ಹುಬ್ಬಳ್ಳಿ-ಧಾರವಾಡ ಸುದ್ದಿ

ವಿಜಯ ಸಂಕಲ್ಪ ವೇಳೆಯೆ ಬಿಗ್ ಶಾಕ್

ಬಿಜೆಪಿಗೆ ಲಿಂಬಿಕಾಯಿ ಗುಡ್‌ಬೈ ಪ್ರಭಾವಿ ಲಿಂಗಾಯತ ಮುಖಂಡ ಕಾಂಗ್ರೆಸ್‌ಗೆ ಹುಬ್ಬಳ್ಳಿ: ವಿಜಯ ಸಂಕಲ್ಪ ಯಾತ್ರೆ ಧಾರವಾಡ ಜಿಲ್ಲೆ ಹಾಗೂ ಮಹಾನಗರದಲ್ಲಿ ನಡೆಯುತ್ತಿರುವಾಗಲೇ ಭಾರತೀಯ ಜನತಾ ಪಕ್ಷಕ್ಕೆ ಪಂಚಮಸಾಲಿ…

ಕುಂದಗೋಳ : ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‌ಗೆ ಭಾರೀ ಮೇಲಾಟ!

ಹ್ಯಾಟ್ರಿಕ್ ಜಯಕ್ಕೆ ಕೈ ಯತ್ನ , ಕಮಲ ಅರಳಿಸಲು ಬಿಜೆಪಿ ಕಸರತ್ತು ಹುಬ್ಬಳ್ಳಿ : ಕುಂದಗೋಳ ಮತ್ತು ಹುಬ್ಬಳ್ಳಿ ತಾಲೂಕಿನ ಕೆಲ ಹಳ್ಳಿಗಳನ್ನೊಳಗೊಂಡ ಕುಂದಗೋಳ ಕ್ಷೇತ್ರದಲ್ಲಿ ಮುಂಬರುವ…

ಪಶ್ಚಿಮದ ’ಬೆಲ್ಲ’ ತಿನ್ನಲು ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ!

ಬಿಜೆಪಿ ಹ್ಯಾಟ್ರಿಕ್ ತಡೆಯಲು ಕಸರತ್ತು ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡಗಳೆರಡರ ಪ್ರದೇಶವನ್ನೂ ಒಳಗೊಂಡಿರುವ ಪಶ್ಚಿಮ ಕ್ಷೇತ್ರದಲ್ಲಿ ಈಗಾಗಲೇ ಮುಂಬರುವ ಚುನಾವಣಾ ಕಾವು ಆರಂಭಗೊಂಡು ಸುಮಾರು 6 ತಿಂಗಳೇ…

ಪೂರ್ವದ ’ಪ್ರಸಾದ’ಕ್ಕೆ ಕಮಲ ಪಾಳೆಯದಲ್ಲೇ ಪೈಪೋಟಿ!

ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಜೆಡಿಎಸ್, ಎಂಐಎಂ ಕಸರತ್ತು ಹುಬ್ಬಳ್ಳಿ : 2008ರ ನಂತರ ಹುಬ್ಬಳ್ಳಿ ಧಾರವಾಡ ಪೂರ್ವ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿರುವ ಹುಬ್ಬಳ್ಳಿ ಶಹರದಲ್ಲಿ ಚುನಾವಣೆ ಕಾವು…

ಕಮಲ ಇಳಿಸಿ ‘ತೆನೆ’ ಹೊತ್ತ ಹಾಲಹರವಿ

ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಆಘಾತ ಹುಬ್ಬಳ್ಳಿ: ಹು.ಧಾ.ಪೂರ್ವ ಮೀಸಲು ಕ್ಷೇತ್ರದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ತೆನೆ ಹೊರಲಿದ್ದಾರೆ ಎಂಬ ವದಂತಿಗಳಿಗೆ ಕೊನೆಗೂ ಇಂದು ಸಿದ್ಧಾರೂಢ ಅಜ್ಜನ…

