ಹುಬ್ಬಳ್ಳಿ-ಧಾರವಾಡ ಸುದ್ದಿ

ಸ್ಮಾರ್ಟ್ ಸಿಟಿ ಕಾಮಗಾರಿ: ಬೈರತಿ ಗರಂ

ಹುಬ್ಬಳ್ಳಿ: ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳನ್ನು ಅಧಿಕಾರಿಗಳ ಜೊತೆ ಪರಿಶೀಲಿಸಿದರು. ತೋಳಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಅವರು,…

ಜಾರಕಿಹೊಳಿ ವಿಚಾರ ಶೀಘ್ರ ಇತ್ಯರ್ಥ

ಹುಬ್ಬಳ್ಳಿ: ರಮೇಶ ಜಾರಕಿಹೊಳಿ ಅವರು ಯಾವುದೋ ಉದ್ವೇಗದಲ್ಲಿ ರಾಜೀನಾಮೆ ಬಗ್ಗೆ ಹೇಳಿದ್ದಾರೆ. ಅವರ ಜೊತೆ ನಾವಿದ್ದೇವೆ. ಸಣ್ಣಪುಟ್ಟ ತೊಂದರೆ ಇದ್ದಲ್ಲಿ ಅವೆಲ್ಲವೂ ಶೀಘ್ರದಲ್ಲೇ ಬಗೆಹರಿಯಲಿದೆ ಎಂದು ನಗರಾಭಿವೃದ್ಧಿ…

ಯಮಕನಮರಡಿ ಗೋಲ್ಡ್ ಕೇಸ್: ಪ್ರಕರಣವೊಂದರಲ್ಲಿ ಕಿರಣ್‌ಗೆ ಜಾಮೀನು

ಬೆಳಗಾವಿ: ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿ ೪.೯ ಕೆ.ಜಿ ಚಿನ್ನಕಳ್ಳತನ ಕೇಸಿನ ಕಿಂಗ್‌ಪಿನ್ ಕಿರಣ ವೀರನಗೌಡರಗೆ ಬೆಳಗಾವಿ ೪ನೇ ಜೆಎಂಎಫ್‌ಸಿ ವಿಶೇಷ ನ್ಯಾಯಾಲಯ…

ಜು.೪ಕ್ಕೆ ಪೊಗರು ಕವರ್ ಸಾಂಗ್ ಬಿಡುಗಡೆ

ಹುಬ್ಬಳ್ಳಿ: ಹಿರೋಯಿಜಮ್ ಆಧರಿಸಿದ ಪೊಗರು ಕವರ್ ಸಾಂಗ್ ಜುಲೈ ೪ ರಂದು ಶಾಬುಖಾನ್ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ದೇಶಕ ಮಂಜು ಜೀವಾ ಹೇಳಿದರು.…

ರಮೇಶ ಜಿಗಜಿಣಗಿ ಮಂತ್ರಿ ಮಾಡಿ

ಹುಬ್ಬಳ್ಳಿ: ಪ್ರಸ್ತುತ ವಿಸ್ತರಣೆಯಾಗಲಿರುವ ಕೇಂದ್ರ ಸಚಿವ ಸಂಪುಟದಲ್ಲಿ ವಿಜಯಪುರದ ಸಂಸದರು ಹಾಗೂ ಹಿರಿಯರಾದ ರಮೇಶ ಜಿಗಜಿಣಗಿ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವಂತೆ ಕರ್ನಾಟಕ ರಾಜ್ಯ ಮಾದರ(ಪರಿಶಿಷ್ಟ…

ವೈಚಾರಿಕ ಕ್ರಾಂತಿ ಬೆಳೆಸಿದ ಬಾಬಾಗೌಡ

ಧಾರವಾಡ: ನಾಡಿನಾದ್ಯಂತ ರೈತ ಚಳವಳಿಯನ್ನು ಕಟ್ಟಿ ವೈಚಾರಿಕ ಕ್ರಾಂತಿ ಬೆಳೆಸಿದವರು ಬಾಬಾಗೌಡ ಪಾಟೀಲರು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನಮನಗೌಡ ಬೆಳಗುರ್ಕಿ ಅಭಿಪ್ರಾಯಪಟ್ಟರು. ಸಮೀಪದ…

ಪ್ರೇಮಿಗಳು

ಪರಸ್ಪರ ಪ್ರೀತಿಸುತ್ತಿದ್ದ ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದ ಯುವ ಪ್ರೇಮಿಗಳನ್ನು ಸಾಧನಾ ಮಾನವ ಹಕ್ಕುಗಳ ಸಂಸ್ಥೆಯ ಡಾ. ಇಸಬೆಲ್ಲಾ ಝೇವೀಯರ ಅವರ ನೇತೃತ್ವದಲ್ಲಿ ಇತ್ತೀಚೆಗೆ ವಿವಾಹ ನೆರವೇರಿಸಲಾಯಿತು.…

ಮನೆ ಬೀಗ ಮುರಿದು ನಗ ನಾಣ್ಯ ಕಳುವು

ಮುಂಡಗೋಡ: ಮನೆ ಬೀಗ ಮುರಿದು ನಗ ನಾಣ್ಯ ಸೇರಿ ಒಟ್ಟು ೧.೩೩ ಲಕ್ಷ ರೂ. ದೋಚಿಕೊಂಡ ಹೋದ ಘಟನೆ ಕುರಿತು ಶುಕ್ರವಾರ ಪ್ರಕರಣ ದಾಖ ಲಾಗಿದೆ. ಘಟನೆಯು…

ಯಾವುದೇ ಪ್ರಭಾವಕ್ಕೂ ಕಾರ್ಯಾಚರಣೆ ನಿಲ್ಲದು; ಲಕಮನಹಳ್ಳಿಯ ೫ ಅಕ್ರಮ ಲೇಔಟ ತೆರವು

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಲಕಮನಹಳ್ಳಿ ಗ್ರಾಮದಲ್ಲಿ ಸುಮಾರು ೧೩ ಎಕರೆಯಲ್ಲಿನ ೫ ಅನಧಿಕೃತ ಲೇಔಟಗಳನ್ನು ತೆರವುಗೊಳಿಸಲಾಯಿತು. ಇದೆ ಸಂದರ್ಭದಲ್ಲಿ ಮಾತನಾಡಿದ ಹುಡಾ…

ಗೌರವ

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿತರಾಗಿದ್ದ ಧಾರವಾಡದ ಹೊಸಯಲ್ಲಾಪೂರ ನಿವಾಸಿ ಕೃಷ್ಣಾ ಬಾಗಲವಾಡರನ್ನು ಶಾಸಕ ಅರವಿಂದ ಬೆಲ್ಲದ ಅವರು ಶುಕ್ರವಾರ ಗೌರವಿಸಿದರು. ಮುಖಂಡರಾದ ಬಸವರಾಜ ಗರಗ, ಸಂಜಯ ಕಪಟಕರ,…
Load More