ಹುಬ್ಬಳ್ಳಿ-ಧಾರವಾಡ ಸುದ್ದಿ

ಸಿಇಟಿಯಲ್ಲಿ ರ್‍ಯಾಂಕ್: ಸಮೃದ್ಧ ಶೇಖರ ಶೆಟ್ಟಿಗೆ ಸನ್ಮಾನ

ಒಂದು ಲಕ್ಷ ನೀಡಿ ಗೌರವಿಸಿದ ವಿದ್ಯಾನಿಕೇತನ ಹುಬ್ಬಳ್ಳಿ: ಹುಬ್ಬಳ್ಳಿಯ ಚೌಗಲಾ ಶಿಕ್ಷಣ ಸಂಸ್ಥೆಯ ಭೈರಿದೇವರಕೊಪ್ಪದ ವಿದ್ಯಾನಿಕೇತನ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಸಮೃದ್ಧ ಶೇಖರ ಶೆಟ್ಟಿ ಸಿಇಟಿಯಲ್ಲಿ…

ಬಿಜೆಪಿಗೆ ಕಗ್ಗಂಟಾದ ವಿಪಕ್ಷ ನಾಯಕ ಸ್ಥಾನ!

ಲಿಂಗಾಯತರಿಗೊ – ಒಬಿಸಿಗೋ ಪ್ರಸನ್ನಕುಮಾರ ಹಿರೇಮಠ ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದು ತಿಂಗಳು ಕಳೆದು ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ, ಉಸ್ತುವಾರಿಗಳ ನೇಮಕ…

ಕಲಘಟಗಿ ಖ್ಯಾತ ವೈದ್ಯ ಡಾ.ಎಚ್.ಬಿ.ಪಾಟೀಲ್ ಇನ್ನು ನೆನಪು ಮಾತ್ರ

ಸಚಿವ ಲಾಡ್ ಸೇರಿದಂತೆ ಅನೇಕ ಗಣ್ಯರ ಕಂಬನಿ ಕಲಘಟಗಿ: ಪಟ್ಟಣದ ಹೆಸರಾಂತ ವೈದ್ಯ ಡಾ.ಎಚ್.ಬಿ. ಪಾಟೀಲ್(75) ಅವರು ಬುಧವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಹಾಗೂ…

20ರ ಮುಹೂರ್ತ: ಮೇಯರ್ ಗದ್ದುಗೆಗೆ ಬಿಜೆಪಿಯಲ್ಲಿ ಪೈಪೋಟಿ

ಲೋಕಸಭಾ ಚುನಾವಣೆ ಹಿನ್ನೆಲೆ: ಲಿಂಗಾಯತರಿಗೆ ಮಣೆ ಸಾಧ್ಯತೆ ಪಾಲಿಕೆ ವಶಕ್ಕೆ ಕಾಂಗ್ರೆಸ್ ಕೂಡಾ ಬಿರುಸಿನ ಕಸರತ್ತು ಹುಬ್ಬಳ್ಳಿ: ರಾಜ್ಯದ ಅತಿದೊಡ್ಡ ಮಹಾನಗರಪಾಲಿಕೆ ಹಿರಿಮೆಯ ಹುಬ್ಬಳ್ಳಿ ಧಾರವಾಡ ಮೇಯರ್…

ಭಾರತ 2047 ಕ್ಕೆ ಬಲಿಷ್ಠ ಅರ್ಥ ವ್ಯವಸ್ಥೆ ಹೊಂದಿದ ರಾಷ್ಟ್ರವಾಗಲಿದೆ: ಭಗವಂತ ಖೂಬಾ

6ನೇ ರಾಷ್ಟ್ರೀಯ ರೋಜಗಾರ್ ಮೇಳಕ್ಕೆ ಚಾಲನೆ  ದೇಶದಾದ್ಯಂತ 70,126 ಹೊಸ ಉದ್ಯೋಗದಾತರಿಗೆ ನೇಮಕಾತಿ ಪತ್ರ ವಿತರಣೆ ಹುಬ್ಬಳ್ಳಿ: ದೇಶದ ಜನರ ಸರ್ವಾಂಗೀಣ ಏಳಿಗೆಗೆ ಸರ್ಕಾರದ ಯೋಜನೆಗಳು ಸಹಾಯಕವಾಗಿವೆ.…