ಪಾಲಿಕೆಗೆ ಜೀವಕಳೆಗೆ ’ದಿನ’ಗಣನೆ ! ಗೌನ್ ಭಾಗ್ಯ ದಿನಾಂಕ ನಿಗದಿಗೆ ಆರ್‌ಸಿಗೆ ಪತ್ರ

ತಿಂಗಳಾಂತ್ಯ,ಮಾರ್ಚ ಮೊದಲ ವಾರದಲ್ಲಿ ಮುಹೂರ್ತ ಹುಬ್ಬಳ್ಳಿ : ಚುನಾವಣೆ ನಡೆದು ಫಲಿತಾಂಶ ಬಂದು ನಾಲ್ಕು ತಿಂಗಳುಗಳು ಕಳೆದರೂ ಜನಪ್ರತಿನಿಧಿಗಳ ಆಡಳಿತವಿಲ್ಲದೇ ಬಣಗುಟ್ಟುತ್ತಿರುವ ಮಹಾನಗರಪಾಲಿಕೆಗೆ ತಿಂಗಳಾಂತ್ಯದೊಳಗೆ ಅಥವಾ ಮಾರ್ಚ…

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ: ಪ್ರತಿಭಟನೆ

ಹುಬ್ಬಳ್ಳಿ: ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ಖಂಡಿಸಿ ವಿಕೃತಿ ಮೆರೆದಿರುವ ರಾಯಚೂರ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಶಿಸ್ತು ಕ್ರಮಕ್ಕೆ ಆಗ್ರಹಿಸಿ…

ಸರ್ವಾಂಗೀಣ ಅಭಿವೃದ್ಧಿಯ ಕನಸುಗಾರ; ಬಸವರಾಜ ಬೊಮ್ಮಾಯಿ ಹಿರಿಯರಿಗೆ ಕಿರಿಯ ,ಕಿರಿಯರಿಗೆ ಹಿರಿಯ

(ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬದ ನಿಮಿತ್ಯ ವಿಶೇಷ ಲೇಖನ) ನೈತಿಕ ಮೌಲ್ಯಗಳು, ಬಡವರಪರ ಕಳಕಳಿ, ಕರ್ತವ್ಯಪರತೆ ಇವೆಲ್ಲವುಗಳ ಒಟ್ಟುಗೂಡಿದ ಮೂರ್ತರೂಪ ಬಸವರಾಜ ಬೊಮ್ಮಾಯಿ.ಅವರು ಇಂದು…

ಮೇಯರ್ ಪಟ್ಟಕ್ಕೆ ದಿನಗಣನೆ ಸಾಮಾನ್ಯ, ಸಾಮಾನ್ಯ ಮಹಿಳೆಗೆ ಗೌನ್ ಭಾಗ್ಯ

ನಿಜವಾದ ಸಂಜೆ ದರ್ಪಣದ ಮೀಸಲಾತಿ ಭವಿಷ್ಯ ಹುಬ್ಬಳ್ಳಿ : ಕೊನೆಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಮೀಸಲಾತಿಯ ಅಧಿಸೂಚನೆ ಕೊನೆಗೂ ಹೊರ ಬಿದ್ದಿದ್ದು…

ಬೇರೆ ಪಕ್ಷಕ್ಕೆ ಹೋಗಲ್ಲ : ಮುನೇನಕೊಪ್ಪ

ರಾಯಚೂರು: ಬೇರೆ ಪಕ್ಷದ ಜತೆ ಬಿಜೆಪಿ ಶಾಸಕರ ಸಂಪರ್ಕದ ಬಗ್ಗೆ ಗೊತ್ತಿಲ್ಲ. ಆದರೆ, ನನಗೆ ರಾಜಕೀಯ ಬದ್ಧತೆ ಇದ್ದು, ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಸಕ್ಕರೆ ಮತ್ತು…
Load More