ಹುಬ್ಬಳ್ಳಿ-ಧಾರವಾಡ ಸುದ್ದಿ

Hubli–Dharwad

ಧಾರವಾಡ ಅಂಜುಮನ್: ಮತ್ತೆ ತಮಟಗಾರ ತೆಕ್ಕೆಗೆ?

ನಾಮಪತ್ರ ಹಿಂಪಡೆಯಲು ನಾಳೆ ಕೊನೆ ದಿನ – ಎಲ್ಲ ಸ್ಥಾನ ಅವಿರೋಧ ಸಾಧ್ಯತೆ! ಸುಮಾರು ಮೂರು ದಶಕದ ನಂತರ ’ಐಟಿ’ ಇತಿಹಾಸ ರಚಿಸುವರೇ? ಧಾರವಾಡ: ನಗರದ ಮುಸಲ್ಮಾನ…

ಮುನೇನಕೊಪ್ಪ ನಡೆ: ತೀವ್ರ ಕುತೂಹಲ

ಫೆ.1ಕ್ಕೆ ಅಭಿಮಾನಿಗಳ ಸಭೆಯಲ್ಲಿ ಮುಂದಿನ ನಿರ್ಧಾರ ಸಾಧ್ಯತೆ ಹುಬ್ಬಳ್ಳಿ : ಮಾಜಿ ಸಚಿವ ಮತ್ತು ನವಲಗುಂದ ಕ್ಷೇತ್ರದ ಮಾಜಿ ಶಾಸಕ ಶಂಕರ ಪಾಟೀಲ ಬಿಜೆಪಿಯಲ್ಲಿಯೇ ಮುಂದುವರಿಯುವರೋ ಅಥವಾ…

ನಕಲಿ ವೈದ್ಯನಿಗೆ ಸಚಿವ ಲಾಡ್ ಇಂಜೆಕ್ಷನ್!

ಅಕ್ರಮಕ್ಕೆ ಸಾಥ್ ನೀಡಲ್ಲ ಸಂದೇಶ ರವಾನೆ ಧಾರವಾಡ: ನಕಲಿ ವೈದ್ಯನಿಗೆ ಮತ್ತು ಅವನ ಪರ ಬ್ಯಾಟಿಂಗ್ ಮಾಡಲು ಬಂದ ಮುಖಂಡರೊಬ್ಬರಿಗೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಬೆವರಿಳಿಸಿ…

ಸಂಕ್ರಾಂತಿಯೊಳಗೆ ಉಭಯ ಬಿಜೆಪಿ ಅಧ್ಯಕ್ಷರ ನೇಮಕ ಖಚಿತ

ಲೋಕ ಚುನಾವಣೆ ಹಿನ್ನೆಲೆ : ಬಹುಸಂಖ್ಯಾತ, ಒಬಿಸಿಗೆ ಮಣೆ ಸಾಧ್ಯತೆ ಕೇಂದ್ರ ಸಚಿವ ಜೋಶಿಯವರ ಅಭಿಮತವೇ ‘ಫೈನಲ್’ ಹುಬ್ಬಳ್ಳಿ : ರಾಜ್ಯ ಬಿಜೆಪಿಯ ನೂತನ ಸಾರಥಿ ಬಿ.ವೈ.ವಿಜಯೇಂದ್ರ…

ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಎ ತಂಡಕ್ಕೆ ಜಯ

ಅರಶಲಮ್ ದ್ವಿಶತಕ, ಪ್ರಹ್ಲಾದ ಶತಕ, ವಸಂತ ಅರ್ಧ ಶತಕ ಹುಬ್ಬಳ್ಳಿ: ಅರಶಲಮ್ ಎಂ 206(130ಎ, 24×4, 7×6), ಪ್ರಹ್ಲಾದ ನಾಯಕ 100(104ಎ,7×4, 3×6), ವಸಂತ ಕುಡೇರ 59(41ಎ,…

ನಮ್ಮೆಲ್ಲ ಓದುಗರು, ಜಾಹೀರಾತುದಾರು ಹಾಗೂ ಹಿತೈಷಿಗಳಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಇಂದಿನ ಸಂಚಿಕೆಯೊಂದಿಗೆ ಹುಬ್ಬಳ್ಳಿಯ ಮಹಾಮಹಿಮ ಶ್ರೀ ಸಿದ್ಧಾರೂಢರ ಭಾವಚಿತ್ರವಿರುವ ಕ್ಯಾಲೆಂಡರ್ ಉಚಿತ. ಕೇಳಿ ಪಡೆಯಿರಿ.

ಮಹಾನಗರ , ಗ್ರಾಮೀಣ ’ಸಾರಥ್ಯ’ಕ್ಕೆ ಕಮಲ ಪಡೆಯಲ್ಲಿ ವ್ಯಾಪಕ ಪೈಪೋಟಿ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಮಹತ್ವ – ಗ್ರಾಮಾಂತರದಲ್ಲಿ 17ಕ್ಕೂ ಹೆಚ್ಚು ಆಕಾಂಕ್ಷಿಗಳು ಹುಬ್ಬಳ್ಳಿ : ಕಳೆದ ವಿಧಾನಸಭಾ ಸೋಲಿನ ಕರಿನೆರಳಿನಿಂದ ಹೊರ ಬರಲು ಹಾಗೂ ಆಂತರಿಕ…

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಕಾಲ ಸನ್ನಿಹಿತ!

2-3 ದಿನಗಳಲ್ಲಿ ಸರ್ಕಾರದ ಅಧಿಸೂಚನೆ ಸಾಧ್ಯತೆ? ಪ್ರಸನ್ನಕುಮಾರ ಹಿರೇಮಠ ಹುಬ್ಬಳ್ಳಿ: ರಾಜ್ಯದಲ್ಲಿ 2ನೇ ಅತಿದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ-ಧಾರವಾಡಕ್ಕೆ ಮಹಾನಗರ ಪಾಲಿಕೆಯನ್ನು ಇಬ್ಭಾಗ ಮಾಡಿ ಧಾರವಾಡ ನಗರಕ್ಕೆ…

4.42 ಲಕ್ಷ ರೂ ಅಕ್ರಮ ದಾಸ್ತಾನಿನ ಅಕ್ಕಿ ಜಪ್ತಿ

ಎಪಿಎಂಸಿ ಗೋದಾಮಿನಲ್ಲಿ ಸಂಗ್ರಹ: ಒಬ್ಬ ಅಂದರ್ ಹುಬ್ಬಳ್ಳಿ: ಬಡವರಿಗೆ ವಿತರಣೆ ಮಾಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿದ್ದ ಮಳಿಗೆಯನ್ನು ಪತ್ತೆ ಹಚ್ಚಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್‌ನ…

ಬಾದಾಮಿಯಲ್ಲಿ ಸಿದ್ದರಾಮಯ್ಯ ಪರ ನಿಂತ ಮುಚಕಂಡಯ್ಯ ಹಂಗರಗಿ

ಐದೂವರೆ ವರ್ಷದ ನಂತರ ಬಹಿರಂಗ ಪಡಿಸಿದ ಮೂರುಸಾವಿರ ಮಠದ ಸ್ವಾಮೀಜಿ ಹಾವೇರಿ: ಬಾದಾಮಿಯ ಕಾಂಗ್ರೆಸ್ ಧುರೀಣ ಮುಚಕಂಡಯ್ಯ ಹಂಗರಗಿಯವರಿಗೆ 2018ರ ಚುನಾವಣೆಯಲ್ಲಿ ಬಾದಾಮಿಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಬೆಂಬಲಿಸುವಂತೆ ಸಲಹೆ…
Load More