ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಶನಿವಾರ, ರವಿವಾರ ವಾರಾಂತ್ಯ ಕರ್ಫ್ಯೂ; ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೨ಗಂಟೆವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ

ಧಾರವಾಡ: ಇಂದು ಜೂನ್ ೨೫ ಶುಕ್ರವಾರ ಸಂಜೆ ೭ ಗಂಟೆಯಿಂದ ಜೂನ್ ೨೮ ಸೋಮವಾರ ಬೆಳಿಗ್ಗೆ ೫ ಗಂಟೆವರೆಗೆ ಜಿಲ್ಲೆಯಾದ್ಯಂತ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ…

ಮುಂಬೈನಲ್ಲೆ ರಾಜೀನಾಮೆ ತೀರ್ಮಾನ; ಬಂಡಾಯದ ಮುನ್ಸೂಚನೆ ನೀಡಿದ ಸಾಹುಕಾರ

ಮೈಸೂರು: ನಾನು ಸುತ್ತೂರು ಮಠಕ್ಕೆ ಭೇಟಿ ನೀಡುತ್ತಿರುವುದು ಸ್ವಾಮೀಜಿ ಯವರನ್ನು ಭೇಟಿ ಮಾಡಲಷ್ಟೇ. ಅದರಲ್ಲಿ ರಾಜಕೀಯವೇನಿಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈನಲ್ಲಿ ತೀರ್ಮಾನ…

ಡೆಲ್ಟಾ ಸೋಂಕಿತರಿಬ್ಬರು ಗುಣಮುಖ

ಬೆಂಗಳೂರು: ಹೊಸದಾಗಿ ರಾಜ್ಯದಲ್ಲಿ ಕಾಣಿಸಿಕೊಂಡಿದ್ದ ಡೆಲ್ಟಾ ವೈರಸ್ ಸೋಂಕಿತರಿಬ್ಬರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮೈಸೂರಿನಲ್ಲಿ ಕಾಣಿಸಿ ಕೊಂಡಿದ್ದ ಒಬ್ಬ…

ಬಸ್, ರೇಲ್ವೆ ನಿಲ್ದಾಣ ಬಳಿ ಇಬ್ಬರು ಆತ್ಮಹತ್ಯೆ

ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣ ಮತ್ತು ರೇಲ್ವೆ ನಿಲ್ದಾಣದ ಬಳಿಯ ಪಾರ್ಕಿಂಗ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಳೇ ಬಸ್ ನಿಲ್ದಾಣದ…

ಬೆಲೆ ಏರಿಕೆ ತಡೆಗಟ್ಟಲು ಆಗ್ರಹ

ಹುಬ್ಬಳ್ಳಿ: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ವಿದ್ಯುತ್ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕೂಡಲೇ ತಡೆಗಟ್ಟುವಂತೆ ಆಗ್ರಹಿಸಿ ಎಐಟಿಯುಸಿ ಧಾರವಾಡ ಜಿಲ್ಲಾ ಸಮಿತಿಯಿಂದ ನಗರದಲ್ಲಿಂದು…

ಪ್ರತಿಭಟನೆ

ಧಾರವಾಡ ಶಹರ ಪೊಲೀಸ್ ಅಧಿಕಾರಿಗಳು ಅಸಹಕಾರ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಸಾರಿಗೆ ಸಂಸ್ಥೆಯ ನೌಕರ ವಿ.ಕೆ. ವಾಲ್ಮೀಕಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆಗೆ ವಾಕರಸಾ ಸಂಸ್ಥೆಯ…

ಅನೂಪ ಮಂಡಲ ನಿಷೇಧಕ್ಕೆ ಅಂಜುಮನ್ ಆಗ್ರಹ

ಧಾರವಾಡ: ಸಮಾಜ ವಿರೋಧಿ ಅನೂಪ ಮಂಡಲ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಅಂಜುಮನ್-ಇ-ಇಸ್ಲಾಂ ಸಂಸ್ಥೆಯವತಿಯಿಂದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ವಿಶ್ವ ಕಲ್ಯಾಣ, ವಿಶ್ವ ಶಾಂತಿಯ ಸಂದೇಶವನ್ನು…

ಬಡವರಿಗೆ ನೆರವು ನೀಡಿದ ಉದಾರಿ ಅಪ್ಪಾಜಿ

ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವವರ ಕಣ್ಣಿರೊರೆಸುತ್ತ, ಜನಸೇವೆಯೇ ಜನಾರ್ಧನ ಸೇವೆ ಎಂದು ಅಕ್ಷರಶಃ ಕಾರ್ಯನಿರ್ವಹಿ ಸುತ್ತಿರುವ ನವನಗರದ ವಿಜಯಕುಮಾರ ಅಪ್ಪಾಜಿ ಸದ್ದಿಲ್ಲದ ಸಾಧಕ. ನಿಜವಾದ ಆಪತ್ಪಾಂಧವ. ಅವರ ಮೊಬೈಲ್ ಕಾಲರ್…

ನೊಂದವರಿಗಾಗಿ ಮಿಡಿವ ನರೇಂದ್ರ ಕುಲಕರ್ಣಿ

ಹುಬ್ಬಳ್ಳಿ: ’ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ತತ್ವವನ್ನು ನೆನಪಿಸಿಕೊಂಡರೆ ಇಂದಿನ ದಿನಗಳಲ್ಲಿ ಈ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವವರು ಬಹಳ ಕಡಿಮೆ. ಆದರೆ ನವನಗರದ ಬಿಜೆಪಿ ಮುಖಂಡ…

ಬೆಲೆ ಏರಿಕೆಗೆ ಜೆಡಿಎಸ್ ಆಕ್ರೋಶ

ಹುಬ್ಬಳ್ಳಿ: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ವಿದ್ಯುತ್ ದರ ಹೀಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಗರದಲ್ಲಿಂದು ಜೆಡಿಎಸ್ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ…