಯವಸ್ಥೆ ಮತ್ತೆ ಮೊದಲನೆ ಸ್ಥಿತಿಗೆ ಮರಳ ಬೇಕಾದರೆ ಎಲ್ಲ…

ವೈಚಾರಿಕ ಕ್ರಾಂತಿ ಬೆಳೆಸಿದ ಬಾಬಾಗೌಡ

ಧಾರವಾಡ: ನಾಡಿನಾದ್ಯಂತ ರೈತ ಚಳವಳಿಯನ್ನು ಕಟ್ಟಿ ವೈಚಾರಿಕ ಕ್ರಾಂತಿ ಬೆಳೆಸಿದವರು ಬಾಬಾಗೌಡ ಪಾಟೀಲರು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನಮನಗೌಡ ಬೆಳಗುರ್ಕಿ ಅಭಿಪ್ರಾಯಪಟ್ಟರು. ಸಮೀಪದ…

ಪ್ರೇಮಿಗಳು

ಪರಸ್ಪರ ಪ್ರೀತಿಸುತ್ತಿದ್ದ ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದ ಯುವ ಪ್ರೇಮಿಗಳನ್ನು ಸಾಧನಾ ಮಾನವ ಹಕ್ಕುಗಳ ಸಂಸ್ಥೆಯ ಡಾ. ಇಸಬೆಲ್ಲಾ ಝೇವೀಯರ ಅವರ ನೇತೃತ್ವದಲ್ಲಿ ಇತ್ತೀಚೆಗೆ ವಿವಾಹ ನೆರವೇರಿಸಲಾಯಿತು.…

ಮನೆ ಬೀಗ ಮುರಿದು ನಗ ನಾಣ್ಯ ಕಳುವು

ಮುಂಡಗೋಡ: ಮನೆ ಬೀಗ ಮುರಿದು ನಗ ನಾಣ್ಯ ಸೇರಿ ಒಟ್ಟು ೧.೩೩ ಲಕ್ಷ ರೂ. ದೋಚಿಕೊಂಡ ಹೋದ ಘಟನೆ ಕುರಿತು ಶುಕ್ರವಾರ ಪ್ರಕರಣ ದಾಖ ಲಾಗಿದೆ. ಘಟನೆಯು…

ಕಮಲ ಹಿಡಿದ ಕೈ ಮುಖಂಡ ಆಜೂರ

ಶಿಗ್ಗಾವಿ: ಶಿಗ್ಗಾವಿ ಕಾಂಗ್ರೇಸ್ ಪಕ್ಷದ ಹಾಲಿ ಕಾರ್ಯಾಧ್ಯಕ್ಷ ವೀರೇಶ ಆಜೂರ ಅವರು ಸಚಿವ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ಬೆಂಬಲಿಗ ರೊಂದಿಗೆ ಬಿಜೆಪಿ  ಕಮಲದ ಧ್ವ್ವಜ ಹಿಡಿಯುವ…

ಯಾವುದೇ ಪ್ರಭಾವಕ್ಕೂ ಕಾರ್ಯಾಚರಣೆ ನಿಲ್ಲದು; ಲಕಮನಹಳ್ಳಿಯ ೫ ಅಕ್ರಮ ಲೇಔಟ ತೆರವು

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಲಕಮನಹಳ್ಳಿ ಗ್ರಾಮದಲ್ಲಿ ಸುಮಾರು ೧೩ ಎಕರೆಯಲ್ಲಿನ ೫ ಅನಧಿಕೃತ ಲೇಔಟಗಳನ್ನು ತೆರವುಗೊಳಿಸಲಾಯಿತು. ಇದೆ ಸಂದರ್ಭದಲ್ಲಿ ಮಾತನಾಡಿದ ಹುಡಾ…

ಗೌರವ

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿತರಾಗಿದ್ದ ಧಾರವಾಡದ ಹೊಸಯಲ್ಲಾಪೂರ ನಿವಾಸಿ ಕೃಷ್ಣಾ ಬಾಗಲವಾಡರನ್ನು ಶಾಸಕ ಅರವಿಂದ ಬೆಲ್ಲದ ಅವರು ಶುಕ್ರವಾರ ಗೌರವಿಸಿದರು. ಮುಖಂಡರಾದ ಬಸವರಾಜ ಗರಗ, ಸಂಜಯ ಕಪಟಕರ,…