ಹುಬ್ಬಳ್ಳಿ-ಧಾರವಾಡ ಸುದ್ದಿ

‘ಗುಂಡಿಮುಕ್ತ, ಧೂಳುಮುಕ್ತ ಮಹಾನಗರ’: ಕಾಂಗ್ರೆಸ್ ಪ್ರಣಾಳಿಕೆ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರವನ್ನು ಗುಂಡಿ ಮುಕ್ತ ಧೂಳು ಮುಕ್ತ ನಗರವಾಗಿಸುವ ಭರವಸೆಯೊಂದಿಗೆ ಕಾಂಗ್ರೆಸ್ ಪಕ್ಷ ಮಹಾನಗರಪಾಲಿಕೆ ಚುನಾವಣೆಗೆ ಪ್ರತ್ಯೇಕ ಪ್ರಣಾಳಿಕೆಯನ್ನು ರೂಪಿಸಲು ಮುಂದಾಗಿದೆ. ಈಗಾಗಲೇ…

ಎರಡು ಹಂತದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ; ಚುನಾವಣಾ ಸಮಿತಿಗೆ ಸವದಿ ಸೇರ್ಪಡೆ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸುವದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದರೂ ಆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಕೆಲ…

ಪಕ್ಷೇತರರಾಗಲು ಹಲವರ ಸಿದ್ಧತೆ

ಧಾರವಾಡ: ಮಹಾನಗರ ಪಾಲಿಕೆಯ ಪ್ರವೇಶದ ಕನಸು ಕಾಣುತ್ತಿರುವ ಆಕಾಂಕ್ಷಿಗಳು ತಮಗೆ ಟಿಕೆಟ್ ತಪ್ಪಲಿದೆ ಎಂಬ ಕಾರಣದಿಂದ ಪಕ್ಷೇತರರಾಗಿ ಕಣಕ್ಕಿಳಿಯುವ ಸಲುವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಾಲ್ಕೈದು ವಾರ್ಡ್‌ಗಳಲ್ಲಿನ ಪೈಪೋಟಿ…

ಹು.ಧಾ.ಪಾಲಿಕೆ ಚುನಾವಣೆ: ಬಿಜೆಪಿಯಿಂದ ‘ಟಾರ್ಗೆಟ್ 65’; ನಾಡಿದ್ದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಹು.ಧಾ.ಪಾಲಿಕೆ ಚುನಾವಣೆ ಪೂರ್ವಸಿದ್ದತಾ ಸಭೆ ಹುಬ್ಬಳ್ಳಿ: ಮಹಾನಗರದಿಂದ ಮೆಗಾ ಸಿಟಿಗೆ ಎಂಬ ಬಿಜೆಪಿ ಘೋಷಣೆ ಮಾಡಿತ್ತು. ಅದರಂತೆ ಈಗ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿದೆ. ಕೇಂದ್ರ ದಿಂದ ಅತೀ…

ನಾಳೆಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ; ವಿವಿಧ ಪರವಾನಿಗೆ ನೀಡಲು ಏಕಗವಾಕ್ಷಿ ಕೇಂದ್ರಗಳ ಆರಂಭ*: *ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ: ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಸಿದಂತೆ ಚುನಾವಣಾ ಅಧಿಸೂಚನೆಯನ್ನು ನಾಳೆ (ಆ.16) ಬೆಳಿಗ್ಗೆ ಹೊರಡಿಸಲಾಗುವುದು. ಮತ್ತು ಆಕಾಂಕ್ಷಿ ಅಭ್ಯರ್ಥಿಗಳ…

ನೀತಿ ಸಂಹಿತೆ ಬಗ್ಗೆ ಸಂಜೆ ಡಿಸಿ ಸಭೆ; ಚುನಾವಣಾಧಿಕಾರಿಗಳ ತರಬೇತಿ ಆರಂಭ

ಹುಬ್ಬಳ್ಳಿ : ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಯುವುದು ಪಕ್ಕಾ ಆಗಿದ್ದು ಈಗಾಗಲೇ ಚುನಾವಣಾ ಆಯೋಗ ಘೋಷಿಸಿರುವಂತೆ ನೀತಿ ಸಂಹಿತೆ ದಿ.16ರಿಂದಲೇ ಜಾರಿಗೆ ಬರಲಿದೆ. ಈ…

ಮುನೇನಕೊಪ್ಪ, ಮಹೇಶಗೆ ಬಿಜೆಪಿ ಉಸ್ತುವಾರಿ ಭಾಗ್ಯ; ನಾಳೆ ನಗರಕ್ಕೆ ಕಟೀಲು – ಕೋರ್ ಕಮೀಟಿಯಲ್ಲೇ ಟಿಕೆಟ್ ಅಂತಿಮ

ಹುಬ್ಬಳ್ಳಿ : ಚುನಾವಣೆ ಮುಂದಕ್ಕೆ ಹೋಗಲಾರದೆಂಬ ಬರುತ್ತಿದ್ದಂತೆಯೇ ಮೂರನೇ ಬಾರಿಗೆ ಹು.ಧಾ.ಮಹಾನಗರಪಾಲಿಕೆಯಲ್ಲಿ ಕಮಲ ಬಾವುಟ ಹಾರಿಸಲೇಬೇಕೆಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ಸಹ ಮೂರು ಪಾಲಿಕೆಗೆ ಚುನಾವಣಾ ಉಸ್ತುವಾರಿಗಳನ್ನು…

ಪಾಲಿಕೆ ಕೈವಶಕ್ಕೆ ಸ್ಕೆಚ್; ದೇಶಪಾಂಡೆ ನೇತೃತ್ವ ನಾಡಿದ್ದು ಹುಬ್ಬಳ್ಳಿಯಲ್ಲಿ ಪ್ರಥಮ ಸಭೆ; ಟಿಕೆಟ್‌ಗಾಗಿ ಪ್ಯಾಪಕ ಪೈಪೋಟಿ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ಕಳೆದೆರಡು ಅವಧಿ ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಪಡೆಯಲೇ ಬೇಕೇಂಬ ತೀರ್ಮಾನಕ್ಕೆ ಬಂದಿದ್ದು…

ಪಾಲಿಕೆ ಚುನಾವಣೆ ಘೋಷಣೆ ವಿರುದ್ಧ ಸುಪ್ರೀಂಗೆ?

ಹುಬ್ಬಳ್ಳಿ: ರಾಜ್ಯ ಚುನಾವಣಾ ಆಯೋಗದಿಂದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ 3 ಮಹಾನಗರ ಪಾಲಿಕೆಗಳ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಇದರ ವಿರುದ್ದ ಕೆಲವರು ಸುಪ್ರೀಂ ಕೋರ್ಟ್ ಕದ…

ಹು.ಧಾ.ಪಾಲಿಕೆ ಚುನಾವಣೆ ಘೋಷಣೆ; ಸೆಪ್ಟೆಂಬರ್ 3ರಂದು ಮತದಾನ, 6ಕ್ಕೆ ಫಲಿತಾಂಶ

ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣಾ ದಿನಾಂಕ ಪ್ರಕಟಗೊಂಡಿದ್ದು, ಸಪ್ಟೆಂಬರ್ 3ಕ್ಕೆ ಮತದಾನ ನಡೆಯಲಿದೆ. ಈಗಾಗಲೇ ದಿ. 4ರಂದು ಹೈಕೋರ್ಟ ಚುನಾವಣಾ ಆಯೋಗಕ್ಕೆ ಸ್ಪಷ್ಟ ನಿರ್ಧಾರಕ್ಕೆ ಸೂಚನೆ…
Load More