ಹುಬ್ಬಳ್ಳಿ-ಧಾರವಾಡ ಸುದ್ದಿ

ಮುನೇನಕೊಪ್ಪ, ಮಹೇಶಗೆ ಬಿಜೆಪಿ ಉಸ್ತುವಾರಿ ಭಾಗ್ಯ; ನಾಳೆ ನಗರಕ್ಕೆ ಕಟೀಲು – ಕೋರ್ ಕಮೀಟಿಯಲ್ಲೇ ಟಿಕೆಟ್ ಅಂತಿಮ

ಹುಬ್ಬಳ್ಳಿ : ಚುನಾವಣೆ ಮುಂದಕ್ಕೆ ಹೋಗಲಾರದೆಂಬ ಬರುತ್ತಿದ್ದಂತೆಯೇ ಮೂರನೇ ಬಾರಿಗೆ ಹು.ಧಾ.ಮಹಾನಗರಪಾಲಿಕೆಯಲ್ಲಿ ಕಮಲ ಬಾವುಟ ಹಾರಿಸಲೇಬೇಕೆಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ಸಹ ಮೂರು ಪಾಲಿಕೆಗೆ ಚುನಾವಣಾ ಉಸ್ತುವಾರಿಗಳನ್ನು…

ಪಾಲಿಕೆ ಕೈವಶಕ್ಕೆ ಸ್ಕೆಚ್; ದೇಶಪಾಂಡೆ ನೇತೃತ್ವ ನಾಡಿದ್ದು ಹುಬ್ಬಳ್ಳಿಯಲ್ಲಿ ಪ್ರಥಮ ಸಭೆ; ಟಿಕೆಟ್‌ಗಾಗಿ ಪ್ಯಾಪಕ ಪೈಪೋಟಿ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ಕಳೆದೆರಡು ಅವಧಿ ಕಳೆದುಕೊಂಡಿರುವ ಕಾಂಗ್ರೆಸ್ ಈ ಬಾರಿ ಪಡೆಯಲೇ ಬೇಕೇಂಬ ತೀರ್ಮಾನಕ್ಕೆ ಬಂದಿದ್ದು…

ಚನವೀರಗೌಡ ಧಾರವಾಡ ಎಪಿಎಂಸಿ ಅಧ್ಯಕ್ಷ

ಧಾರವಾಡ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ನರೇಂದ್ರ ಕ್ಷೇತ್ರದ ಸದಸ್ಯ ಚನವೀರಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಸಮಿತಿಯ ಸಭಾಂಗಣದಲ್ಲಿ…

ಪವರ್‌ಪುಲ್ ಪಿಡಬ್ಲ್ಯುಡಿಗೆ ಪ್ರಹ್ಲಾದ ಕೃಪೆ! ನೆಗೆಟಿವ್ ಹೇಳಿದ್ದೇ ಪಾಸಿಟಿವ್ ಆಯ್ತು

ಹುಬ್ಬಳ್ಳಿ: ಯಡಿಯೂರಪ್ಪ ಸಂಪುಟದಿ0ದ ಹೊರ ಹೋಗುವವರ ಪಟ್ಟಿಯಲ್ಲಿದ್ದ ಮೊದಲಿಂದಲೂ ಕೇಳಿ ಬರುತ್ತಿದ್ದ ನರಗುಂದ ಶಾಸಕ ಸಿ.ಸಿ. ಪಾಟೀಲರಿಗೆ ಬೊಮ್ಮಾಯಿ ಮಂತ್ರಿ ಮಂಡಳದಲ್ಲಿ ಜಾಕ್‌ಪಾಟ್ ಹೊಡೆಯಿತಲ್ಲದೇ ಪವರಪುಲ್ ಪಿಡಬ್ಲ್ಯುಡಿ…

(2) ವಚನ ಬೆಳಕು: ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ. ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು…

(1) ವಚನ ಬೆಳಕು ತಂದೆ ನೀನು ತಾಯಿ ನೀನು

೧ ತಂದೆ ನೀನು ತಾಯಿ ನೀನು ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು. ನೀನಲ್ಲದೆ ಮತ್ತಾರೂ ಇಲ್ಲಯ್ಯಾ. ಕೂಡಲಸಂಗಮದೇವಾ, ಹಾಲಲದ್ದು, ನೀರಲದ್ದು. -ಬಸವಣ್ಣ…

ಪಾಲಿಕೆ ಚುನಾವಣೆ ಘೋಷಣೆ ವಿರುದ್ಧ ಸುಪ್ರೀಂಗೆ?

ಹುಬ್ಬಳ್ಳಿ: ರಾಜ್ಯ ಚುನಾವಣಾ ಆಯೋಗದಿಂದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ 3 ಮಹಾನಗರ ಪಾಲಿಕೆಗಳ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಇದರ ವಿರುದ್ದ ಕೆಲವರು ಸುಪ್ರೀಂ ಕೋರ್ಟ್ ಕದ…

ಸರ್ಕಾರಕ್ಕೆ ಪಂಚಮಸಾಲಿ ಲಕ್ಷ್ಮಣ ರೇಖೆ; ಮೀಸಲಾತಿ ಸೆ.15ರೊಳಗೆ ಅನುಷ್ಠಾನಗೊಳಿಸಿ

ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಂತೆ ಸರಕಾರ ಕೊಟ್ಟ ಮಾತಿನಂತೆ ಸೆಪ್ಟೆಂಬರ್ ೧೫ರೊಳಗೆ ಅನುಷ್ಠಾನಗೊಳಿಸದೇ ಹೋದಲ್ಲಿ ಮತ್ತೆ ಹೋರಾಟ ಆರಂಭಿಸುವುದಾಗಿ ಪಂಚಮಸಾಲಿ ಪೀಠದ ಬಸವ…

ಹು.ಧಾ.ಪಾಲಿಕೆ ಚುನಾವಣೆ ಘೋಷಣೆ; ಸೆಪ್ಟೆಂಬರ್ 3ರಂದು ಮತದಾನ, 6ಕ್ಕೆ ಫಲಿತಾಂಶ

ಹುಬ್ಬಳ್ಳಿ: ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣಾ ದಿನಾಂಕ ಪ್ರಕಟಗೊಂಡಿದ್ದು, ಸಪ್ಟೆಂಬರ್ 3ಕ್ಕೆ ಮತದಾನ ನಡೆಯಲಿದೆ. ಈಗಾಗಲೇ ದಿ. 4ರಂದು ಹೈಕೋರ್ಟ ಚುನಾವಣಾ ಆಯೋಗಕ್ಕೆ ಸ್ಪಷ್ಟ ನಿರ್ಧಾರಕ್ಕೆ ಸೂಚನೆ…

ವಿನಯ ಕುಲಕರ್ಣಿಗೆ ಷರತ್ತಿನ ಜಾಮೀನು; ಧಾರವಾಡ ಜಿಲ್ಲೆಗೆ ಪ್ರವೇಶವಿಲ್ಲ; ಯೋಗೀಶ್ ಗೌಡ ಹತ್ಯೆ ಪ್ರಕರಣ: 9 ತಿಂಗಳ ನಂತರ ಜೈಲಿನಿಂದ ಮುಕ್ತಿ

ಹೊಸದಿಲ್ಲಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಇಂದು ಷರತ್ತು ಬದ್ಧ ಜಾಮೀನು…
Load More