ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ವಚನ ಬೆಳಕು; ಆವ ಬೀಜ

 ಆವ ಬೀಜ ಆವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚುಮುಂಚುಂಟೆ? ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ? ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು. ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ…

ಆಕಳು

ಆಕಳು ಆಕಳು ಕಳ್ಳರ ಕೊಂಡೊಯ್ದರೆನ್ನದಿರಿಂ ಭೋ ನಿಮ್ಮ ಧರ್ಮ! ಬೊಬ್ಬಿಡದಿರಿಂ ಭೋ, ನಿಮ್ಮ ಧರ್ಮ! ಅರಸಾಡದಿರಿಂ ಭೋ, ನಿಮ್ಮ ಧರ್ಮ! ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ…

ಕವಿವ ಚುನಾವಣೆ: ಬೆಲ್ಲದ ಬಾಯಿಗೆ ಸಕ್ಕರೆ; ಸಮಾನ ಮನಸ್ಕರ ವೇದಿಕೆ ಮೇಲುಗೈ

ಹೊಸಕೇರಿ, ಪಟ್ಟಣಶೆಟ್ಟಿ, ಹಲಗತ್ತಿ, ಭಾವಿಕಟ್ಟಿ, ಕುಂಬಿ ಮುನ್ನಡೆ ಧಾರವಾಡ: ಶತಮಾನದ ಇತಿಹಾಸ ಹೊಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆಗೆ ನಿನ್ನೆ ನಡೆದ ಚುನಾವಣೆಯ…

ವಚನ ಬೆಳಕು ಬ್ರಹ್ಮನ ನಾವು ಬಲ್ಲೆವು

ಬ್ರಹ್ಮನ ನಾವು ಬಲ್ಲೆವು ಬ್ರಹ್ಮನ ನಾವು ಬಲ್ಲೆವು, ವಿಷ್ಣುವ ನಾವು ಬಲ್ಲೆವು, ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು. ಅದೇನು ಕಾರಣವೆಂದಡೆ, ಇವರು ಹಲವು ಕಾಲ ನಮ್ಮ ನೆರೆಮನೆಯಲ್ಲಿದ್ದರಾಗಿ,…

ವೇಶ್ಯಾವಾಟಿಕೆ: ಮೂವರು ಅಂದರ್

ಧಾರವಾಡ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರು ನಿನ್ನೆ ರಾತ್ರಿ ಇಲ್ಲಿನ ಹೊಯ್ಸಳ ನಗರದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿ ದ್ದಾರೆ. ಕಳೆದ ಕೆಲ ದಿನಗಳಿಂದ ಮನೆಯಲ್ಲಿ…

ಮೀಟರ್ ಬಡ್ಡಿ: ನೇಣಿಗೆ ಶರಣು; ಕಿರುಕುಳ ನೀಡಿದ ಮಾಕಡವಾಲೆ ಬಂಧನ

ಧಾರವಾಡ : ಮೀಟರ್ ಬಡ್ಡಿ ಕುಳದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ಇಲ್ಲಿನ ಸಂಪಿಗೆ ನಗರದಲ್ಲಿ ಕಳೆದ ರಾತ್ರಿ ನಡೆದಿದೆ. ವಿಜಯ ಅಣ್ಣಪ್ಪ ನಾಗನೂರ(39)…

ವಚನ ಬೆಳಕು; ಒಬ್ಬರ ಮನ

ಒಬ್ಬರ ಮನ ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ? ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು? ಕಲಂಕ ಬಿಡದಾಯಿತಯ್ಯಾ. ಅದು ಕಾರಣ, ಮನವ ನೋಯಿಸದವನೆ,…

ಮಹಾವೀರ ಲಿಂಬ್ ಸೆಂಟರ್ ಚೇರಮನ್ ವೀರೇಂದ್ರ ಜೈನ್ ಇನ್ನಿಲ್ಲ

ಹುಬ್ಬಳ್ಳಿ: ವಿಕಲಚೇತನರು ಆತ್ಮವಿಶ್ವಾಸದಿಂದ ಸಾವಲಂಭಿಗಳಾಗಿ ಮಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸಿರುವ ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ ಯುಥ್ ಫೆಡರೇಷನ್ನಿನ ಮಹಾವೀರ ಲಿಂಬ್ ಸೆಂಟರ್‌ನ ಚೇರಮನ್‌ರಾಗಿದ್ದ ವೀರೇಂದ್ರ…

ಹು.ಧಾ. ಪಾಲಿಕೆ ಮೀಸಲಾತಿ ಬದಲು!; ಹೊಸ ಲೆಕ್ಕಾಚಾರ ಸಾಮಾನ್ಯರಿಗೆ ಮೇಯರ್ ಪಟ್ಟ, ಉಪಮೇಯರ್ ಸಾಮಾನ್ಯ ಮಹಿಳೆಗೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ನೂತನ ಸದಸ್ಯರ ಆಯ್ಕೆಯ ಫಲಿತಾಂಶ ಪ್ರಕಟಗೊಂಡು( ಸೆ.6) 81 ದಿನಗಳು ಕಳೆದರೂ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇನ್ನೂ ನಡೆದಿಲ್ಲವಾಗಿದ್ದು ಹೊಸ…

ವಚನ ಬೆಳಕು; ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ

ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ, ಪರಿಣಾಮವೆ ತಪ, ಸಮತೆಯಿಂಬುದೆ ಯೋಗದಾಗು ನೋಡಾ. ಈಸುವನರಿಯದೆ ವೇಷವ ಧರಿಸಿ,…