ಹುಬ್ಬಳ್ಳಿ-ಧಾರವಾಡ ಸುದ್ದಿ

Hubli–Dharwad

ಕನ್ನಡ ಕಡ್ಡಾಯ ಕಾಯಿದೆ ತಕ್ಷಣ ಜಾರಿಯಾಗಲಿ

15ನೇ ಜಿಲ್ಲಾ ನುಡಿಹಬ್ಬಕ್ಕೆ ಅದ್ಧೂರಿ ಚಾಲನೆ ಹುಬ್ಬಳ್ಳಿ ( ಡಾ.ಡಿ.ಎಸ್.ಕರ್ಕಿ ವೇದಿಕೆ ) : ಸಾವಿರಾರು ವರ್ಷಗಳ ಇತಿಹಾಸ ಇರುವ ಬಹು ದೊಡ್ಡ ಭಾಷೆ ಹಿರಿಮೆಯ ಕನ್ನಡ…

ಇನ್ನು40 ದಿನ ಮಾತ್ರ ಬಿಜೆಪಿ ಆಯುಷ್ಯ: ಸಲೀಂ ಅಹ್ಮದ ಭವಿಷ್ಯ

20ಕ್ಕೆ ರಾಹುಲ ಗಾಂಧಿ ಕುಂದಾನಗರಕ್ಕೆ ಹುಬ್ಬಳ್ಳಿ: ಮಾ.20ರಂದು ಬೆಳಗಾವಿಗೆ ಬರಲಿರುವ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ಅಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಬೃಹತ್ ಯುವ…

ಶಿಂಧೆ ಸರ್ಕಾರ ವಜಾ ಮಾಡಿ: ಸಿದ್ದು ಆಗ್ರಹ

ರಾಜ್ಯದ ಹಿತಕಾಯದ ಬೊಮ್ಮಾಯಿ ರಾಜೀನಾಮೆ ನೀಡಲಿ ಹುಬ್ಬಳ್ಳಿ: ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಒಡ್ಡುತ್ತಿರುವ ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರವನ್ನು ಕೇಂದ್ರ ಸರ್ಕಾರ ಕೂಡಲೇ ವಜಾ ಮಾಡಬೇಕಲ್ಲದೇ ರಾಜ್ಯದ…

ಪ್ರಜಾಧ್ವನಿ ವೇಳೆಯೆ ಲಾಡ್- ಛಬ್ಬಿ ಸಮರ ಬೀದಿಗೆ

ವಿಶ್ವಾಸಕ್ಕೆ ತೆಗೆದುಕೊಳ್ಳದೇ ಆಯೋಜನೆಗೆ ಆಕ್ರೋಶ ಕಲಘಟಗಿ : ಕಾಂಗ್ರೆಸ್ ಪ್ರಜಾಧ್ವನಿ ಆಗಮನದ ಸಂದರ್ಭದಲ್ಲಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಸಚಿವ ಸಂತೋಷ ಲಾಡ್ ಮತ್ತು ಮಾಜಿ ಪರಿಷತ್…

ಪತ್ರಿಕೋದ್ಯಮ ನೈಟ್ ವಾಚಮನ್ ಕೂಡ: ಸಿಎಂ

‘ಸಂಜೆ ದರ್ಪಣ’ಕ್ಕೆ ಆಂದೋಲನ ಪ್ರಶಸ್ತಿ ಪ್ರದಾನ ಬೆಂಗಳೂರು: ಪತ್ರಿಕೋದ್ಯಮ ವಾಚ್ ಡಾಗ್ ಅಷ್ಟೇ ಅಲ್ಲ. ನೈಟ್ ವಾಚಮನ್ ಕೂಡ. ಆ ರೀತಿಯ ಕೆಲಸವನ್ನು ನೀವು ಮಾಡಿದ್ದಿರಿ. ನಿಮಗೆ…

ನಾಳೆ ಸಂಗಮ ಸರ್ಕಲ್‌ನಲ್ಲಿ ಡಿಜೆ ಸಹಿತ ’ರೇನ್ ಡ್ಯಾನ್ಸ್’

ಧಾರವಾಡ: ಇಲ್ಲಿಯ ಸಂಗಮ ಸರ್ಕಲ್‌ನಲ್ಲಿ ಫೆ.8ರಂದು ಹೋಳಿ ಹಬ್ಬವನ್ನು ಧ್ವನಿ ಮುದ್ರಣ ಮತ್ತು ’ರೇನ್ ಡ್ಯಾನ್ಸ್’ ಸಡಗರ ಸಂಭ್ರದಿಂದ ನಡೆಯಲಿದೆ. ಸತೀಶ ಹೆಗಡೆ, ಗಿರೀಶ ಹೆಗಡೆ (ಹೆಗಡೆ…

ಅಸಮರ್ಪಕ ನೀರು: ಖಾಲಿ ಕೊಡದೊಂದಿಗೆ ’ಕೈ’ ಪ್ರತಿಭಟನೆ

ನೂಕಾಟ, ತಳ್ಳಾಟ, ಪ್ರತಿಪಕ್ಷ ಸದಸ್ಯರು ಹೊರಕ್ಕೆ ಧಾರವಾಡ: ಅಸಮರ್ಪಕ ನೀರು ಪೂರೈಕೆ ನೀತಿ ಖಂಡಿಸಿ ಕಾಂಗ್ರೆಸ್ ಸದಸ್ಯರು ಇಂದು ಖಾಲಿ ಕೊಡ ಹಿಡಿದು ಮಹಾನಗರ ಪಾಲಿಕೆ ಸಾಮಾನ್ಯ…

ಪೂರ್ವದ ’ಪ್ರಸಾದ’ಕ್ಕೆ ಕಮಲ ಪಾಳೆಯದಲ್ಲೇ ಪೈಪೋಟಿ!

ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಜೆಡಿಎಸ್, ಎಂಐಎಂ ಕಸರತ್ತು ಹುಬ್ಬಳ್ಳಿ : 2008ರ ನಂತರ ಹುಬ್ಬಳ್ಳಿ ಧಾರವಾಡ ಪೂರ್ವ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿರುವ ಹುಬ್ಬಳ್ಳಿ ಶಹರದಲ್ಲಿ ಚುನಾವಣೆ ಕಾವು…

ಸೆಂಟ್ರಲ್ : ಶೆಟ್ಟರ್ ಇರುವಾಗ ಪರ್ಯಾಯವಿಲ್ಲ

ಬಜೆಟ್‌ನಲ್ಲಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಆದ್ಯತೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟೆಂಗಿನಕಾಯಿ ಹೇಳಿಕೆ ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್, ಸರ್ವಸ್ಪರ್ಶಿಯಾಗಿದೆ. ಎಲ್ಲಾ ವರ್ಗಗಳ…

ಕಮಲ ಇಳಿಸಿ ‘ತೆನೆ’ ಹೊತ್ತ ಹಾಲಹರವಿ

ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಆಘಾತ ಹುಬ್ಬಳ್ಳಿ: ಹು.ಧಾ.ಪೂರ್ವ ಮೀಸಲು ಕ್ಷೇತ್ರದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ತೆನೆ ಹೊರಲಿದ್ದಾರೆ ಎಂಬ ವದಂತಿಗಳಿಗೆ ಕೊನೆಗೂ ಇಂದು ಸಿದ್ಧಾರೂಢ ಅಜ್ಜನ…
Load More