ಹುಬ್ಬಳ್ಳಿ-ಧಾರವಾಡ ಸುದ್ದಿ

ದಿಂಗಾಲೇಶ್ವರರ ನಡೆ ; ನಾಳೆ ಬೆಂಗಳೂರಲ್ಲಿ ಪ್ರಕಟ

ವೀರಶೈವ ಲಿಂಗಾಯತ ಭವನದಲ್ಲಿ ಮಹತ್ವದ ಚಿಂತನ ಮಂಥನ ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಐದನೇ ಬಾರಿಗೆ ಕಣಕ್ಕಿಳಿದಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ…

ಟಿಕೆಟ್ ಹಂಚಿಕೆಯಲ್ಲಿ ಗೆದ್ದ ಕೈ, ಎಡವಿದ ಕಮಲ

ಪ್ರಸನ್ನಕುಮಾರ ಹಿರೇಮಠ ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ ರಾಜ್ಯದ ಎಲ್ಲ ಕ್ಷೇತ್ರಗಳ ಟಿಕೆಟ್ ಹಂಚಿಕೆಯನ್ನು ಬಹುತೇಕ ಎಲ್ಲ ಪಕ್ಷಗಳು ಪೂರ್ಣಗೊಳಿಸಿವೆ. 14 ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಯೂ ಆಗಿದೆ. ಉಳಿದ…

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ದಿಂಗಾಲೇಶ್ವರ ಶ್ರೀಗಳು ಎಂಟ್ರಿ

ಪಕ್ಷೇತರರಾಗಿ ಸ್ಪರ್ಧಿಸಲು ಭಕ್ತರ ಒಕ್ಕೊರಲ ಒತ್ತಾಯ ಹಿಂದೆ ಸರಿಯುವುದಿಲ್ಲ, ಶೀಘ್ರವೇ ಅಂತಿಮ ನಿರ್ಧಾರ: ದಿಂಗಾಲೇಶ್ವರ ಶ್ರೀ ಹುಬ್ಬಳ್ಳಿ : ರಾಜ್ಯದ ಬಹುಸಂಖ್ಯಾತ ಮತದಾರರ ಗಮನ ಸೆಳೆದ ಧಾರವಾಡ…

ಪ್ರಹ್ಲಾದ ಜೋಶಿ ಕ್ಷೇತ್ರಕ್ಕೆ ಕಂಟಕ- ನ್ಯಾಯ ಸಿಗುವವರೆಗೆ ಮಾಲೆ ಹಾಕಲ್ಲ

ಈಗ ನಾನು ನೋಡಿಕೊಳ್ಳುತ್ತೇನೆ; ಚುನಾವಣೆ ನಂತರ ಅವರು ನೋಡಿಕೊಳ್ಳಲಿ ಪ್ರಚಾರಕ್ಕೆ ಸ್ವಾಮೀಜಿ ಬೇಕು; ರಾಜಕಾರಣಕ್ಕೆ ಬೇಡವೇ ಬಹುಸಂಖ್ಯಾತ ಮತದಾರರಿಗೆ ದ್ರೋಹ ಎಸಗಿದವರಿಗೆ 4 ಲಕ್ಷ ಲೀಡ್ ಬರಲು…

ಮುಂದಿಟ್ಟ ಹೆಜ್ಜೆ ಹಿಂದಿಡುವುದಿಲ್ಲ – ಜೋಶಿ ಸೋಲಿಸುವುದು ಅನಿವಾರ್ಯ

ಏ.2ರಂದು ಧಾರವಾಡ ಭಕ್ತರ ಸಭೆಯಲ್ಲಿ ಅಂತಿಮ ತೀರ್ಮಾನ : ದಿಂಗಾಲೇಶ್ವರ ಶ್ರೀ ಹೇಳಿಕೆ ಬಿಜೆಪಿಯವರಿಗೆ ಜೋಶಿ ಅನಿವಾರ್ಯವಾದರೆ ನಮಗೆ ಇಲ್ಲಿನ ನೊಂದ ಜನರು ಅನಿವಾರ್ಯ ಶಾಸಕರನ್ನಾಗಿ ಮಾಡಿದ್ದು…