ಕಾರಿಗೆ ಲಾರಿ ಡಿಕ್ಕಿ: ಮೂವರ ಸಾವು

ಕಿಲ್ಲರ್ ಬೈಪಾಸ್‌ನಲ್ಲಿ ಭೀಕರ ಅಪಘಾತ ಧಾರವಾಡ: ಧಾರವಾಡದ ಕಿಲ್ಲರ್ ಬೈಪಾಸ್ ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು ಮತ್ತೋರ್ವನ ಸ್ಥಿತಿ…

ಮತ್ತೊಮ್ಮೆ ರಾಜ್ಯದ ಯಾತ್ರಾರ್ಥಿಗಳಿಗೆ ಲಾಡ್ ಸಹಾಯ ಹಸ್ತ

ಏರ್‌ಲಿಪ್ಟ್ ಮೂಲಕ ಮೃತ ದೇಹ ತರಲು ವ್ಯವಸ್ಥೆ ಹುಬ್ಬಳ್ಳಿ: ಓಡಿಸ್ಸಾದಲ್ಲಿ ಇತ್ತೀಚಿಗೆ ನಡೆದ ರೈಲು ದುರಂತದ ವೇಳೆ ಕನ್ನಡಿಗರ ರಕ್ಷಣೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು…

ಹಳೇ ಹುಬ್ಬಳ್ಳಿ ಗಲಭೆ: 156 ಜನರ ಮೇಲಿನ ಪ್ರಕರಣ ಹಿಂಪಡೆಯಲು ಮನವಿ

ಸಿಆರ್‌ಪಿಸಿ ಕಲಂ 371ರಡಿ ಅವಕಾಶ : ಸಾಂಡ್ರಾ ಯೋಗಿ ಸರ್ಕಾರವೂ ಮಾಡಿದೆ ಇಂತಹ ಆದೇಶ ಹುಬ್ಬಳ್ಳಿ : ಧಾರ್ಮಿಕ ಸಾಮರಸ್ಯಕ್ಕಾಗಿ, ಸಾಮಾಜಿಕ ಶಾಂತಿ-ಸೌಹಾರ್ದತೆಗಾಗಿ, ಕಾನೂನು ಸುವ್ಯವಸ್ಥೆ ಪರಿಪಾಲನೆಗಾಗಿ,…

ಧಾರವಾಡ ಲೋಕಸಭಾ ಟಿಕೆಟ್; ಜೋಶಿ ಬದಲಾವಣೆ ಕೂಗು

ವೀರಶೈವ ಲಿಂಗಾಯತ ಟ್ವೀಟರ್‌ನಲ್ಲಿ ಆಗ್ರಹ ಬೆಂಗಳೂರು: ರಾಜ್ಯದಲ್ಲಿ 13 ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆಗಳ ಕುರಿತು ಮಾಧ್ಯಮಗಳ ವರದಿ ಬೆನ್ನಲ್ಲೇ ಧಾರವಾಡ ಲೋಕಸಭಾ ಕ್ಷೇತ್ರದ…

ವಾರ್ತಾ ಇಲಾಖೆ ಪ್ರಭಾರ ಜಂಟಿ ನಿರ್ದೇಶಕರಾಗಿ ಮಂಜುನಾಥ ಡೊಳ್ಳಿನ

ಹುಬ್ಬಳ್ಳಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಆಡಳಿತ ಶಾಖೆ ಉಪ ನಿರ್ದೇಶಕರಾಗಿರುವ ಮಂಜುನಾಥ ಡೊಳ್ಳಿನ ಅವರು ಆಡಳಿತ ಶಾಖೆ ಮತ್ತು ಸುದ್ದಿ…
Load More