ಹುಬ್ಬಳ್ಳಿ-ಧಾರವಾಡ ಸುದ್ದಿ
administrator

ಗೋಡಬೊಲೆ ನಿಧನಕ್ಕೆ ಧಾರವಾಡದ ಸಂಸ್ಥೆಯಲ್ಲಿಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು

ಇತ್ತೀಚೆಗೆ ಅಗಲಿದ ಹಿರಿಯ ಮುಖಂಡ, ಧರಣಿ ಅರ್ಬನ ಕ್ರೆಡಿಟ್ ಸೌಹಾರ್ದ ನಿಗಮ ಸಂಸ್ಥೆಯ ನಿರ್ದೇಶಕ ಪ್ರಕಾಶ ಗೋಡಬೊಲೆ ನಿಧನಕ್ಕೆ ಧಾರವಾಡದ ಸಂಸ್ಥೆಯಲ್ಲಿಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷ ಮಹೇಶ…

ಕಾಂಗ್ರೆಸ್ ನೂತನ ಅಧ್ಯಕ್ಷ ಗುರುನಾಥ್ ದಾನವೇನವರ್

ಕಲಘಟಗಿ ತಾಲೂಕ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಗುರುನಾಥ್ ದಾನವೇನವರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಕಾಂಗ್ರೆಸ್ ಮುಖಂಡರಾದ ಕಿರಣಪಾಟೀಲ್ ಕುಲಕರ್ಣಿ, ಮದನ…

ಲಸಿಕಾ ಮೇಳಕ್ಕೆ ಚಾಲನೆ

ಹುಬ್ಬಳ್ಳಿ ರಾಮಲಿಂಗೇಶ್ವರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಲಸಿಕಾ ಮೇಳಕ್ಕೆ ಚಾಲನೆ ನೀಡಿದರು. ವಕ್ತಾರ ರವಿ ನಾಯಕ ಇತರರಿದ್ದರು.

ಅಲ್ತಾಫಹುಸೇನ ಹಳ್ಳೂರ ನೇತೃತ್ವದಲ್ಲಿ ಹಳೇಹುಬ್ಬಳ್ಳಿಯಲ್ಲಿ ರಸ್ತೆ ಬದಿಯ ಭಿಕ್ಷುಕರಿಗೆ ರಗ್ಗುಗಳನ್ನು ವಿತರಿಸಲಾಯಿತು

ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ ನೇತೃತ್ವದಲ್ಲಿ ಹಳೇಹುಬ್ಬಳ್ಳಿಯಲ್ಲಿ ರಸ್ತೆ ಬದಿಯ ಭಿಕ್ಷುಕರಿಗೆ ರಗ್ಗುಗಳನ್ನು ವಿತರಿಸಲಾಯಿತು. ಪಾಲಿಕೆ ಮಾಜಿ ಸದಸ್ಯ ಬಶೀರ ಗುಡಮಾಲ್, ಮುಖಂಡರಾದ…

ಜುಲೈ 27ಕ್ಕೆ ಪಾಲಿಕೆ ಚುನಾವಣೆ?

ನಿಗದಿಯಂತೆ ಮತದಾರರ ಪಟ್ಟಿಗೆ ಆಯೋಗ ಹುಬ್ಬಳ್ಳಿ: ಹೈಕೋರ್ಟ ಸೂಚಿಸಿರುವ ಕಾಲಮಿತಿಯೊಳಗೆ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿರುವುದರಿಂದ ದಿ.14-06-2021ರಂದು ನೀಡಿರುವ ಕಾರ್ಯಕ್ರಮ ಪಟ್ಟಿಯಂತೆ ಮತದಾರರ ಪಟ್ಟಿಯನ್ನು…

ವಾರಿಯರ್ಸಗೆ ಜೈನ ಸಮುದಾಯದ ನೆರವು

ಕುಂದಗೋಳ: ಪಟ್ಟಣದ ಶಾಲೆಯಲ್ಲಿ ಮಹಾವೀರ ಇಂಟರ್‍ನ್ಯಾಷನಲ್ ಜೈನ್ ಸಮುದಾಯದ ಸಹಯೋಗದಲ್ಲಿ ಕೋವಿಡ ನಿಯಂತ್ರಣಕ್ಕಾಗಿ ಶ್ರಮಿಸಿದವರ ಕುಟುಂಬದವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಶಾಸಕಿ ಕುಸುಮಾವತಿ ಶಿವಳ್ಳಿ ಚಾಲನೆ…

ಲಸಿಕೆ ಅಭಿಯಾನಕ್ಕೆ ಶಿವಳ್ಳಿ ಚಾಲನೆ

ಕುಂದಗೋಳ: ಕೋವಿಡ್ ನಿಯಂತ್ರಿಸಬೇಕಾದರೆ ಪ್ರತಿಯೊಬ್ಬರು ಲಸಿಕೆ ಹಾಕಿಸಕೊಂಡಾಗ ಮಾತ್ರ ನಿಯಂತ್ರಣಕ್ಕೆ ಸಹಕಾರಿಯಾಗುವುದು ಈ ನಿಟ್ಟಿನಲ್ಲಿ ಯಾವುದೇ ಭಯವಿಲ್ಲದೆ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ…

ಬಾಬಾರ ಆದರ್ಶಗಳೇ ನನಗೆ ದಾರಿದೀಪ

  ಹುಬ್ಬಳ್ಳಿಯ ಸಿದ್ದಾರೂಢ ಮಠದ ಆವರಣದಲ್ಲಿ ನಡೆದ ಅಖಿಲ ಕರ್ನಾಟಕ ಕ್ಷತ್ರೀಯ ಮರಾಠಾ ಮಹಾ ಸಮ್ಮೇಳನದಲ್ಲಿ ಉದ್ಘಾಟನೆಗೆ ಬಂದಿದ್ದ ಅಂದಿನ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರೊಂದಿಗೆ…

ಸಮಾಜಮುಖಿ ಬದುಕಿಗೆ ಅಪ್ಪನೇ ಮಾರ್ಗದರ್ಶಿ

ಕಾಗೆ ಒಂದಗುಳ ಕಂಡೊಡೆ ಕೂಗಿ ಕರೆಯದೆ ತನ್ನ ಬಳಗವನ್ನೆಲ್ಲ!! ಕೋಳಿ ಒಂದು ಕುಟುಕ ಕಂಡೊಡೆ ಕೂಗಿ ಕರೆಯದೆ ತನ್ನ ಕುಲವನ್ನೆಲ್ಲ!! ಶಿವಭಕ್ತನಾಗಿ ಭಕ್ತಿ ಪಕ್ಷವಿಲ್ಲದಿದ್ದೊಡೆ ಆ ಕಾಗೆ–ಕೋಳಿಗಳಿಗಿಂತ…

ಸೇನಾನಿ ದಿ. ಶೇಖರ ಅಪ್ಪಯ್ಯಾ ನಾಯಿಕ ನನ್ನ ಜೀವನದ ಪ್ರೇರಣಾ ಶಕ್ತಿ

ತಾನು ಎಲ್ಲ ಕಡೆ ಇರುವುದಕ್ಕೆ ಸಾಧ್ಯ ಇಲ್ಲ ಎಂಬುದನ್ನು ಅರಿತು ದೇವರು ‘ತಾಯಿ’ ಯನ್ನು ಸೃಷ್ಠಿಸಿದ. ಹಾಗೆಯೇ ಏಕಕಾಲದಲ್ಲಿ ತನ್ನಿಂದ ಎಲ್ಲರನ್ನೂ ಸಲಹಲು ಸಾಧ್ಯವಿಲ್ಲ ಅಂತ ‘ತಂದೆ’ಯನ್ನು…