ಸ್ವಾಮೀಜಿಗಳು ಅಹಿಂದ ಅಭ್ಯರ್ಥಿ ಬೆಂಬಲಿಸಲು ರಜತ್ ಮನವಿ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಭಾಜಪ ಪಕ್ಷವು ಉದ್ದೇಶ ಪೂರ್ವಕವಾಗಿ ಲಿಂಗಾಯತ ನಾಯಕರನ್ನು ಕಡೆ ಗಣಿಸಿದೆ ಅಲ್ಲದೆ ಮತ್ತೊಂದು ಕಡೆ ಕೇಂದ್ರ ಸಚಿವ…

ಧಾರವಾಡ ಕ್ಷೇತ್ರದಿಂದ ’ಪ್ರಹ್ಲಾದ ಜೋಶಿ’ ಬದಲಿಸಲು ಮಠಾಧೀಶರ ಹಕ್ಕೊತ್ತಾಯ

ಬಿಜೆಪಿಗೆ ದಿ. 31ರವರೆಗೆ ಗಡುವು – ಏ.2ಕ್ಕೆ ಮುಂದಿನ ನಿರ್ಧಾರ ಸಭೆಯ 12 ನಿರ್ಣಯದ ಸಮಗ್ರ ಮಾಹಿತಿ ಹುಬ್ಬಳ್ಳಿ: ವರ್ತಮಾನದಲ್ಲಿ ನಡೆದಿರುವ ಸಾಮಾಜಿಕ ಸಮಸ್ಯೆಗಳು, ಧಾರ್ಮಿಕ ಸಮಸ್ಯೆಗಳು,…

ನಾಳೆ ಮಹತ್ವದ ಮಠಾಧೀಶರ ’ಚಿಂತನ ಮಂಥನ’

ಮೂರುಸಾವಿರಮಠದಲ್ಲಿ ನಿರ್ಣಾಯಕ ಸಭೆ: ತೀವ್ರ ಕುತೂಹಲ ಚುನಾವಣೆಗೆ ಸ್ಪರ್ಧಿಸುವ ವಿಚಾರವಿಲ್ಲ: ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿ : ವರ್ತಮಾನದಲ್ಲಿ ನಡೆದಿರುವ ಸಾಮಾಜಿಕ ಸಮಸ್ಯೆಗಳು, ಧಾರ್ಮಿಕ ಸಮಸ್ಯೆಗಳು, ರಾಜಕೀಯ…

ಧಾರವಾಡ ವಕೀಲರ ಸಂಘದ ಚುನಾವಣೆ: ತೀವ್ರ ಪೈಪೋಟಿ

ಧಾರವಾಡ : ಇಲ್ಲಿನ ಧಾರವಾಡ ವಕೀಲರ ಸಂಘದ ಆಡಳಿತ ಮಂಡಳಿಗೆ ಇದೇ ದಿ.30 ರಂದು ಚುನಾವಣೆ ಜರುಗಲಿದ್ದು, ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲ ಸ್ಥಾನಗಳಿಗೆ ತೀವ್ರ ಪೈಪೋಟಿ…

ಧಾರವಾಡ ; ಅಹಿಂದ ಫಾರ್ಮುಲಾ ಮುನ್ನಲೆಗೆ

ಜೋಶಿ – ಅಸೂಟಿ ಸೆಣಸಾಟ ತುರುಸಾಗುವ ನಿರೀಕ್ಷೆ ಲೋಚನೇಶ ಹೂಗಾರ ಹುಬ್ಬಳ್ಳಿ : 1990ರ ದಶಕದವರೆಗೂ ಕಾಂಗ್ರೆಸ್ ಪಾಲಿಗೆ ಭದ್ರಕೋಟೆಯಾಗಿದ್ದ ಧಾರವಾಡ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ…
Load More