ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಚಾಲನೆ

ಹುಬ್ಬಳ್ಳಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹೊಸದಿಲ್ಲಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರು ಇವರ ಆದೇಶದ ಮೇರೆಗೆ ಹುಬ್ಬಳ್ಳಿ -ಧಾರವಾಡ ಅವಳಿನಗರ ಸಹಿತ ಜಿಲ್ಲೆಯಾದ್ಯಂತ ಕಾಂಗ್ರೆಸ್…

ರಘುನಾಥರಿಗೆ ಬ್ರಾಹ್ಮಣ ಉಪಪಂಗಡಗಳ ವ್ಯಾಪಕ ಬೆಂಬಲ

ಹುಬ್ಬಳ್ಳಿ : ನಾಳೆ ಮತ್ತು 19ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯುತ್ತಿದ್ದು ಸ್ವಚ್ಛ ವರ್ಚಸ್ಸಿನ ಎಸ್.ರಘುನಾಥ್ ಅವರಿಗೆ ಭಾರಿ ಬೆಂಬಲ…

ಧಾರವಾಡ ಅಖಾಡಾ: ಒಳ ಏಟು ನಿಗೂಢ! ಸಿಎಂ ತವರಿನಲ್ಲೂ ಕದನ ಕುತೂಹಲ

ಹುಬ್ಬಳ್ಳಿ : ನಿನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸಲಿದೆ ಎಂಬ ಕುತೂಹಲ ಒಂದೆಡೆಯಾದರೆ ಇನ್ನೊಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರಿನಲ್ಲಿ ಏನಾಗಲಿದೆ…

ಪಾಲಿಕೆ ಸದಸ್ಯ ಬಡಿಗೇರ ಆರೋಪಕ್ಕೆ ಶಿರಸಂಗಿ ದೇವಸ್ಥಾನ ಟ್ರಸ್ಟಿಗಳ ಆಕ್ರೋಶ

ಅರ್ಚಕರ ಹಕ್ಕು ಕಸಿವ ಹುನ್ನಾರ- ದೊಡ್ಡ ಷಡ್ಯಂತ್ರದ ಶಂಕೆ ಹುಬ್ಬಳ್ಳಿ : ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಶಿರಸಂಗಿಯ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್‌ಗೆ ದೇಣಿಗೆ…

ಪರಿಷತ್ ಚುನಾವಣೆ: ಬಿರುಸಿನ ಮತದಾನ

ಧಾರವಾಡ: ವಿಧಾನ ಪರಿಷತ್ತಿನ ಧಾರವಾಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ. 63 ರಷ್ಟು ಮತದಾನವಾಗಿತ್ತು. ಕ್ಷೇತ್ರದ ಗದಗ, ಹಾವೇರಿ ಮತ್ತು ಧಾರವಾಡ…

ಕಾಂಗ್ರೆಸ್‌ನ ಹಿರಿಯ ಮುಖಂಡ ಮೋರೆ ಇನ್ನು ನೆನಪು ಮಾತ್ರ

ಧಾರವಾಡ: ಧಾರವಾಡ ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವರಾದ ಎಸ್.ಆರ್.ಮೋರೆ (82) ಇಂದು ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.…

ವಚನ ಬೆಳಕು; ಉದಯಾಸ್ತಮಾನವೆಂಬೆರಡು ಕೊಳಗ

ಉದಯಾಸ್ತಮಾನವೆಂಬೆರಡು ಕೊಳಗ ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ ಶಿವನ ನೆನೆಯಿರೆ, ಶಿವನ ನೆನೆಯಿರೆ ಈ ಜನ್ಮ ಬಳಿಕಿಲ್ಲ. ಚೆನ್ನಮಲ್ಲಿಕಾರ್ಜುನದೇವರ ನೆನೆದು ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು.…

ದಿಕ್ಸೂಚಿಯಾಗುವಂತೆ ಮತ ಚಲಾಯಿಸಿ: ಸಲೀಮ್

ಹುಬ್ಬಳ್ಳಿ: ದಿ. 10ರಂದು ನಡೆವ ಪರಿಷತ್ ಚುನಾವಣೆ ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಆಗುವಂತೆ ಮತ ಚಲಾಯಿಸಿ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಸಲೀಂ…

ವಚನ ಬೆಳಕು; ಅಂಗಕ್ಕೆ ಬಡತನ

 ಅಂಗಕ್ಕೆ ಬಡತನ ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ? ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ? ಘನಶಿವಭಕ್ತರಿಗೆ ಬಡತನವಿಲ್ಲ, ಸತ್ಯರಿಗೆ ದುಷ್ಕರ್ಮವಿಲ್ಲ. ಎನಗೆ ಮಾರಯ್ಯಪ್ರಿಯ ಅಮಲೇಶ್ವರಲಿಂಗವುಳ್ಳನ್ನಕ್ಕ ಆರ…

ವನವಾಸಿ ರಾಮಮಂದಿರಕ್ಕೆ ಖಾಕಿ ಎಂಟ್ರಿ!; ಜಾತಿ ಹಿಡಿದು ನಿಂದನೆ ಪ್ರಕರಣ ದಾಖಲು

ಧಾರವಾಡ : ನಗರದ ಮಾಳಮಡ್ಡಿಯಲ್ಲಿನ ಶ್ರೀ ವನವಾಸಿ ರಾಮಮಂದಿರಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಇಂದು ತನಿಖೆ ನಡೆಸಿದ್ದಾರೆ. ಇಲ್ಲಿನ ತೇಜಸ್ವಿನಗರ ನಿವಾಸಿ ಕಿಶೋರ ಕಟ್ಟಿ ಎಂಬುವರು…